ಕಾಂತಾರ – 2 ಸಾವಿರ ಕೋಟಿ ಪಕ್ಕ ಸಿಕ್ತು, ಪಂಜುರ್ಲಿ ದೈವದ ಅಪ್ಪಣೆ.!

Kantara - 2 1000 Crore Earnings, Panjurli God's Order!

ಜಸ್ಟ್ ಕನ್ನಡ : ಕಾಂತಾರ ಚಿತ್ರದ ಮೊದಲನೇ ಭಾಗ ಪಂಜುರ್ಲಿ ದೈವದ ಆಶೀರ್ವಾದದಿಂದ ಬರೋಬ್ಬರಿ 400 ಕೋಟಿ ಕಲೆಕ್ಷನ್ ಅನ್ನು ಮಾಡಿ ಹಾಗೂ ಇಡೀ ಭಾರತದ ಚಲನಚಿತ್ರ ರಂಗವೇ, ಕನ್ನಡ ಚಿತ್ರರಂಗದತ್ತ(sandalwood) ತಿರುಗಿ ನೋಡುವಂತೆ ಮಾಡಿತ್ತು. ಈಗಷ್ಟೇ ಪಂಜುರ್ಲಿ ದೈವದ ಅನುಮತಿಯನ್ನ ಕಾಂತಾರ – 2 ಸಿನಿಮಾಗೋಸ್ಕರ ಕೇಳಿದ್ದು, ಪಂಜುರ್ಲಿ ದೈವ ಕೆಲವೊಂದು ಎಚ್ಚರಿಕೆಯನ್ನ ಕೊಟ್ಟು ಹುಷಾರಾಗಿ ಚಿತ್ರೀಕರಣ ಮಾಡಿ ಎಂದು ಆಶೀರ್ವಾದ ಮಾಡಿತ್ತು. ಈಗ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್ ರವರು ಹಾಗು ನಟ, ನಿರ್ದೇಶಕ ರಿಷಬ್ … Read more

‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’: ರಿಷಬ್ ಶೆಟ್ಟಿ

2022 ರ ಅಕ್ಟೋಬರ್ ಅಂತ್ಯಕ್ಕೆ ತೆರೆಕಂಡ ಅಪ್ಪಟ ಕನ್ನಡ ಚಿತ್ರ ‘ಕಾಂತಾರ’ದ ಅದ್ಭುತ ಯಶಸ್ಸು ತನ್ನನ್ನು ಬದಲಿಸಿದೆ. ಅದು ಯಾವ ಮಟ್ಟಿಗೆ ಎಂದರೆ ಮುಕ್ತ ಜಾಗದಲ್ಲಿ ಚರ್ಚೆಗೆ ಕುಳಿತುಕೊಳ್ಳಲು ಸಮಯ ಮತ್ತು ಸ್ಥಳದ ಕೊರತೆ ಮಾತ್ರ ಕಾಣುತ್ತಿದೆ ‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’ಎನ್ನುತ್ತಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ‘ಕಾಂತಾರʼ ಚಿತ್ರ ಸೇರಿ ಎಲ್ಲಾ ದಾಖಲೆ ಉಡೀಸ್‌ ಮಾಡೋಕೆ ರಾಜಮೌಳಿ ಪ್ಲಾನ್‌ (RRR – 2)…! ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನಿಮಾ ಜಗತ್ತಿನಾದ್ಯಂತ … Read more

‘ಕಾಂತಾರʼ ಚಿತ್ರ ಸೇರಿ ಎಲ್ಲಾ ದಾಖಲೆ ಉಡೀಸ್‌ ಮಾಡೋಕೆ ರಾಜಮೌಳಿ ಪ್ಲಾನ್‌ (RRR – 2)…!

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆಯನ್ನ ಗಳಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಕೂಡ ಆರ್‌ಆರ್‌ಆರ್‌(RRR)ಗೆ ಸಕಾರಾತ್ಮಕವಾದ ಕಾಮೆಂಟ್‌ಗಳು ಬಂದಿವೆ. ಹಾಲಿವುಡ್(Hollywood) ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ಆರ್‌ಆರ್‌ಆರ್‌ ಅನ್ನು ಹಾಡಿ ಹೊಗಳಿದ್ದಾರೆ. ನಮ್ಮ ದೇಶದಿಂದ ಆರ್‌ಆರ್‌ಆರ್‌ ಸಿನಿಮಾ ಆಸ್ಕರ್ ಪ್ರವೇಶಕ್ಕೆ ಆಯ್ಕೆಯಾಗದಿದ್ದರೂ, ಯುಎಸ್ (US) ವಿತರಣಾ ಕಂಪನಿ ನಮ್ಮ ಆರ್‌ಆರ್‌ಆರ್‌ ಸಿನಿಮಾವನ್ನ ಆಸ್ಕರ್ ನಾಮನಿರ್ದೇಶನಕ್ಕೆ ಕಳುಹಿಸಿದೆ. ಒಟ್ಟಾರೆಯಾಗಿ ಆರ್‌ಆರ್‌ಆರ್‌(RRR) ಚಿತ್ರ ಎಲ್ಲಾ ವಿಭಾಗಗಳಲ್ಲಿ ಆಸ್ಕರ್‌ಗೆ ಸ್ಪರ್ಧಿಸಲಿದೆ. ಅವರು ಅತ್ಯುತ್ತಮ ನಟ ಹಾಗೂ ನಿರ್ದೇಶಕರ ವಿಭಾಗದಲ್ಲಿ ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತಾರೆಯೇ … Read more

‘ಪುಷ್ಪಾ’ ಅನ್ನು ಹೊಡೆದುರುಳಿಸಿದ ರಿಷಬ್ ಶೆಟ್ಟಿಯ ‘ಕಾಂತಾರ’! ಖುಷಿಯಲ್ಲಿ ಕರುನಾಡು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿ 41 ದಿನ ಕಳೆದರೂ ಗಳಿಕೆಯ ಓಟ ಮುಂದೂವರೆಸಿದೆ. ವಿಶ್ವದಾದ್ಯಂತ 355/- ಕೋಟಿ ರುಪಾಯಿ ಗಳಿಕೆ ಮಾಡಿದ್ದು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿದೆಯಂತೆ. ದಕ್ಷಿಣದಲ್ಲಿ ಯಶಸ್ವಿ ಓಟವನ್ನ ಮುಂದುವರೆಸಿದ ನಂತರ ಬಾಲಿವುಡ್ ನಲ್ಲಿ ಬಿಡುಗಡೆ ಕಂಡ ‘ಕಾಂತಾರ’ ಸಿನಿಮಾ ಸಿಂಗಲ್ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಸಂಚಲನವನ್ನು ಸೃಷ್ಟಿಸಿದೆ. ಹಿಂದಿಗೆ ಡಬ್ ಆಗಿರುವ ‘ಕಾಂತಾರ’ ಚಿತ್ರ ಈ ವಾರಾಂತ್ಯಕ್ಕೆ 75/- ಕೋಟಿ … Read more

‘ಹಾಡು ಕದ್ದ’ ಆರೋಪ – ಸಂಕಷ್ಟದಲ್ಲಿ ‘ಕಾಂತಾರ’, ಸಕ್ಸಸ್ ನಡುವೆಯೂ ಸಂಕಟ

ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ತಮ್ಮ ಹಾಡನ್ನು ಕೃತಿಚೌರ್ಯ(Copyright) ಮಾಡಿದ ಆರೋಪದ ಮೇಲೆ ಇತ್ತೀಚಿನ ಕನ್ನಡ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ’ ಗೀತಾರಚನೆಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ‘ತೈಕ್ಕುಡಮ್ ಬ್ರಿಡ್ಜ್’ ತಮ್ಮ ಬೆಂಬಲಿಗರನ್ನು ಆಪಾದಿತ ಹಕ್ಕುಸ್ವಾಮ್ಯ (Copyright) ಉಲ್ಲಂಘನೆಯ ಬಗ್ಗೆ ಪ್ರಚಾರ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ‘ತೈಕ್ಕುಡಮ್ ಬ್ರಿಡ್ಜ್’ ಯಾವುದೇ ರೀತಿಯಲ್ಲಿ ‘ಕಾಂತಾರ’ ದೊಂದಿಗೆ ಸಂಯೋಜಿತವಾಗಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಆಡಿಯೋ … Read more