ಎಚ್ಎಸ್ಆರ್ಪಿ(HSRP) : ಎಲ್ಲಾ ವಾಹನ ಮಾಲೀಕರಿಗೆ ಗುಡ್ ನ್ಯೂಸ್ – HSRP ನಂಬರ್ ಪ್ಲೇಟ್ ಇಲ್ವಾ.!

ಎಚ್ಎಸ್ಆರ್ಪಿ(HSRP) : ರಾಜ್ಯದ ಎಲ್ಲ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ. ಎಚ್ಎಸ್ಆರ್ಪಿ(HSRP) ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ ಹದಿನೇಳು ಕೊನೆಯ ದಿನಾಂಕ ನಿಗದಿಪಡಿಸಿ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಿತ್ತು. ಆದರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಈಗ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇದನ್ನೂ ಕೂಡ ಓದಿ : Drought Relief : ಎಲ್ಲಾ ರೈತರಿಗೆ ಗುಡ್ ನ್ಯೂಸ್ – ಮಧ್ಯಾಹ್ನ 3:00 ಗಂಟೆಗೆ ಬರ ಪರಿಹಾರ 2ನೇ ಕಂತಿನ ಹಣ ಬಿಡುಗಡೆ

ಹೌದು, ರಾಜ್ಯದ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯನವರು ರಾಜ್ಯದಾದ್ಯಂತ ಸ್ವಂತ ಕಾರು ಅಥವಾ ಬೈಕ್ ಇದ್ದವರಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆ ದಿನಾಂಕ ಫೆಬ್ರವರಿ 17 ನಿಗದಿಪಡಿಸಲಾಗಿತ್ತು. ಆದರೆ ಎಲ್ಲ ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದೆ.

ವಾಹನಕ್ಕೆ ಹೊಸ ನಂಬರ್ ಪ್ಲೇಟ್ ಹಾಕಿಸಲು ಇಷ್ಟು ದಿನ ವಾಹನಗಳ ಮಾಲೀಕರು ತೀವ್ರ ಪರದಾಟ ಪಟ್ಟರು. ಇದೀಗ ವಾಹನ ಸವಾರರ ಪರದಾಟಕ್ಕೆ ಕೊನೆಗೂ ಬ್ರೇಕ್ ಹಾಕಿದೆ ಸಿದ್ದರಾಮಯ್ಯ ಅವರ ಸರ್ಕಾರ. ಹಾಗಾದ್ರೆ ಎಚ್ಎಸ್ಆರ್ಪಿ(HSRP) ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಎಷ್ಟು ದಿನಗಳ ಸಮಯ ಸಿಕ್ಕಿದೆ ಗೊತ್ತಾ.? ಕೊನೆಯ ದಿನಾಂಕ ಎಷ್ಟು ತಿಂಗಳು ಮುಂದೂಡಿಕೆಯಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Poultry Farming Scheme : ಕೋಳಿ ಸಾಕಾಣಿಕೆ ಮಾಡಲು – 25 ಲಕ್ಷ ಸಹಾಯಧನ ರೈತರಿಗೆ, ನಿರುದ್ಯೋಗಿಗೆ, ಗೃಹಿಣಿಯರಿಗೆ.!

ಈಗ ಖುದ್ದಾಗಿ ಸಾರಿಗೆ ಸಚಿವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಎಚ್‌ಎಸ್‌ಆರ್‌ಪಿ(HSRP) ನಂಬರ್ ಪ್ಲೇಟ್ ಅಳವಡಿಕೆಗಾಗಿ ಸಮಯ ನಿಗದಿಯಾಗಿತ್ತು. 2024 ರ ಫೆಬ್ರವರಿ ಹದಿನೇಳರ ಡೆಡ್‌ಲೈನ್‌ನ ಈಗ ಮುಂದೂಡಿಕೆ ಮಾಡಲಾಗಿದೆ. ಬರೋಬ್ಬರಿ ಮೂರು ತಿಂಗಳ ಕಾಲ ಸಮಯ ನೀಡಲಾಗಿದೆ ಎಂದು ಈ ಬಗ್ಗೆ ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರೇ ಮಾಹಿತಿ ನೀಡಿದ್ದಾರೆ. ಈ ಮೂಲಕ ಕರ್ನಾಟಕದ ವಾಹನಗಳ ಸವಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇದೀಗ ಮಾಹಿತಿ ನೀಡಿದಂತೆ 2024 ರ ಫೆಬ್ರವರಿ ಹದಿನೇಳರ ಒಳಗಾಗಿ ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ(HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿತ್ತು. ಆದರೆ ಈಗ ಮತ್ತೊಮ್ಮೆ ಮೂರು ತಿಂಗಳ ಕಾಲ ಅವಧಿಗೆ ವಿಸ್ತರಣೆ ಮಾಡಲಾಗಿದೆ. ಇದುವರೆಗೂ ಡೆಡ್ ಲೈನ್ ದಿನಾಂಕವನ್ನ ಸ್ಪಷ್ಟವಾಗಿ ತಿಳಿಸಿಲ್ಲ. ಈ ಹಿನ್ನೆಲೆ ಭಾರಿ ಕುತೂಹಲ ಮೂಡಿದೆ.

ಎಚ್‌ಎಸ್‌ಆರ್‌ಪಿ(HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ರೆ ದಂಡ ಗ್ಯಾರಂಟಿ ಎಂಬುದು ಕೂಡ ವಾಹನ ಸವಾರರಿಗೆ ತಲೆನೋವು ತರಿಸಿತ್ತು. ಫೆಬ್ರವರಿ ಹದಿನೇಳಕ್ಕೆ ಗಡುವು ಮುಗಿದ ನಂತರ ಎಚ್ಎಸ್ಆರ್ಪಿ(HSRP) ನಂಬರ್ ಪ್ಲೇಟ್ ಇಲ್ಲದಿದ್ದ ವಾಹನ ಮಾಲೀಕರಿಗೆ ದಂಡ ವಿಧಿಸುವುದಾಗಿ ಸರಕಾರ ಎಚ್ಚರಿಕೆಯನ್ನು ಕೂಡ ವಾಹನ ಮಾಲೀಕರಿಗೆ ನೀಡಿತ್ತು. ಎಚ್ಎಸ್ಆರ್ಪಿ(HSRP) ನಿಯಮದ ಮೊದಲ ಬಾರಿ ಉಲ್ಲಂಘನೆಗಾಗಿ ₹೧,೦೦೦/- ರೂಪಾಯಿ ದಂಡ ವಿಧಿಸಲಾಗವುದು.

ಇದನ್ನೂ ಕೂಡ ಓದಿ : ಗೃಹಲಕ್ಷ್ಮಿ ಗೆ ಹೊಸ ರೂಲ್ಸ್ ಜಾರಿ – 6ನೇ & 7ನೇ ಕಂತಿನ ಹಣಕ್ಕೆ ಈ ಕೆಲಸ ಕಡ್ಡಾಯ – Gruhalakshmi 6 And 7th payment

ಹಾಗು ನಂತರ ಉಲ್ಲಂಘನೆಗೆ ಪ್ರತೀ ಬಾರಿ ಕೂಡ ₹೧,೦೦೦/- ರೂಪಾಯಿ ದಂಡ ಗ್ಯಾರಂಟಿಯಾಗಿದ್ದು, ಹೀಗಿರುವಾಗ ಸರ್ವರ್ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದಾಗಿ ಎಚ್ಎಸ್ಆರ್ಪಿ(HSRP) ನಂಬರ್ ಪ್ಲೇಟ್ ಅಳವಡಿಕೆ ಕಷ್ಟವಾಗಿದ್ದು, ಹೀಗಾಗಿಯೇ ವಾಹನಗಳ ಸವಾರರು ಕೂಡ ಈ ಕುರಿತು ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನ ಕೂಡ ಮಾಡಿದ್ದರು. ಇದೀಗ ಮೂರು ತಿಂಗಳು ಮುಂದಕ್ಕೆ ಸಮಯವನ್ನ ನಿಗದಿಪಡಿಸಲಾಗಿದೆ. ರಾಜ್ಯದ ವಾಹನ ಸವಾರರಿಗೆ ದೊಡ್ಡ ರಿಲಿಎಫ್ ನೀಡಿದೆ. ಈ ಮೂಲಕ ವಾಹನ ಸವಾರರಿಗೆ ಎಚ್ಎಸ್ಆರ್ಪಿ(HSRP) ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತಷ್ಟು ಸಮಯ ಸಿಕ್ಕಂತಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply