V. Ravichandran | ವಿ. ರವಿಚಂದ್ರನ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1982-2023) | V. Ravichandran Hit And Flop Movies

V. Ravichandran | ವಿ. ರವಿಚಂದ್ರನ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1982-2023) | V. Ravichandran Hit And Flop Movies

ಕ್ರೇಜಿ ಸ್ಟಾರ್ ರವಿಚಂದ್ರನ್(V. Ravichandran) ಇವರು 1961 ಮೇ 30 ರಂದು ಜನಿಸುತ್ತಾರೆ. ಇವರ ಪೂರ್ಣ ಹೆಸರು ವೀರಾಸ್ವಾಮಿ ರವಿಚಂದ್ರನ್. ಜನರು ಇವರನ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂದೇ ಕರೆಯುತ್ತಾರೆ. ಇವರ ತಂದೆ ಹೆಸರಾಂತ ಚಲನಚಿತ್ರ ನಿರ್ಮಾಪಕ ಎನ್.ವೀರಾಸ್ವಾಮಿ ಆಗಿದ್ದಾರೆ. ರವಿಚಂದ್ರನ್ ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟ ಮತ್ತು ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಗೀತರಚನೆಕಾರ, ಸಂಪಾದಕರು ಸಹ ಆಗಿದ್ದಾರೆ. ಇಂದಿಗೂ ಸಹ ತಂದೆ ಸೃಷ್ಟಿಸಿದ ಸಂಸ್ಥೆಯಾದ ಶ್ರೀ ಈಶ್ವರಿ ಪ್ರೊಡೆಕ್ಷನ್ಸ್ ಅನ್ನು ನಡೆಸುತ್ತಿದ್ದಾರೆ. ಇವರು ಪ್ರೇಮಲೋಕ, ರಣಧೀರ, ಪ್ರೀರ್ತಿಸೋದು ತಪ್ಪ, ಪುಟ್ನಂಜ ಹೀಗೆ ಹಲವಾರು ಹೆಸರಾಂತ ಸಿನಿಮಾಗಳಲ್ಲಿ ನಟಿಸಿದ್ದಾರೆ.

v. ravichandran hit and flop movies

ಇದನ್ನೂ ಕೂಡ ಓದಿ : Upendra | ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1999-2023) | Real Star Upendra Hit And Flop Movies

ವಿ. ರವಿಚಂದ್ರನ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು.

ಹಿಟ್ ಅವರೇಜ್ ಫ್ಲಾಪ್
ಪ್ರೇಮಲೋಕ ಕಲಾವಿದ ಕಿಂದರಿಜೋಗಿ
ರಣಧೀರ ಚೆಲುವ ಶಾಂತಿಕ್ರಾಂತಿ
ಗೋಪಿಕೃಷ್ಣ ಹಠವಾದಿ ಮೊಮ್ಮಗ
ಮನೆದೇವ್ರು ಕ್ರೇಜಿ ಸ್ಟಾರ್ ಏಕಾಂಗಿ
ಚಿನ್ನ ರಾಮಾಚಾರಿ ಅಪೂರ್ವ
ರಾಮಾಚಾರಿ ರವಿ ಬೋಪಣ್ಣ
ಪುಟ್ನಂಜ
ಸಿಪಾಯಿ
ಪ್ರೀತ್ಸೋದ್ ತಪ್ಪಾ
ಓ ನನ್ನನಲ್ಲೆ
ಕೋದಂಡ ರಾಮ
ಮಲ್ಲ
ಅಹಂ ಪ್ರೇಮಾಸ್ಮಿ
ಹೂ
ಪ್ರೇಮಿಗಳ ಸವಾಲ್
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply