Solar Eclipse : 2024ರ ಮೊದಲ ಸೂರ್ಯಗ್ರಹಣ – ಈ 5 ರಾಶಿಯವರಿಗೆ ರಾಜಯೋಗ – ಮುಟ್ಟಿದೆಲ್ಲ ಚಿನ್ನ ಅದೃಷ್ಟ ರಾಶಿಗಳು

Solar Eclipse : ನಮಸ್ಕಾರ ಸ್ನೇಹಿತರೇ, ಮೊದಲ ಸೂರ್ಯಗ್ರಹಣವು ಸಂಭವಿಸುತ್ತಿದೆ. ಈ ವರ್ಷದಲ್ಲಿ ನಡೆಯುತ್ತಿರುವ ಮೊದಲ ಸೂರ್ಯ ಗ್ರಹಣದಿಂದ ಕೆಲವು ರಾಶಿ ಚಕ್ರಗಳ ಭವಿಷ್ಯವೇ ಬದಲಾಗಲಿದೆ. ಕೋಟ್ಯಾಧಿಪತಿ ಸೇರಿದಂತೆ ಲಕ್ಷಾಧಿಪತಿ ಆಗುವ ರಾಜ ಯೋಗ ಕಂಡು ಬರುತ್ತಿದ್ದು, ಭಾರತದಲ್ಲಿ ಸೂರ್ಯ ಗ್ರಹಣ ಗೋಚರಿಸುವ ಸಮಯ ಏನು.? ದಿನಾಂಕ ಹಾಗು ಗ್ರಹಣ ವೇಳೆಯಲ್ಲಿ ಯಾವೆಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನ ಪಾಲನೆ ಮಾಡಬೇಕು. ಗೃಹಿಣಿಯರು, ಮಕ್ಕಳು ಹಾಗು ವಯಸ್ಕರು ಏನೆಲ್ಲಾ ನಿಯಮಗಳನ್ನ ಪಾಲನೆ ಮಾಡಬೇಕು. ಯಾವೆಲ್ಲ ರಾಶಿಯವರಿಗೆ ಅದೃಷ್ಟ ಕೂಡಿ ಬಂದಿದೆ ಹಾಗು ಯಾವ ರಾಶಿಯ ಚಕ್ರದವರಿಗೆ ದುರಾದೃಷ್ಟ ಇದೆ ಎಂಬುದರ ಕುರಿತು ಗ್ರಹಣಕ್ಕೆ ಸಂಬಂಧಪಡುವ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಯೋಣ.

ಇದನ್ನೂ ಕೂಡ ಓದಿ : Shakti Yojane : ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್! – ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾಕಿಂಗ್ ಸುದ್ದಿ! ಬೇಗನೆ ನೋಡಿ

ಹೌದು, ಗ್ರಹಣ ಸಂಭವವು ಭೂಮಿ ಮೇಲೆ ಇರುವ ಸಕಲ ಎಲ್ಲರ ಮೇಲೆ ಪ್ರಾಣಿ ಆಗಿರಬಹುದು, ಮನುಷ್ಯ ಜೀವಿ ಹಾಗು ವಿವಿಧ ಬಗೆಯ ಜೀವಿಗಳ ಮೇಲೆ ಗ್ರಹಣದ ಪ್ರಭಾವ ಬೀರುತ್ತದೆ. ಹೀಗಾಗಿ ಗ್ರಹಣಗಳನ್ನು ಬಹಳ ಕಟ್ಟೆಚ್ಚರಿಕೆಯಿಂದ ಪಾಲನೆ ಮಾಡುತ್ತಾರೆ. ಮೊಟ್ಟ ಮೊದಲಿಗೆ ಸೂರ್ಯ ಗ್ರಹಣದ ಸಮಯದಲ್ಲಿ ಏನನ್ನ ಮಾಡಬಾರದು ಅಂತ ನೋಡುವುದಾದರೆ, ಸೂರ್ಯ ಗ್ರಹಣ ಸಂಭವಿಸುವ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗಬಾರದು.

ಗ್ರಹಣ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ ಊಟ ಸೇವಿಸುವುದು, ದೇವರ ಪೂಜೆ ಮಾಡುವುದು ಹೀಗೆಲ್ಲಾ ಮಾಡಬಾರದು. ಗರ್ಭಿಣಿಯರು ಈ ಸಮಯದಲ್ಲಿ ತಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಗ್ರಹಣ ಸಂಭವಿಸುವ ಸಂದರ್ಭದಲ್ಲಿ ಗರ್ಭಿಣಿಯರು ಚಾಕು, ಕತ್ತರಿ ಹಾಗು ಸೂಜಿಗಳನ್ನ ಬಳಕೆ ಮಾಡಬಾರದು ಎಂದು ಧರ್ಮಶಾಸ್ತ್ರಜ್ಞರು ಹೇಳುತ್ತಾರೆ. ದೈಹಿಕ ಸಮಸ್ಯೆಗಳನ್ನು ಉಂಟು ಮಾಡುವಂತಹ ಯಾವುದೇ ಚಟುವಟಿಕೆಗಳನ್ನು ಮಾಡಬಾರದು. ಗ್ರಹಣ ಸಂಭವಿಸಿದ ಸಂದರ್ಭದಲ್ಲಿ ದೇವರ ಜಪ ಮಾಡುತ್ತ ಮಂತ್ರ ಪಠಣ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಇದನ್ನೂ ಕೂಡ ಓದಿ : eShram Card Benifits : ಈ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್/ ಪ್ರತಿ ತಿಂಗಳಿಗೆ ₹3000 ಹಣ

ಇನ್ನು ಸ್ನೇಹಿತರೇ, ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವನೀಯ ನಿಖರ ಸಮಯ ನೋಡುವುದಾದರೆ 2024ರ ಈ ಎಪ್ರಿಲ್ ತಿಂಗಳ ಎಂಟನೇ ತಾರೀಖಿನಂದು 9 ಗಂಟೆ 12 ನಿಮಿಷಕ್ಕೆ ಪ್ರಾರಂಭಗೊಂಡು, 1 ಗಂಟೆ 25 ನಿಮಿಷದವರೆಗೆ ಈ ಗ್ರಹಣವು ಗೋಚರಿಸಲಿದೆ. ಈ ರಾಶಿಯವರಿಗೆ ಅಖಂಡ ರಾಜಯೋಗ ಪ್ರಾಪ್ತವಾಗುತ್ತದೆ. ಆ ರಾಶಿಗಳು ಯಾವುವು ಅಂದರೆ ಮಕರ ರಾಶಿ, ಸಿಂಹ ರಾಶಿ, ಕುಂಭ ರಾಶಿ, ಕನ್ಯಾ ರಾಶಿ ಹಾಗೂ ತುಲಾ ರಾಶಿಯವರಿಗೆ ಈ ಗ್ರಹಣ ಒಳ್ಳೆಯ ಸುದ್ಧಿಯನ್ನ ನೀಡುತ್ತಿದೆ.

ಇದನ್ನೂ ಕೂಡ ಓದಿ : Govt Scheme Updates : ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ – ಹಣ ಜಮಾ ಆಗುವುದಿಲ್ಲ – ಬಿಗ್ ಶಾಕಿಂಗ್ ನ್ಯೂಸ್, ಹೊಸ ರೂಲ್ಸ್ ಜಾರಿಗೆ.!

ಹೌದು, ಬಾಕಿಯಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಸಾಮಾಜಿಕವಾಗಿ ಹಾಗು ಆರ್ಥಿಕವಾಗಿ ಸದೃಢರಾಗುತ್ತೀರಿ. ಈ ರಾಶಿಯವರು ಹೂಡಿಕೆ ಮಾಡಿದರೆ ಅತೀ ಹೆಚ್ಚು ಲಾಭವನ್ನ ಪಡೆಯುತ್ತೀರಿ. ಇನ್ನುಳಿದ ರಾಶಿಯವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಗ್ರಹಣ ಮುಗಿದ ಬಳಿಕ ದೇವರ ಜಪ ಮಾಡುವುದು ಹಾಗು ದೇವರನ್ನ ಪೂಜಿಸುವುದು ಉತ್ತಮ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

    Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

    Pension Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರವು ವಯೋವೃದ್ದರಿಗೆ ಅನೇಕ ರೀತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿರಿಯ ನಾಗರಿಕರಿಗೆ ಹಲವು ರೀತಿಯ ಪೆನ್ಷನ್ ಯೋಜನೆಗಳು ಜಾರಿಯಲ್ಲಿವೆ. ಕೇಂದ್ರ ಸರಕಾರವು ಜಾರಿಗೆ ತಂದ ವಿವಿಧ ಪಿಂಚಣಿ ಯೋಜನೆಗಳಲ್ಲಿ ₹5,000/- ರೂಪಾಯಿ ಪಿಂಚಣಿ ಯೋಜನೆ ಕೂಡ ಒಂದು. ಈ ಪಿಂಚಣಿ ಯೋಜನೆಯಲ್ಲಿ ಅರ್ಹ ಪಿಂಚಣಿದಾರರು ಪ್ರತಿ ತಿಂಗಳು ₹5,000/- ರೂಪಾಯಿ ಹಣವನ್ನು ಪಡೆಯಬಹುದು. ಏನಿದು ಯೋಜನೆ.? ಹಾಗು ಈ ಪಿಂಚಣಿ ಯೋಜನೆಗೆ ಹೇಗೆ ಅರ್ಜಿಯನ್ನು ಸಲ್ಲಿಸುವುದು.?…


  • Gold-Silver Rate : ಏದುಸಿರು ಬಿಡುತ್ತಿರುವ ಚಿನ್ನ.! ರೆಕಾರ್ಡ್ ಉಡೀಸ್ ಮಡಿದ ಬಂಗಾರ.!

    Gold-Silver Rate : ಏದುಸಿರು ಬಿಡುತ್ತಿರುವ ಚಿನ್ನ.! ರೆಕಾರ್ಡ್ ಉಡೀಸ್ ಮಡಿದ ಬಂಗಾರ.!

    Gold-Silver Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನ ಹಾಗು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆಯಾಗಿದೆ ಎನ್ನುವ ಬಗ್ಗೆಕಂಪ್ಲೀಟ್ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಚಿನ್ನದ ಬೆಲೆ (Gold Rate) :- 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹6,765/- ರೂಪಾಯಿ. 10 ಗ್ರಾಂ ಗೆ ₹67,650/- ರೂಪಾಯಿ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹66,250/- ರೂಪಾಯಿ ಇತ್ತು.…


  • PM Fasal Bima Yojane : ಬೆಳೆ ವಿಮೆ ಮಾಡಿಸುವ ರೈತರಿಗೆ ಕೃಷಿ ಸಚಿವ ಬಂಪರ್ ಗಿಫ್ಟ್ – ಬೆಳೆವಿಮೆ ಇದ್ದವರಿಗೂ, ಇಲ್ಲದವರಿಗೂ..

    PM Fasal Bima Yojane : ಬೆಳೆ ವಿಮೆ ಮಾಡಿಸುವ ರೈತರಿಗೆ ಕೃಷಿ ಸಚಿವ ಬಂಪರ್ ಗಿಫ್ಟ್ – ಬೆಳೆವಿಮೆ ಇದ್ದವರಿಗೂ, ಇಲ್ಲದವರಿಗೂ..

    PM Fasal Bima Yojane : ನಮಸ್ಕಾರ ಸ್ನೇಹಿತರೇ, ರಾಜ್ಯದ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾವೆಲ್ಲ ರೈತರು ತಮ್ಮ ಬೆಳೆಗಳಿಗೆ ಈ ವರ್ಷ ಅಂದ್ರೆ 2024 ಬೆಳೆವಿಮೆ ಮಾಡಿಸುತ್ತೀರೋ, ಅವರಿಗೆಲ್ಲ ಕೃಷಿ ಸಚಿವರು ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಬೆಳೆವಿಮೆ ಮಾಡಿಸುತ್ತಿರುವಂತಹ ಮತ್ತು ಈಗಾಗಲೇ ಬೆಳೆವಿಮೆ ಮಾಡಿರುವ ರೈತರು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದಾಗಿದ್ದು, ಪ್ರತಿಯೊಬ್ಬ ರೈತರು ಕೂಡ ತಪ್ಪದೇ ನೋಡಿ. ಇದನ್ನೂ ಕೂಡ ಓದಿ…


Leave a Reply