Gold Rate Today : ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ಯಾ.? ಹಾಗಾದ್ರೆ ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ರೇಟ್.?

Gold Rate Today : ನಮಸ್ಕಾರ ಸ್ನೇಹಿತರೇ, ನಿಮಗೆ ಚಿನ್ನದ ದರ ನೋಡ್ಬೇಕಂದ್ರೆ, ಜುವೆಲ್ಲರಿ ಅಂಗಡಿಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಕುಳಿತು ಇವತ್ತು ಚಿನ್ನದ ದರ ಎಷ್ಟಾಗಿದೆ.? ಕಮ್ಮಿ ಆಗಿದ್ಯಾ ಅಥವಾ ಜಾಸ್ತಿಯಾಗಿದ್ಯಾ.? ನಿನ್ನೆಗೆ ಮತ್ತು ಇವತ್ತಿಗೆ ಬೆಲೆಯಲ್ಲಿ ಎಷ್ಟು ಡಿಫರೆನ್ಸ್ ಇದೆ ಎಲ್ಲವನ್ನ ಮನೆಯಲ್ಲಿಯೇ ಕುಳಿತು ನೋಡಬಹುದು.

ಬೆಳ್ಳಿಯ ಬೆಲೆ (Silver Rate) :-

ನೋಡಿ ವೀಕ್ಷಕರೇ, ಮೊದಲನೆಯದಾಗಿ ಇವತ್ತಿನ ಚಿನ್ನ ಹಾಗು ಬೆಳ್ಳಿಯ ದರ ನೋಡೋದಾದ್ರೆ, ಮೊದಲಿಗೆ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹740/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,400/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹74,000/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹75,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹1,000/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಬೆಳ್ಳಿ) ಗ್ರಾಂಇಂದಿನ ಬೆಳ್ಳಿಯ ಬೆಲೆನಿನ್ನೆಯ ಬೆಳ್ಳಿಯ ಬೆಲೆವ್ಯತ್ಯಾಸ
ಏರಿಕೆ/ಇಳಿಕೆ
1 ಗ್ರಾಂ ₹74₹75₹-1
8 ಗ್ರಾಂ ₹592₹600₹-8
10 ಗ್ರಾಂ ₹740₹750₹-10
100 ಗ್ರಾಂ ₹7,400₹7,500₹-100
1 ಕೆಜಿ ₹74,000₹75,000₹-1,000

ಚಿನ್ನದ ಬೆಲೆ (Gold Rate) :-

ಇನ್ನು ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,800/- ರೂಪಾಯಿ ಆಗಿದೆ. 10 ಗ್ರಾಂ ಗೆ ₹58,500/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹58,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹100/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಚಿನ್ನ)
ಗ್ರಾಂ
22 ಕ್ಯಾರೆಟ್
ಚಿನ್ನದ
ಬೆಲೆ
22 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ
ಏರಿಕೆ
1 ಗ್ರಾಂ ₹5,800₹5,810₹-10
8 ಗ್ರಾಂ ₹46,400₹46,480₹-80
10 ಗ್ರಾಂ ₹58,000₹58,100₹-100
100 ಗ್ರಾಂ ₹5,80,000₹5,81,000₹-1,000

ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆ ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ ₹6,327/- ರೂಪಾಯಿಯಾಗಿದೆ. 10 ಗ್ರಾಂ ಗೆ ₹63,270/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ ₹63,380/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹110/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಚಿನ್ನ) ಗ್ರಾಂ24 ಕ್ಯಾರೆಟ್
ಚಿನ್ನದ ಇಂದಿನ ಬೆಲೆ
24 ಕ್ಯಾರೆಟ್
ನಿನ್ನೆಯ ಬೆಲೆ
ವ್ಯತ್ಯಾಸ
ಇಳಿಕೆ/ಏರಿಕೆ
1 ಗ್ರಾಂ ₹6,327₹6,338₹-11
8 ಗ್ರಾಂ ₹50,616₹50,704₹-88
10 ಗ್ರಾಂ ₹63,270₹63,380₹-110
100 ಗ್ರಾಂ ₹6,32,700₹6,33,800₹-1,100

ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ :-

  • ಚೆನ್ನೈ ನಲ್ಲಿ – 58,600/-(22K) – 63,930/-(24K)
  • ದೆಹಲಿಯಲ್ಲಿ – 58,150/-(22K) – 63,400/-(24K)
  • ಮುಂಬೈ ನಲ್ಲಿ – 58,000/-(22K) – 63,270/-(24K)
  • ಕೋಲ್ಕತ್ತಾದಲ್ಲಿ – 58,000/-(22K) – 63,270/-(24K)
  • ಬೆಂಗಳೂರಿನಲ್ಲಿ – 58,000/-(22K) – 63,270/-(24K)
  • ಹೈದರಾಬಾದ್ ನಲ್ಲಿ- 58,000/-(22K) – 63,270/-(24K)
  • ಕೇರಳದಲ್ಲಿ – 58,000/-(22K) – 63,270/-(24K)

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply