Ramya | ರಮ್ಯಾ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Ramya Hit And Flop Movies

Ramya | ರಮ್ಯಾ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Ramya Hit And Flop Movies

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ(Ramya) ಇವರು 1982 ನವೆಂಬರ್ 29 ರಂದು ಜನಸಿದರು. ಇವರ ನಿಜವಾದ ಹೆಸರು ದಿವ್ಯಾ ಸ್ಪಂದನಾ ವಾದರೆ ಇವರಿಗೆ ಜನಪ್ರಿಯತೆ ತಂದು ಕೊಟ್ಟ ಹೆಸರೇ ರಮ್ಯಾ. ಹೆಸರಾಂತ ನಟಿಯರಲ್ಲಿ ಒಬ್ಬರು. ಇವರು ನಟಿ ಹಾಗೂ ರಾಜಕಾರಣಿ ಸಹ ಆಗಿದ್ದಾರೆ. ಮಂಡ್ಯದಿಂದ ಲೋಕಸಭೆಯಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದರು. ಹಾಗೂ ಇವರು ಕನ್ನಡ, ತಮಿಳು ಭಾಷೆಯಲ್ಲಿ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇವರು ದಕ್ಷಿಣದ 2ಫಿಲಂ ಫೇರ್ ಪ್ರಶಸ್ತಿಗಳು, ಉದಯ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನ ಪಡೆದಿದ್ದಾರೆ. ಇವರ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಇವರ ಮುಂಬರುವ ಸಿನಿಮಾದ ಜೊತೆ ಇವರ ವೈವಾಹಿಕ ಜೀವನವನ್ನ ನೋಡುವ ನಿರೀಕ್ಷೆಯಲ್ಲಿ ಇದ್ದಾರೆ.

ಇದನ್ನೂ ಕೂಡ ಓದಿ : V. Ravichandran | ವಿ. ರವಿಚಂದ್ರನ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1982-2023) | V. Ravichandran Hit And Flop Movies

ರಮ್ಯಾ ಅವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳುಫ್ಲಾಪ್ ಸಿನಿಮಾಗಳು
ಅಭಿ ಪುತ್ತುಅಭಿಮನ್ಯು
ಎಕ್ಸ್ ಕ್ಯೂಸ್ ಮಿ ಅದಿ ಕಂಠಿ
ರಂಗ SSLC ಜೂಲಿ ತನನಂ ತನನಂ
ಗಿರಿ ಒಲ್ಲದವನ್ಮೀರಾ ಮಾಧವ ರಾಘವ
ಆಕಾಶ್ ಬೊಂಬಾಟ್ ಥೂನ್ದಿಲ್
ಗೌರಮ್ಮಜೊತೆಗಾರ ಅಂತೂ ಇಂತೂ ಪ್ರೀತಿ ಬಂತು
ಅಮೃತಧಾರೆ ಸಿಂಗಮ್ ಹುಲಿ ಕಿಚ್ಚ ಹುಚ್ಚ
ಸೇವಂತಿ ಸೇವಂತಿ ದಂಡಮ್ ದಶಗುಣಂ
ದತ್ತ ನಾಗರ ಹಾವು
ಜೊತೆ ಜೊತೆಯಲಿ
ಅರಸು
ಮುಸ್ಸಂಜೆ ಮಾತು
ವಾರಣಂ ಆಯಿರಂ
ಜಸ್ಟ್ ಮಾತ್ ಮಾತಲ್ಲಿ
ಸಂಜು ವೆಡ್ಸ್ ಗೀತಾ
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
ಸಿದ್ಲಿಂಗು
ಲಕ್ಕೀ
ಕಠಾರಿವೀರಾ ಸುರಸುಂದರಾಂಗಿ
ಆರ್ಯನ್
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply