Pan Card Updates : ಪಾನ್ ಕಾರ್ಡ್ ರದ್ದು ಮಾಡಲು ಆದೇಶ.! ಹೊಸ ರೂಲ್ಸ್ ಜಾರಿಗೆ.!

Pan Card Updates : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಎಲ್ಲಾ ಪಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕಿಂಗ್ ಸುದ್ಧಿಯನ್ನ ಕೊಡಲಾಗಿದ್ದು, ನಿಮ್ಮ ಪಾನ್ ಕಾರ್ಡ್ ರದ್ದು ಮಾಡುವ ಕುರಿತಂತೆ ಇದೀಗ ಅಧೀಕೃತವಾಗಿ ಎಲ್ಲಾ ಪಾನ್ ಕಾರ್ಡ್ ಹೊಂದಿರುವವರಿಗೆ ಕೊನೆಯದಾಗಿ ಅಧೀಕೃತ ಸುತ್ತೋಲೆ ಹೊರಡಿಸಿ ಗಡುವನ್ನ ನೀಡಿದ್ದು, ನೀವು ಜೂನ್ 30 ರೊಳಗಾಗಿ ಈ ಕೆಲಸವನ್ನ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್ ರದ್ದಾಗಲಿದೆ. ಹಾಗು ನೀವು ಈಗಾಗಲೇ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಗೆ ಪಾನ್ ಕಾರ್ಡ್ ಲಿಂಕ್ ಮಾಡಿದ್ದು, ಅಥವಾ ತೆರಿಗೆ ಪಾವತಿ ಮಾಡುತ್ತಿದ್ದರೆ ಅಥವಾ ಇನ್ನಿತರ ವಿವಿಧ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಬಳಸಿದ್ದರೆ ನೀವು ಈ ಮಾಹಿತಿಯನ್ನ ತಿಳಿದುಕೊಳ್ಳುವುದು ಅತ್ಯಾವಶ್ಯಕ.

Whatsapp Group Join
Telegram channel Join

ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://eportal.incometax.gov.in/iec/foservices/#/pre-login/bl-link-aadhaar

ಪಾನ್ ಕಾರ್ಡ್ ಹೊಂದಿರುವವರಿಗೆ ಅಧೀಕೃತವಾಗಿ ಆದಾಯ ತೆರಿಗೆ ಇಲಾಖೆ ನೀಡಿರುವ ಶಾಕಿಂಗ್ ಸುದ್ಧಿ ಏನು.?

Whatsapp Group Join
Telegram channel Join

ಹೌದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನ್ನ ಲಿಂಕ್ ಮಾಡಲು ಕೊನೆಯ ದಿನಾಂಕ 30 ಜೂನ್ 2023 ಆಗಿದ್ದು, ಇದೇ ಜೂನ್ 30 ರೊಳಗಾಗಿ ತಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡದಿದ್ದರೆ ನಿಮಗೆ ಸೆಕ್ಷನ್ 1961 ಪ್ರಕಾರ ಆದಾಯ ತೆರಿಗೆ ಕಾಯ್ದೆಯ ನಿರ್ಬಂಧನೆಗಳು ಸೇರಿದಂತೆ ನಿಮ್ಮ ಪಾನ್ ಕಾರ್ಡ್ ನ್ನ ರದ್ದು ಮಾಡಲಾಗುತ್ತದೆ.

ಇನ್ನು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡುವ ವೇಳೆ, ನೀವು ಎಷ್ಟು ತಡ ಮಾಡುತ್ತೀರೋ, ಅಷ್ಟು ದಂಡದ ಮೊತ್ತ ಜಾಸ್ತಿಯಾಗಲಿದೆ. ನೀವು ಇದುವರೆಗೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡದೇ ಇದ್ದರೆ, ನಿಮಗೆ ಸದ್ಯಕ್ಕೆ ₹1,000/- ರೂಪಾಯಿ ದಂಡ ವಿಧಿಸಿ, ನೀವು ಈ ಫೈಲಿಂಗ್ ಪೋರ್ಟಲ್ ನಲ್ಲಿ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವೇಳೆಯಲ್ಲಿ ಶುಲ್ಕವನ್ನ ಪಾವತಿ ಮಾಡಬೇಕಾಗುತ್ತದೆ. ಈಗಾಗಲೇ ವಿವಿಧ ದಾಖಲಾತಿಗಳಲ್ಲಿ ನೀವು ಪಾನ್ ಕಾರ್ಡ್ ಬಳಸಿದ್ದಲ್ಲಿ, ತಾತ್ಕಾಲಿಕವಾಗಿ ಅದನ್ನ ನಿಷ್ಕ್ರೀಯಗೊಳಿಸಲಾಗುತ್ತದೆ. ಹಾಗು ನಿಮಗೆ ಸುಮಾರು ₹10,000/- ರೂಪಾಯಿಯಷ್ಟು ದಂಡ ಸೇರಿದಂತೆ ಜೈಲು ಶಿಕ್ಷೆ ವಿಧಿಸಲು ಆದಾಯ ತೆರಿಗೆ ಇಲಾಖೆಯು ಖಡಕ್ ಎಚ್ಚರಿಕೆ ನೀಡಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://eportal.incometax.gov.in/iec/foservices/#/pre-login/bl-link-aadhaar

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..