ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲು ಕೋಟಿ ಸಂಭಾವನೆ ಪಡೆದ ನಟ ಗೋಲ್ಡನ್ ಸ್ಟಾರ್ ಗಣೇಶ್!

ಗಾಳಿಪಟ – 1 ಹಿಟ್ ಸಿನಿಮಾ ಆಗಿ ಕೂಡ ಕಂಡು ಬಂದಿತ್ತು. ಅಷ್ಟೇ ಅಲ್ಲ ಗಾಳಿಪಟ ಕೋಟಿ ಸಂಭಾವನೆಯನ್ನು ಪಡೆದು ಹಿಟ್ ಕಂಡಿತ್ತು. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ನೋಡುವುದೆಂದರೆ ಕಣ್ಣಿಗೆ ಹಬ್ಬವೇ ಸರಿ. ಮುಂಗಾರು ಮಳೆ, ಗಾಳಿಪಟದಂತಹ ಹಿಟ್ ಸಿನಿಮಾಗಳನ್ನು ನೋಡುಗರಿಗೆ ಅರ್ಪಿಸಿ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಸದ್ಯ ಇದೀಗ ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ನಮ್ಮ ಯೋಗರಾಜ್ ಭಟ್. ಗಾಳಿಪಟ 2 ಸಿನಿಮಾ ಬೆಳ್ಳಿ ತೆರೆಯ ಮೇಲೆ ರಂಗೇರಿಸಲು ಸದ್ಯ ರೆಡಿಯಾಗಿದ್ದು, ಇತ್ತೀಚಿಗಷ್ಟೇ … Read more

ರಾತ್ರಿ ರೈಲಿನಲ್ಲಿ ಒಬ್ಬಳೇ ಮಲಗಿದ್ದ ಹುಡುಗಿಗೆ ಈ ಸೈನಿಕ ಮಾಡಿದ ಕೆಲಸ ನೋಡಿದ್ರೆ ಒಂದು ಕ್ಷಣ ಶಾಕ್ ಆಗ್ತೀರಾ.!

  ರಾತ್ರಿ ರೈಲಿನಲ್ಲಿ ಒಬ್ಬಳೇ ಮಲಗಿದ್ದ ಹುಡುಗಿಗೆ ಈ ಸೈನಿಕ ಮಾಡಿದ ಕೆಲಸ ನೋಡಿದ್ರೆ ಒಂದು ಕ್ಷಣ ಶಾಕ್ ಆಗ್ತೀರಾ.!

ದೂರವಾಯ್ತು ಮುನಿಸು… ರಚಿತಾರಾಮ್ ಗೆ ಪ್ರಿಯಾಂಕ ಉಪೇಂದ್ರ ಬಹುಪರಾಕ್..!

ಆಯುಷ್ಮಾನ್‌ ಭವ ಚಿತ್ರದಲ್ಲಿನ ರಚಿತಾರಾಮ್‌ ಅಭಿನಯಕ್ಕೆ ಪ್ರಿಯಾಂಕ ಉಪೇಂದ್ರ ಫಿದಾ ಆಗಿದ್ದು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಇವರಿಬ್ಬರ ಮಧ್ಯೆ ಇದ್ದ ಮುನಿಸು ಮರೆಯಾಯ್ತಲ್ಲ ಅಂತಾ ಅಭಿಮಾನಿಗಳು ಖುಷಿಯಾಗಿದ್ದಾರೆ! ಆರ್ ಚಂದ್ರು ನಿರ್ದೇಶನದ ‘ಐ ಲವ್ ಯೂ’ ಸಿನಿಮಾದ ವೇಳೆ ರಚಿತಾ ರಾಮ್ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದರು. ಸಿನಿಮಾದ ಒಂದು ಗ್ಲಾಮರ್ ಹಾಡಿಗೆ ಸಂಬಂಧಪಟ್ಟ ಹಾಗೆ ರಚಿತಾ ರಾಮ್ ನೀಡಿದ್ದ ಹೇಳಿಕೆ ಪ್ರಿಯಾಂಕ ಉಪೇಂದ್ರರಿಗೆ ಸರಿ ಎನಿಸಿರಲಿಲ್ಲ. ಉಪೇಂದ್ರ ಬಗ್ಗೆ ರಚಿತಾ ರಾಮ್ … Read more

ಮೂಗುತಿ ಸುಂದರಿಯಾದ ನಟಿ ರಚಿತಾ ರಾಮ್

ಕೆಲವು ನಟಿಯರ ಮೂಗಿಗೆ ಚಂದದ ಮೂಗುತಿ ಇದ್ದರೆ, ಅವರ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತಿದೆ. ಕನ್ನಡದ ಅನೇಕ ನಟಿಯರು ಮೂಗುತಿ ಧರಿಸಿ ಮೂಗುತಿ ಸುಂದರಿಯರಾಗಿ ಮಿಂಚಿದ್ದಾರೆ. ಇದೀಗ ನಟಿ ರಚಿತಾ ರಾಮ್ ಕೂಡ ಈಗ ಮೂಗುತಿ ಸುಂದರಿಯಾಗಿದ್ದಾರೆ. ಮುದ್ದಾದ ಮೂಗುತಿ ಜೊತೆಗೆ ರಚಿತಾ ಒಂದು ಫೋಟೋ ತಗೆದುಕೊಂಡಿದ್ದಾರೆ. ರಚಿತಾ ಅವರ ಈ ಹೊಸ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ರಚಿತಾ ಆಗಾಗ ಬೇರೆ ಬೇರೆ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಮೂಗುತಿ ಅವರಿಗೆ ಹೊಸ ಲುಕ್ … Read more

ನಾಗಾರ್ಜುನ ಪುತ್ರನ ಜತೆಗೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?

ಹೈದರಾಬಾದ್: ರಶ್ಮಿಕಾ ಮಂದಣ್ಣ ಒಂದಾದ ಮೇಲೊಂದರಂತೆ ಚಿತ್ರ ಒಪ್ಪಿಕೊಳ್ಳುತ್ತಾ ತೆಲುಗಿನಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದಾರೆ. ಇದೀಗ ರಶ್ಮಿಕಾ ಮತ್ತೊಂದು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ. ಆದರೆ ಇದಿನ್ನೂ ಕನ್ ಫರ್ಮ್ ಆಗಿಲ್ಲ. ಮೂಲಗಳ ಪ್ರಕಾರ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಸಿನಿಮಾಗೆ ರಶ್ಮಿಕಾ ನಾಯಕಿಯಾಗುತ್ತಿದ್ದಾರಂತೆ. ಬೊಮ್ಮರಿಲು ಭಾಸ್ಕರ್ ಅವರ ಇನ್ನೂ ಹೆಸರಿಡದ ಸಿನಿಮಾಗೆ ಅಖಿಲ್ ಅಕ್ಕಿನೇನಿಗೆ ನಾಯಕಿ ಪಾತ್ರಕ್ಕಾಗಿ ಹುಡುಕಾಟ ನಡೆದಿದೆಯಂತೆ. ಈ ಪಾತ್ರಕ್ಕೆ ಈಗ ರಶ್ಮಿಕಾ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ ರಶ್ಮಿಕಾ ಈಗಾಗಲೇ ಮಹೇಶ್ … Read more

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ‘ದಂಗಲ್ ‘ಖ್ಯಾತಿಯ ಝೈರಾ ವಾಸಿಮ್

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, “ದಂಗಲ್” ಖ್ಯಾತಿಯ ಝೈರಾ ವಾಸಿಮ್ ಬಾಲಿವುಡ್ ಹಾಗೂ ಚಿತ್ರಜಗತ್ತಿನಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ತನ್ನ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಯಾಗಿದ್ದು ಕೆಲಸದಲ್ಲಿ ಣಾನು ಖುಷಿಯಾಗಿಲ್ಲ ಎಂದಿರುವ ಝೈರಾ ಈ ಕಾರಣಕ್ಕೆ ತಾನು ನಟನಾ ಕ್ಷೇತ್ರದೊಡನೆ ಸಂಬಂಧ ಕಡಿದುಕೊಂಡಿರುವುದಾಗಿ ಹೇಳಿದ್ದಾರೆ. ನಟಿ ಈ ಬಗೆಗೆ ತನ್ನ ಫೇಸ್‌ಬುಕ್ ಪುಟದಲ್ಲಿ ವಿವರವಾದ ಪೋಸ್ಟ್‌ ಬರೆದುಕೊಂಡಿದ್ದು ಅದನ್ನು ತಮ್ಮೆಲ್ಲಾ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಾಶ್ಮೀರಿ ಮೂಲದ ದಂಗಲ್ ಖ್ಯಾತಿಯ ತಾರೆ “ನಾನು ಇಲ್ಲಿಗೆ ಹೊಂದಿಕೊಳ್ಳಬಹುದಾದರೂ ನಾನು … Read more

ಅಗ್ನಿಸಾಕ್ಷಿ ನಟ ರಾಜೇಶ್ ಬಣ್ಣಬಯಲು: 49 ಪುಟಗಳ ಪೊಲೀಸ್ ವರದಿಯಲ್ಲೇನಿದೆ ಗೊತ್ತಾ?

ಕನ್ನಡದ ಜನಪ್ರಿಯ ಧಾರವಾಹಿ ಅಗ್ನಿಸಾಕ್ಷಿಯ ನಟ ರಾಜೇಶ್ ಅವರ ಅಸಲಿ ಮುಖ ತನಿಖೆ ವೇಳೆ ಬಯಲಿಗೆ ಬಂದಿದ್ದು, ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ 49 ಪುಟಗಳ ದೋಷಾರೋಪಣಾ ಪಟ್ಟಿಯಲ್ಲಿ ವಿವರಗಳನ್ನು ನೀಡಲಾಗಿದೆ. ಪತ್ನಿ ನೀಡಿದ್ದ ವರದಕ್ಷಿಣೆ ಕಿರುಕುಳ ಹಾಗೂ ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ರಾಜೇಶ್ ವಿರುದ್ಧ 49 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ರಾಜೇಶ್ ವರದಕ್ಷಿಣೆ ಕಿರುಕುಳ ನೀಡುತ್ತಿರುವುದೂ ಅಲ್ಲದೇ ಬೇರೊಬ್ಬ ಹೆಣ್ಣು ಮಕ್ಕಳ ಜೊತೆ ಆಫೇರ್ ಗಳನ್ನು ಹೊಂದಿದ್ದಾರೆ. … Read more

ಸಂಪ್ರದಾಯದಡಿ ಹೆಣ್ಣಿನ ಜನನಾಂಗಕ್ಕೆ ಕತ್ತರಿ – ಜೀವನಶೈಲಿ

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಪದ್ಧತಿ, ಸಂಪ್ರದಾಯಗಳು ಜಾರಿಯಲ್ಲಿವೆ. ಕೆಲ ಪದ್ಧತಿಗಳು ಆಶ್ಚರ್ಯ ಹುಟ್ಟಿಸಿದ್ರೆ ಮತ್ತೆ ಕೆಲ ಪದ್ಧತಿಗಳು ದಂಗಾಗಿಸುತ್ತವೆ. ಭಯ ಹುಟ್ಟಿಸುವಂತಹ ಪದ್ಧತಿಯೊಂದು ವಿಶ್ವದ ಅನೇಕ ಕಡೆಗಳಲ್ಲಿದೆ. ಆಶ್ಚರ್ಯವೆಂದ್ರೆ ಭಾರತದ ಅನೇಕ ಕಡೆಯೂ ಮಹಿಳೆಯರ ಜನನಾಂಗ ಕತ್ತರಿಸುವ ಪದ್ಧತಿಯಿದೆ. ಮಹಿಳೆಯರು ಮದುವೆ ನಂತ್ರ ಗಂಡನಿಗೆ ನಿಷ್ಠೆಯಿಂದ ಇರ್ತಾಳೆ. ಮನೆಯಿಂದ ಹೊರಗೆ ಹೋಗಲ್ಲ ಎಂದು ನಂಬಲಾಗಿದೆ. ರೇಸರ್ ಬ್ಲೇಡ್ ನಿಂದ ಮಹಿಳೆ ಜನನಾಂಗ ಕತ್ತರಿಸುವ ಪದ್ಧತಿ ಈಗ್ಲೂ ಚಾಲ್ತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದ್ರಿಂದ ನಾಲ್ಕು ರೀತಿಯ ಅಪಾಯ … Read more