Poultry Farming : ನಮಸ್ಕಾರ ಸ್ನೇಹಿತರೇ, ನಿರುದ್ಯೋಗಿಗಳನ್ನ ಉದ್ಯೋಗಿಗಳನ್ನಾಗಿ ಮಾಡಲು ಹಾಗು ರೈತರನ್ನ ಆರ್ಥಿಕವಾಗಿ ಸದೃಢರನ್ನಾಗಿಸಲು ಮತ್ತು ಮನೆಯಲ್ಲಿರುವ ಗೃಹಿಣಿಯರು ಸೇರಿದಂತೆ ಬಡವರಿಗೆ ಮೇಲಿಂದ ಮೇಲೆ ಯಾವುದಾದರು ಒಂದು ಯೋಜನೆಗಳ ಮೂಲಕ ಸಬಲರನ್ನಾಗಿ ಮಾಡಲು ಮಹತ್ವದ ಯೋಜನೆಯನ್ನ ಜಾರಿಗೊಳಿಸುತ್ತಾ ಇದೆ. ಯಾರಾದರು ಕೋಳಿ ಸಾಕಾಣಿಕೆ ಮಾಡಲು ಬಯಸಿದರೆ ಅಂತಹವರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಇಪ್ಪತೈದು ಲಕ್ಷ ರೂಪಾಯಿಗಳವರೆಗೆ ಉಚಿತವಾಗಿ ದೊರೆಯುತ್ತದೆ.
ಹೌದು, ಹೇಗೆ ದೊರೆಯುತ್ತೆ? ಇಷ್ಟೊಂದು ಹಣ ಯಾಕೆ ಕೊಡ್ತಾರೆ.? ಮತ್ತು ಹೇಗೆ ಕೊಡ್ತಾರೆ? ಅದನ್ನ ಪಡೆದುಕೊಳ್ಳೋದು ಹೇಗೆ.? ಎಲ್ಲಿ ಅರ್ಜಿಯನ್ನು ಸಲ್ಲಿಸಲಾಗುತ್ತೆ.? ಇದಕ್ಕೆ ಅಗತ್ಯವಾದ ದಾಖಲೆಗಳು ಏನು.? ಈ ಹಣದಲ್ಲಿ ಏನಾದ್ರು ನಾವು ಮರಳಿ ವಾಪಸು ಕಟ್ಟಬೇಕಾ.? ಈ ಯೋಜನೆಯಂತೆ ಯಾರಿಗೆಲ್ಲ ದೊರೆಯುತ್ತೆ.? ಇಂತಹದ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರುವ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿದ್ದು ಕೊನೆಯವರೆಗೂ ನೋಡಿ.
ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ – ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ₹6000 ಹಣ ಖಾತೆಗೆ ಜಮೆ.!
ಇತ್ತೀಚೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಜಾನುವಾರುಗಳ ಸಾಕಾಣಿಕೆ ಮತ್ತು ಮಾಂಸ ಉತ್ಪಾದನೆ ಬಗ್ಗೆ ಮಹತ್ವದ ಕ್ರಮ ತೆಗೆದುಕೊಂಡಿದ್ದು, ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಂಪೂರ್ಣ ವಾಗಿ ಉಚಿತವಾಗಿ ಇಪ್ಪತೈದು ಲಕ್ಷ ರೂಪಾಯಿಗಳು ದೊರೆಯುತ್ತಿವೆ. ರಾಷ್ಟ್ರೀಯ ಜಾನುವಾರು ಅಭಿಯಾನದ ಅಡಿ ಸರ್ಕಾರದಿಂದ 50% ರಷ್ಟು ಅನುದಾನವನ್ನ ನೀಡಲಾಗ್ತಿದೆ. ಇದಲ್ಲದೆ ಕೋಳಿ ಸಾಕಾಣಿಕೆಗೆ ಕಡಿಮೆ ದರದಲ್ಲಿ ನಬಾರ್ಡ್ನಿಂದ ಸಾಲ ದೊರೆಯುತ್ತಿದೆ.
ಕೋಳಿ ಸಾಕಾಣಿಕೆ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬೇಕಾದರೆ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಸರ್ಕಾರವು 50% ಪ್ರತಿಶತದಷ್ಟುವರೆಗೆ ಸಹಾಯಧನವನ್ನು ನೀಡುತ್ತಾ ಇದೆ. ಇದಲ್ಲದೇ ಕೋಳಿ ಸಾಕಾಣಿಕೆಗೆ ಕಡಿಮೆ ದರದಲ್ಲಿ ನಬಾರ್ಡ್ನಿಂದಲೂ ಕೂಡ ಸಾಲ ನೀಡಲಾಗುತ್ತದೆ. ದೇಶದಾದ್ಯಂತ ಪ್ರೋಟೀನ್ ಸೇವನೆ ಹೆಚ್ಚಾಗಿದೆ. ಅದಕ್ಕಾಗಿ ಈಗ ಹೆಚ್ಚಿನ ಜನಸಂಖ್ಯೆಯು ಮೊಟ್ಟೆಗಳ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿಯೇ ಪ್ರತಿ ಹಳ್ಳಿಗಳಲ್ಲಿ ಡೈರಿ ಫಾರ್ಮ್ಗಳಂತೆ ಕೋಳಿ ಫಾರ್ಮ್ ಗಳನ್ನ ತೆರೆಯಲಾಗ್ತಿದೆ.
ಇದನ್ನೂ ಕೂಡ ಓದಿ : Gruhalakshmi Payment : ಗೃಹಲಕ್ಷ್ಮಿ ಇನ್ನು ಮುಂದೆ ಪ್ರತಿ ತಿಂಗಳಿಗೆ ₹4000 – ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್
ನಗರದ ಸಮೀಪದ ಗ್ರಾಮಗಳಲ್ಲಿ ಮನೆಯ ಹಿತ್ತಲಿನಿಂದ ಕೋಳಿ ಸಾಕಾಣಿಕೆ ಮಾಡಲಾಗ್ತಿದೆ. ಈ ಕೆಲಸದಿಂದ ಹೆಚ್ಚಿನ ಹಣ ಗಳಿಸಬಹುದು. ಇದರಿಂದ ಹೆಚ್ಚಿನ ಯುವಕರು ಈ ವೆಚ್ಚವನ್ನು ಅಂದ್ರೆ ಹೆಚ್ಚಿನ ಯುವಕರು ಈ ಕಾರ್ಯದಲ್ಲಿ ತೊಡಗಿಕೊಳ್ತಿದ್ದಾರೆ. ಹಾಗೇನೇ ಕೋಳಿ ಸಾಕಾಣಿಕೆಯ ವೆಚ್ಚವನ್ನು ತಗ್ಗಿಸುವುದಕ್ಕೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿ ಶೇಕಡಾ ಐವತ್ತರಷ್ಟು ಅನುದಾನ ಅಥವಾ ಗರಿಷ್ಠ ಇಪ್ಪತೈದು ಲಕ್ಷ ರೂಪಾಯಿಗಳನ್ನು ನೀಡುವ ಅವಕಾಶ ಇದೆ. ಈ ಯೋಜನೆಯ ಲಾಭ ಪಡೆದುಕೊಳ್ಳಿ.
ಹಾಗೇನೇ, ಕೋಳಿ ಘಟಕವನ್ನ ಆರಂಭಿಸುವುದಕ್ಕೆ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಪೌಲ್ಟ್ರಿ ಫಾರ್ಮ್ 2023 ರಿಂದ ಉತ್ತಮ ಆದಾಯಕ್ಕಾಗಿ ಭಾರತ ಮತ್ತು ವಿದೇಶಗಳಲ್ಲಿ ಮಾಂಸ ಮತ್ತು ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇರುವ ತಳಿಗಳನ್ನ ಆಯ್ಕೆ ಮಾಡಿ, ಈತನ್ಮಧ್ಯೆ ರೋಗಗಳ ಅಪಾಯಗಳನ್ನ ಕಡಿಮೆ ಮಾಡುವುದಕ್ಕೆ ರೋಗ ನಿರೋಧಕತೆ ಇರುವ ತಳಿಗಳನ್ನ ಆಯ್ಕೆ ಮಾಡಲು ಮರೆಯದಿರಿ. ಇದರೊಂದಿಗೆ ಮರಿಗಳ ಹಾರೈಕೆಯ ಕೆಲಸವೂ ಸಲೀಸಾಗುತ್ತದೆ.
ಇದನ್ನೂ ಕೂಡ ಓದಿ : Lunar Eclipse : ಚಂದ್ರಗ್ರಹಣ 2024 ಇದೇ ಹುಣ್ಣಿಮೆಯ ದಿನ – ಕರ್ನಾಟಕದಲ್ಲಿ ಗ್ರಹಣದ ಸಮಯ – ಈ ವರ್ಷದ ಮೊದಲ ಚಂದ್ರ ಗ್ರಹಣ
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿ, ಹೊಸ ಕೋಳಿ ಫಾರ್ಮ್ ನಲ್ಲಿ ಸಬ್ಸಿಡಿ ಪಡೆಯುವುದಕ್ಕೆ ನೀವು ಅಧೀಕೃತ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನ ಸಲ್ಲಿಸಬಹುದು. ರೈತರು ನಿಮ್ಮ ಸಮೀಪದ ಜಿಲ್ಲೆಯ ಪಶು ಸಂಗೋಪನಾ ಇಲಾಖಾ ಕಚೇರಿಗೆ ತೆರಳಿ ಕೋಳಿ ಸಾಕಾಣಿಕೆ ಬಗ್ಗೆ ವಿಚಾರಿಸಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?