ಕಿಸಾನ್ ರೈತರಿಗೆ 2 ಲಕ್ಷ ಸಾಲಮನ್ನಾ ಘೋಷಣೆ! // Corp Loan Waiver Scheme 2023 // karnataka Farmer’s Corp Loan

Corp Loan Waiver Scheme 2023 : ನಮಸ್ಕಾರ ಸ್ನೇಹಿತರೇ, ದೇಶದಾದ್ಯಂತ ಇರುವ ಪ್ರತಿಯೊಬ್ಬ ರೈತನಿಗೂ ಕೇಂದ್ರ ಸರ್ಕಾರದಿಂದ ಭಾರೀ ಗುಡ್ ನ್ಯೂಸ್ ಬಂದಿದೆ. ಬ್ಯಾಂಕುಗಳಲ್ಲಿ ಸಾಲ ಇರುವ ರೈತರಿಗೆ ಸಿಹಿಸುದ್ಧಿ ಅಂತ ಹೇಳಲಾಗುತ್ತಿದೆ. ಕೇಂದ್ರ ಸರಕಾರವೂ ಸಾಲ ಮನ್ನಕ್ಕಾಗಿ ಹೊಸ ನಿಯಮ ಜಾರಿಗೊಳಿಸಿದೆ. ಸರಕಾರವು ರೈತರಿಗಾಗಿ ಹಲವು ರೀತಿಯ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಿದೆ. ಸರಕಾರದ ರೈತರ ಸಾಲ ಮನ್ನಾ ಯೋಜನೆಯಲ್ಲಿ ಕೃಷಿ ಸಾಲವನ್ನ ಮನ್ನಾ ಮಾಡಲಾಗುತ್ತದೆ. ಎಲ್ಲಾ ರೈತರಿಗೆ ಹೊಸ ನವೀಕರಣವನ್ನ ಬಿಡುಗಡೆ ಮಾಡಲಾಗಿದೆ. ಸರಕಾರವು ಸಾಲ ಮನ್ನಾ ಬಗ್ಗೆ ದೊಡ್ಡ ಘೋಷಣೆ ಮಾಡಿದೆ. ಈ ಯೋಜನೆಯ ಲಾಭ ಪಡೆಯಲು ರೈತರಿಗೆ ಬೇಕಾಗುವ ದಾಖಲೆಗಳು, ಅರ್ಹತೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನ ಕೆಳಗಡೆ ತಿಳಿಸಲಾಗಿದೆ.

ಹೌದು, ಈ ಬಾರಿಯೂ ಕೇಂದ್ರ ಸರಕಾರವು ಎಲ್ಲವನ್ನ ಮನ್ನಾ ಮಾಡಲು ನಿರ್ಧರಿಸಿದೆ ಎಂದು ಎಲ್ಲಾ ರೈತ ಬಂಧುಗಳಿಗೆ ತಿಳಿಸಲಾಗಿದೆ. ಕಿಸಾನ್ ಸಾಲ ಮನ್ನಾ ಯೋಜನೆ – 2023 ರೈತ ಸಾಲ ಯೋಜನೆ ಪ್ರಾರಂಭವಾಗಿದೆ. ಸಣ್ಣ ರೈತರು ಮತ್ತು ಅತೀ ಸಣ್ಣ ರೈತರ ಬಗ್ಗೆ ಸರ್ಕಾರದಿಂದ ಸಾಕಷ್ಟು ಒಳ್ಳೆಯ ಸುದ್ಧಿಗಳಿವೆ. ಸರಕಾರದಿಂದ ಈಗಷ್ಟೇ ರೈತ ಸಾಲ ಯೋಜನೆಯನ್ನ ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ ಸಾಲ ಹೊಂದಿರುವ ರೈತರು ತಮ್ಮ ಪರಿಸ್ಥಿತಿಯಿಂದ ಸಾಲವನ್ನ ಮರುಪಾವತಿಸದಿದ್ದರೆ ನಂತರ ಸರಕಾರವು ಅವರಿಗೆ ಈ ವೈಪ್ಜನೆಯ ಲಾಭವನ್ನ ನೀಡಲಿದೆ.

ಇದನ್ನೂ ಕೂಡ ಓದಿ : ಕಾಟೇರ ಚಿತ್ರ ಪ್ರಮೋಷನ್ ಮಾಡಲ್ಲ ಎಂದು ಡಿ ಬಾಸ್ ಗೆ ಸವಾಲೆಸೆದ ಮಾಧ್ಯಮಗಳು

ನೀವು ಕಿಸಾನ್ ಸಾಲ ಯೋಜನೆಯ ಲಾಭ ಪಡೆಯಲು ಬಯಸಿದರೆ, ಮೊದಲನೆಯದಾಗಿ ನೀವು ಭಾರತ ದೇಶದ ಕಾಯಂ ನಿವಾಸಿಯಾಗಿರಬೇಕು, ನೀವು ಕೃಷಿ ಭೂಮಿ ಹೊಂದಿರಬೇಕು, ನಿಮ್ಮಲ್ಲಿ ಟ್ರಾಕ್ಟರ್ ಅಥವಾ ನಾಲ್ಕು ಚಕ್ರದ ವಾಹನ ಇರಬಾರದು. ನೀವು ಸಣ್ಣ ಅಥವಾ ಕನಿಷ್ಠ ರೈತರ ಅಡಿಯಲ್ಲಿ ಬರಬೇಕು. ನೀವು ಕೃಷಿ ಕೆಲಸಕ್ಕಾಗಿ ಸಾಧನವನ್ನ ಹೊಂದಿದ್ದರೆ, ನೀವು ಈ ಯೋಜನೆಯ ಲಾಭವನ್ನು ಸಹ ಪಡೆಯಬಹುದು. ಕೃಷಿ ಕೆಲಸದ ಉಪಕರಣಗಳಾದ ಎತ್ತಿನ ಗಾಡಿ, ನೇಗಿಲು, ಎತ್ತು, ಹೋರಿ ಇತ್ಯಾದಿ ಹೊಂದಿದ್ದರೆ, ಸರಕಾರದ ಕಡೆಯಿಂದ ಕಿಸಾನ್ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಪ್ರಯೋಜನೆ ಪಡೆದುಕೊಳ್ಳಬಹುದು.

ಕಿಸಾನ್ ಸಾಲ ಮನ್ನಾ ಯೋಜನೆ

ಕಿಸಾನ್ ಸಾಲ ಮನ್ನಾ ಯೋಜನೆ ಕೇಂದ್ರ ಸರಕಾರದ ಯೋಜನೆಯಾಗಿದ್ದು, ರೈತರಿಗೆ ಸರಕಾರದಿಂದ ದೊಡ್ಡ ಉಡುಗೊರೆಯನ್ನ ನೀಡಲಾಗಿದೆ. ಅದರ ಅಡಿಯಲ್ಲಿ 2.40 ಲಕ್ಷ ರೈತರ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ. ಅವರ ಪಟ್ಟಿಯನ್ನ ಅಧಿಕೃತವಾಗಿ ಲಭ್ಯಗೊಳಿಸಲಾಗುತ್ತಿದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ನಿಮಗಾಗಿ ರಾಜ್ಯ ಸರಕಾರದಿಂದ ಪ್ರಮಾಣೀಕೃತ ಪಾತ್ರವನ್ನ ನೀಡಲಾಗುವುದು. ಹಾಗು ಈ ಪ್ರಮಾಣೀಕೃತ ಪಾತ್ರವನ್ನ ನಿಮ್ಮ ಹತ್ತಿರದ ಬ್ಯಾಂಕ್ ಗೆ ತೋರಿಸುವ ಮೂಲಕ ನೀವು ಸಾಲದಿಂದ ಮುಕ್ತರಾಗಬಹುದು. ಹಾಗು ಮತ್ತೆ ಸಾಲವನ್ನ ಪಡೆಯಲು ಅರ್ಹರಾಗುತ್ತೀರಿ.

ಕಿಸಾನ್ ಸಾಲ ಮನ್ನಾ ಯೋಜನೆಯ ಹೊಸ ಪಟ್ಟಿ-2023, ರೈತರಿಗೆ ಬೇಕಾಗುವ ಎಲ್ಲಾ ಸವಲತ್ತುಗಳನ್ನ ಪಡೆದುಕೊಳ್ಳಬಹುದು. ಇದರಿಂದ ರೈತರು ಪ್ರಗತಿ ಹೊಂದಲು ಹಾಗು ತಮ್ಮ ಕುಟುಂಬವನ್ನ ಚೆನ್ನಾಗಿ ಪೋಷಿಸಲು, ಉತ್ತಮ ಶಿಕ್ಷಣ ಕೊಟ್ಟು ವಿದ್ಯಾವಂತ ಕುಟುಂಬವನ್ನಾಗಿ ಮಾಡಲು ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಇದರ ಮೂಲಕ ಎರಡು ಲಕ್ಷ ರೂಪಾಯಿಯವರೆಗೂ ಸಾಲ ದೊರಕುತ್ತದೆ.

ಅರ್ಹತೆಗಳು :-

ಭಾರತ ದೇಶದ ನಿವಾಸಿಯಾಗಿರುವಂತಹ ರೈತರು, ಕಿಸಾನ್ ಕರ್ಜ್ ಮಾಫಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಕಿಸಾನ್ ಕರ್ಜ್ ಮಾಫಿ ಯೋಜನೆಯ ಪ್ರಯೋಜನೆಯನ್ನ Kisan Credit Scheme (KCC) ಹೊಂದಿರುವ ರೈತರಿಗೆ ಮಾತ್ರ ಹೊದಗಿಸಲಾಗುವುದು. 2019 ರ ಗರಿಷ್ಟ ಸಾಲದ ಮೊತ್ತ ಇದ್ದರೆ ನಿಮ್ಮ ಸಾಲವನ್ನ ಮನ್ನಾ ಮಾಡಲಾಗುತ್ತದೆ.

ಇದನ್ನೂ ಕೂಡ ಓದಿ : KGF ಅನ್ನೂ ಮೀರಿಸುತ್ತಂತೆ ಕಾಟೇರ! ಪ್ರಶಾಂತ್ ನೀಲ್ ಗೆ ಠಕ್ಕರ್ ಕೊಡಲು ರೆಡಿ ಅಂದ್ರಾ ತರುಣ್ ಸುಧೀರ್!

ದಾಖಲೆಗಳು :-

ಪಡಿತರ ಚೀಟಿ, ಸಂಯೋಜಿತ ಐಡಿ, KCC ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್, ಬ್ಯಾಂಕ್ ಪಾಸ್ ಬುಕ್, ಭೂಮಿ ದಾಖಲೆಗಳು.

ಈ ಯೋಜನೆಯಡಿ ಜಿಲ್ಲಾ ಸಹಕಾರಿ ಬ್ಯಾಂಕ್ ನಿಂದ ಪಡೆದ ಸಾಲವನ್ನ ಮಾತ್ರ ಮನ್ನಾ ಮಾಡಲಾಗುತ್ತದೆ. 31 ಮಾರ್ಚ್ 2022 ರ ಮೊದಲು ಸಾಲ ಪಡೆದಿರುವ ರೈತರಿಗೆ ಮಾತ್ರ ಕಿಸಾನ್ ಸಾಲ ಯೋಜನೆ 2023 ರ ಅಡಿಯಲ್ಲಿ ಮನ್ನಾ ಮಾಡಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply