15 ನೇ ದಿನದ ನಿಜವಾದ ಕಲೆಕ್ಷನ್ ಎಷ್ಟು.? KGF, ಬಾಹುಬಲಿ ದಾಖಲೆ ಉಡೀಸ್.! | Darshan | Kranti Movie Collection Updates

15 ನೇ ದಿನದ ನಿಜವಾದ ಕಲೆಕ್ಷನ್ ಎಷ್ಟು.? KGF, ಬಾಹುಬಲಿ ದಾಖಲೆ ಉಡೀಸ್.! | Darshan | Kranti Movie Collection Updates

ಜನವರಿ 26ನೇ ತಾರೀಕು ಗಣರಾಜ್ಯೋತ್ಸವದಂದು ಬಿಡುಗಡೆ ಆಗಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವಿಚಂದ್ರನ್ ಮತ್ತು ರಚಿತಾ ರಾಮ್ ನಟನೆಯ ಕ್ರಾಂತಿ ಸಿನಿಮಾ ಯಶಸ್ವಿ ಆಗಿ 2ನೇ ವಾರವನ್ನ ಪೂರೈಸಿದೆ. ಈ ಸಿನಿಮಾಗೆ ಒಂದು ವರ್ಗದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದ್ದರು ಕೂಡ, ಮೊದಲ ೪ ದಿನಗಳಲ್ಲೇ ೧೦೦ ಕೋಟಿ ಗಳಿಕೆ ಮಾಡಿರೋದು ನಿಜಕ್ಕೂ ಹೆಮ್ಮೆಯ ವಿಚಾರ.

ಇದನ್ನೂ ಕೂಡ ಓದಿ : ನವಗ್ರಹ 2 ಮಾಡಲ್ಲಮ್ಮ – ದರ್ಶನ್ ನೋವಿನ ಮಾತುಗಳು.! ಈ ಕಾರಣಕ್ಕೆ ಮಾಡಲ್ವಂತೆ

darshan Kranti Movie Collection Updates

ಹಾಗಾದ್ರೆ 2 ವಾರ ಪೂರೈಸಿರುವ ‘ಕ್ರಾಂತಿ’ ಸಿನಿಮಾ 16ನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ಹಾಗು 16 ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ನೋಡೋಣ ಬನ್ನಿ.

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಅದೇ ರೀತಿ ಅಭಿಮಾನಿಗಳ ನಿರೀಕ್ಷೆಯನ್ನ ಹುಸಿ ಮಾಡದೆ ಬಿಡುಗಡೆಯ ನಂತರವೂ ಆದೇ ಹವಾ ಕ್ರಿಯೇಟ್ ಮಾಡಿ ಯಶಸ್ವಿ ಆಗಿ 16 ದಿನಗಳನ್ನ ಪೂರೈಸಿದೆ. ಮೂಲಗಳ ಪ್ರಕಾರ ‘ಕ್ರಾಂತಿ’ ಸಿನಿಮಾದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಕೂಡ ದರ್ಶನ್ ಅವರ ಸಿನಿ ಜೀವನದಲ್ಲೇ ದಾಖಲೆಯ ಬೆಲೆಗೆ ಮಾರಾಟವಾಗಿದೆ ಅಂತ ಹೇಳಲಾಗಿದೆ.

ಇನ್ನೂ ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ ‘ಕ್ರಾಂತಿ’ ಸಿನಿಮಾ ಬಿಡುಗಡೆ ಆದ 16ನೇ ದಿನ ಸುಮಾರು 4 ರಿಂದ 5ಕೋಟಿ ಕಲೆಕ್ಷನ್ ಮಾಡಿ, 16 ದಿನಗಳಲ್ಲಿ ಒಟ್ಟಾರೆ ಆಗಿ 130 ರಿಂದ 150 ಕೋಟಿ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗುತ್ತಿದೆ. ನೀವು ಈ ಸಿನಿಮಾವನ್ನ ನೋಡಿದ್ದೀರಾ.? ಎಷ್ಟು ಬಾರಿ ನೋಡಿದ್ದೀರಿ ಅಂತ ಕಾಮೆಂಟ್ ಮಾಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply