Bharath Brand : ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಇದೀಗ ಕೇಂದ್ರ ಸರಕಾರವು ಮಹತ್ವದ ಹೆಜ್ಜೆಯನ್ನ ಮುಂದಿಟ್ಟಿದ್ದು, ದೇಶಿಯ ಆಹಾರ ಪದಾರ್ಥಗಳನ್ನ ಉತ್ತೇಜಿಸಲು ಇದೀಗ ಭಾರತ್ ಬ್ಯಾಂಡ್(Bharath Brand) ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ, ಗೋಧಿ ಹಿಟ್ಟು ಮತ್ತು ಕಡಲೆ ಬೇಳೆ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವುದಕ್ಕೆ ಇದೀಗ ಕೇಂದ್ರ ಸರ್ಕಾರ ಸಜ್ಜಾಗಿದೆ.
ಇದನ್ನೂ ಕೂಡ ಓದಿ : ರೈತರಿಗೆ ಸಿಎಂ ಗುಡ್ ನ್ಯೂಸ್ – ಬಾವಿ ಅಥವಾ ಬೋರ್ವೆಲ್ ಇದ್ದವರಿಗೆ – 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.! – Sprinkler
ಹೌದು, 2024ರ ಲೋಕಸಭಾ ಚುನಾವಣೆಯನ್ನ ಆಧರಿಸಿ ಕೇಂದ್ರ ಸರ್ಕಾರಗಳು ಮತ್ತು ರಾಜ್ಯ ಸರಕಾರಗಳು ಹಲವು ಘೋಷಣೆಗಳು, ಹೊಸ ಯೋಜನೆಗಳನ್ನ, ಹಲವು ಸ್ಕೀಮ್‌ಗಳನ್ನು ಜಾರಿಗೆ ತರುತ್ತಲೇ ಇದೆ. ಇದೀಗ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ನಮ್ಮ ದೇಶದ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಇದೀಗ ನಮ್ಮ ಭಾರತೀಯ ದೇಶೀಯ ಬ್ರಾಂಡ್ ಹೆಸರಿನಲ್ಲಿ ಅಂದರೆ ಭಾರತ್ ಬ್ರ್ಯಾಂಡ್(Bharath Brand) ಎಂಬ ಹೆಸರಿನಲ್ಲಿಯೇ ಕೇವಲ ₹29 ಗೆ ಅಕ್ಕಿಯನ್ನು ವಿತರಣೆ ಮಾಡುವುದಕ್ಕೆ ಇದೀಗ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದನ್ನೂ ಕೂಡ ಓದಿ : ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯಕ್ಕೆ ಬಿಗ್ ಶಾಕ್ – ಎಲ್ಲರಿಗೂ ಈ ಕೆಲಸ ಮಾಡುವುದು ಕಡ್ಡಾಯ – BPL & AAY Ration Card
ಈಗಾಗಲೇ ಭಾರತ್ ಬ್ಯಾಂಡ್(Bharath Brand) ಹೆಸರಿನ ಮೇಲೆ ಗೋಧಿ ಹಿಟ್ಟು ಮತ್ತು ಕಡಲೆ ಬೆಳೆ ಮಾರಾಟ ಮಾಡಲಾಗುತ್ತಿದೆ. ಗೋಧಿ ಹಿಟ್ಟು ಪ್ರತಿ ಕೆಜಿಗೆ ₹27 ಹಾಗೂ ಕಡಲೆ ಬೆಲೆ ಪ್ರತಿ ಕೆಜಿಗೆ ₹60 ಗೆ ಮಾರಾಟ ಮಾಡಲಾಗುತ್ತಿದ್ದು, ಇದರೊಂದಿಗೆ ಇದೀಗ ಭಾರತ್ ಬ್ಯಾಂಡ್(Bharath Brand)ನ ಫೋರ್ಟಿಫೈಡ್ ಅಕ್ಕಿಯನ್ನು ಕೂಡ ವಿತರಣೆ ಮಾಡುವುದಕ್ಕೆ ಕೇಂದ್ರ ಸರಕಾರ ನಿರ್ಧರಿಸಿದ್ದು, ಇನ್ನು ಕೆಲವೇ ದಿನ ಅಂದರೆ ಈ ವಾರದಿಂದಲೇ ನೀವು ಆಫ್ ಲೈನ್ ಹಾಗು ಆನ್ ಲೈನ್ ಈ ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಸುಲಭವಾಗಿ ಭಾರತ್ ಬ್ಯಾಂಡ್(Bharath Brand)ನ ಅಕ್ಕಿಯನ್ನ ಖರೀದಿ ಮಾಡಬಹುದು. ಇದು ಕೇವಲ ಒಂದು ಕೆಜಿಗೆ ₹೨೯ ರೂಪಾಯಿ ದರವನ್ನ ನಿಗದಿಪಡಿಸಲಾಗಿದೆ. ಐದು ಕೆಜಿ ಹಾಗು ಹತ್ತು ಕೆಜಿ ಪ್ಯಾಕೆಟ್ ಗಳಲ್ಲಿ ಅಕ್ಕಿಯು ದೊರೆಯಲಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?