ವಿನೋದ್ ರಾಜ್ ಮದುವೆಗೆ ಯಾಕೆ ಎಲ್ಲರನ್ನು ಕರೆಯಲಿಲ್ಲ ಗೊತ್ತಾ? । Vinodh Raj Marriage News

ಕನ್ನಡ ಚಿತ್ರರಂಗದಲ್ಲಿ ನಟಿ ಲೀಲಾವತಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕ ನಟಿ ಹಾಗೂ ಪೋಷಕ ನಟಿಯ ಪಾತ್ರವನ್ನ ಸರಿ ಸಮನಾಗಿ ನಿರ್ವಹಿಸಿಕೊಂಡು ಬಂದವರು. ಆದರೆ ಈಗ ವಯಸ್ಸಾಗಿ ಅರೋಗ್ಯ ಸಮಸ್ಯೆಯಿಂದಾಗಿ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿ ನೆಲಮಂಗಲದಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಕೃಷಿಯನ್ನ ಮಾಡಿಕೊಂಡು ಜೇವನವನ್ನ ನಡೆಸುತ್ತಿದ್ದಾರೆ.

ಇದನ್ನೂ ಕೂಡ ಓದಿ : ಕಾರ್ಮಿಕ / ಲೇಬರ್ ಕಾರ್ಡ್ ಇದ್ದವರಿಗೆ ₹50,000/- ರೂಪಾಯಿ ನೇರ ಬ್ಯಾಂಕ್ ಖಾತೆಗೆ । Labour Card Scheme

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳುನಾಡಿನಲ್ಲೂ ಕೂಡ ನಟಿ ನೀಲಾವತಿ ಅವರು ಕೃಷಿ ಭೂಮಿಯನ್ನೇ ಹೊಂದಿರುವುದು ಎಲ್ಲರು ಮೆಚ್ಚಿಕೊಳ್ಳಬೇಕಾಗಿರುವಂತಹ ವಿಚಾರ. ಇನ್ನೂ ತಾಯಿ ಲೀಲಾವತಿ ಅವರಿಗೂ ಕೂಡ ಮಗ ವಿನೋದ್ ರಾಜ್ ಅವರು ಪ್ರಾರಂಭದಿಂದಲೂ ಸಹ ಈ ಕೆಲಸದಲ್ಲಿ ಬೆನ್ನೆಲುಬು ಆಗಿ ನಿಂತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನ ಮೂಡಿಸಲು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆದರೆ ಅಷ್ಟೇ ವೇಗವಾಗಿ ಕನ್ನಡ ಚಿತ್ರರಂಗದಿಂದ ದೂರವಾಗುತ್ತಾರೆ. ನಂತರದಲ್ಲಿ ಕೃಷಿಯನ್ನೇ ಮುಂದುವರೆಸಿಕೊಂಡು ಹೋಗಿ ಅದರಲ್ಲೇ ಸಂಪಾದನೆ ಕೂಡ ಮಾಡುತ್ತಾರೆ.

ಇನ್ನೂ ಇತ್ತೀಚಿಗಷ್ಟೇ ವಿನೋದ್ ರಾಜ್ ಅವರು ಮದುವೆ ಆಗಿದ್ದಾರೆ ಎನ್ನುವ ವಿಚಾರ ಕೂಡ ಬೆಳಕಿಗೆ ಬಂದಿದ್ದು, ಇದು ದೊಡ್ಡ ಮಟ್ಟದಲ್ಲಿಯೇ ಚರ್ಚೆಗೆ ಕಾರಣವಾಗಿದೆ. ಇದನ್ನ ಬಯಲಿಗೆ ಎಳೆದದ್ದು ಪ್ರಕಾಶ್ ರಾಜ್ ಮೇಹು. ಅಷ್ಟಕ್ಕೂ ಇಷ್ಟ್ಟೊಂದು ವರ್ಷಗಳ ಕಾಲ ವಿನೋದ್ ರಾಜ್ ತಮ್ಮ ಮದುವೆಯ ಕುರಿತಂತೆ ಮುಚ್ಚಿಟ್ಟಿದ್ದು ಯಾಕೆ? ಎನ್ನುವ ಸತ್ಯವನ್ನು ಕೂಡ ಅವರೇ ಬಹಿರಂಗಪಡಿಸಿದ್ದಾರೆ. ಅವರೇ ಹೇಳುವ ಪ್ರಕಾರ 1998 ರ ಆಸು ಪಾಸಿನಲ್ಲಿ ತಮ್ಮ ಮನೆಯ ಕೆಲಸದಾಕೆಯನ್ನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ಮಗನಿಗೆ ವಯಸ್ಸು ಈಗಾಗಲೇ 20 ವರ್ಷದ ಆಸು ಪಾಸಿ ನಲ್ಲಿ ಇದೆ ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಕೂಡ ಓದಿ : ಪಾನ್ ಕಾರ್ಡ್-ಆಧಾರ್ ಕಾರ್ಡ್ ಇದ್ದವರ ಗಮನಕ್ಕೆ // Pan Card Link With Aadhar Card Latest News Updates

ಮನೆ ಕೆಲಸದ ಮಹಿಳೆಗೆ ಬಾಳು ನೀಡಿರುವಂತಹ ವಿನೋದ್ ರಾಜ್ ಅವರು ಇನ್ನೂ ರಾಜರೋಷವಾಗಿ ಹೇಳಿಕೊಳ್ಳಬೇಕಾಗಿತ್ತು. ಆದರೆ ಯಾಕೆ ಮುಚ್ಚಿಟ್ಟುಕೊಂಡು ಸುಳ್ಳು ಹೇಳಿದ್ದಾರೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ. ಇನ್ನೂ ತಾಯಿಯ ಮಾತಿಗೆ ಬೆಲೆಕೊಟ್ಟು ಈ ವಿಷಯವನ್ನ ಯಾರ ಬಳಿಯು ಹೇಳಿಕೊಳ್ಳದ ವಿನೋದ್ ರಾಜ್ ಅವರ ದೊಡ್ಡ ಗುಣವನ್ನ ಸಹ ಸಾಮಾಜಿಕ ಜಾಲಾತಾಣದಲ್ಲಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅವರ ಸಂಸಾರದ ಬಗ್ಗೆ ಯಾರು ಮಾತನಾಡಬೇಡಿ ಅವರು ಚೆನ್ನಾಗಿ ಇರಲಿ ಅಂತ ಅವರನ್ನ ಇಷ್ಟಪಡುವವರು ಕೇಳಿಕೊಳ್ಳುತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply