ಮಹಿಳೆಯನ್ನು ಮುಟ್ಟದೆ ಏಕಕಾಲಕ್ಕೆ 60 ಮಕ್ಕಳ ತಂದೆಯಾದವನ ರೋಚಕ ಕಥೆ ಇದು !

ಪುರುಷರು ಮತ್ತು ಮಹಿಳೆಯರ ನಡುವೆ ದೈಹಿಕ ಸಂಪರ್ಕವಿಲ್ಲದೆ ಮಕ್ಕಳು ಹುಟ್ಟಬಹುದೇ?  ಮಹಿಳೆಯರನ್ನ ಮುಟ್ಟದೇ. ಯುವಕನೊಬ್ಬ ಒಂದೇ ಬಾರಿಗೆ 60 ಮಕ್ಕಳಿಗೆ ತಂದೆಯಾಗಿದ್ದಾನೆ.

ಆಸ್ಟ್ರೇಲಿಯಾದ ಈ ವ್ಯಕ್ತಿ ತನ್ನ ವೀರ್ಯವನ್ನ ದಾನ ಮಾಡಿ 60 ಮಕ್ಕಳಿಗೆ ತಂದೆಯಾಗಿದ್ದಾನೆ. ಹುಟ್ಟಿದ 60 ಮಕ್ಕಳು ಕೂಡ ಆತನಂತಯೇ ಇದ್ದಾರೆ. 60 ಮಕ್ಕಳು ಒಂದೇ ಮುಖವನ್ನ ಹೊಂದಿದ್ದಾರೆ. 

WhatsApp Group Join Now
Telegram Group Join Now

ವ್ಯಕ್ತಿ ತನ್ನ ವೀರ್ಯವನ್ನ LGBTQ+ ಸಮುದಾಯದ ಹಲವು ಸದಸ್ಯರಿಗೆ ದಾನ ಮಾಡಿದ್ದಾರೆ. ಸಹಜವಾಗಿಯೇ ಒಂದು ದಾನಿ ವೀರ್ಯವನ್ನ ಒಮ್ಮೆ ಮಾತ್ರ ಬಳಸಬಹುದು ಎಂಬ ನಿಯಮವಿದೆ. ಆದ್ರೆ, ಆತ ವಿವಿಧ ಹೆಸರಿನಲ್ಲಿ ಅನೇಕ ಜನರಿಗೆ ವೀರ್ಯವನ್ನ ದಾನ ಮಾಡಿದ್ದಾನೆ ಎಂದು ಗೊತ್ತಾಗಿದೆ. ಮೊದಲು ಇದು ಯಾರಿಗೂ ಗೊತ್ತಾಗಿಲ್ಲ. ಆದ್ರೆ, ಆತನ ವೀರ್ಯದಿಂದ ಹುಟ್ಟಿದ ಎಲ್ಲಾ ಮಕ್ಕಳು ಒಂದೇ ರೀತಿಯ ಹೋಲಿಕೆ ಹೊಂದಿರುವುದ್ರಿಂದ ಈ ವಿಷಯ ಈಗ ಬಹಿರಂಗವಾಗಿದೆ.

ಪ್ರಪಂಚದಾದ್ಯಂತ ವೀರ್ಯ ಬ್ಯಾಂಕ್ಗಳನ್ನ ಸ್ಥಾಪಿಸಲಾಗುತ್ತಿದೆ ಮತ್ತು ವೀರ್ಯ ದಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಜನರು ದಾನ ಮಾಡುತ್ತಿದ್ದಾರೆ. 

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply