*ಇಲ್ಲಿ ಹನಿಮೂನ್ ದಿನ ವರ ಮಾಡಿದ ಕೆಲಸ ಕೇಳಿದ್ರೆ ನಗುತ್ತೀರಾ.!

ವಧು- ವರರಿಗೆ ಹನಿಮೂನ್ ಅನ್ನೋದು ಸುಂದರವಾದ ಕ್ಷಣವಾಗಿರುತ್ತದೆ. ಇದು ಜೀವನದ್ದುದ್ದಕ್ಕೂ ನೆನಪಿನಟ್ಟಿಕೊಳ್ಳುವ ಶಾಶ್ವತ ಕ್ಷಣವಾಗಿರುತ್ತದೆ. ಆದರೆ ಇಲ್ಲೊಂದು ಆಶ್ಚರ್ಯ ಪಡುವಂತ ಘಟನೆ ನಡೆದಿದೆ. ಹಮಿಮೂನ್ ದಿನ ಇಲ್ಲೊಬ್ಬ ಕಣ್ಮರೆಯಾಗಿದ್ದಾನೆ ಕಾರಣ ಕೇಳಿದರೆ ನೀವು ನಗುತ್ತೀರಾ.1

ವಧು ಕೋಣೆಯಲ್ಲೇ ಕಾಯುತ್ತಾ ಕುಳಿತಿರುತ್ತಾಳೆ. ಇತ್ತ ವರನ ಸುಳಿವು ಸಿಕ್ಕದೆ ಆಘಾತಕ್ಕೆ ಒಳಗಾಗುವ ಕುಟುಂಬಸ್ಥರು ಆತನಿಗಾಗಿ ಹುಡುಕಾಡುತ್ತಾರೆ. ವಧು ಕೋಣೆಯಲ್ಲಿ ಕಾದು ಕುಳಿತರೆ, ವರ ಮಾತ್ರ ನೆರೆಮನೆಯಲ್ಲಿ ತಲೆಮರೆಸಿಕೊಂಡಿದ್ದ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದಾಗಿ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.

WhatsApp Group Join Now
Telegram Group Join Now
*Do you laugh when you heard the work done by the groom on the honeymoon day?

ಹನಿಮೂನ್ ರಾತ್ರಿಯಂದು ವಧು ಕಾಯುತ್ತಾ ಕುಳಿತಿದ್ದರೆ, ಇಲ್ಲಿ ವರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ಕುಟುಂಬಸ್ಥರು ಆ ರಾತ್ರಿ ವರನನ್ನು ಎಷ್ಟೇ ಹುಡುಕಾಡಿದರೂ ಸಿಗಲೇ ಇಲ್ಲ.

ಮರುದಿನ ವರ ತನ್ನ ಫೋನ್ ನ್ನು ಸ್ವಿಚ್ ಆನ್ ಮಾಡಿಕೊಂಡಿದ್ದಾನೆ. ಹೆತ್ತವರು ಕರೆ ಮಾಡಿ ಯಾಕೆ ಈ ರೀತಿ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ವರ ಉತ್ತರಿಸಿ, ನನಗೆ ತುಂಬಾ ನಾಚಿಕೆಯಾಯಿತು, ಮುಜುಗರದಿಂದ ತಪ್ಪಿಸಿಕೊಂಡೆ ಇಡೀ ರಾತ್ರಿ ಮನೆಗೆ ಹಿಂತಿರುಗಲು ಧೈರ್ಯವೇ ಬರಲಿಲ್ಲ ಎಂದು ಈ ರೀತಿ ಮಾಡಿದೆ ಎಂದಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply