ಕಿಸಾನ್ ರೈತರಿಗೆ 2 ಲಕ್ಷ ಸಾಲಮನ್ನಾ ಘೋಷಣೆ! // Corp Loan Waiver Scheme 2023 // karnataka Farmer’s Corp Loan

Corp Loan Waiver Scheme 2023

Corp Loan Waiver Scheme 2023 : ನಮಸ್ಕಾರ ಸ್ನೇಹಿತರೇ, ದೇಶದಾದ್ಯಂತ ಇರುವ ಪ್ರತಿಯೊಬ್ಬ ರೈತನಿಗೂ ಕೇಂದ್ರ ಸರ್ಕಾರದಿಂದ ಭಾರೀ ಗುಡ್ ನ್ಯೂಸ್ ಬಂದಿದೆ. ಬ್ಯಾಂಕುಗಳಲ್ಲಿ ಸಾಲ ಇರುವ ರೈತರಿಗೆ ಸಿಹಿಸುದ್ಧಿ ಅಂತ ಹೇಳಲಾಗುತ್ತಿದೆ. ಕೇಂದ್ರ ಸರಕಾರವೂ ಸಾಲ ಮನ್ನಕ್ಕಾಗಿ ಹೊಸ ನಿಯಮ ಜಾರಿಗೊಳಿಸಿದೆ. ಸರಕಾರವು ರೈತರಿಗಾಗಿ ಹಲವು ರೀತಿಯ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಿದೆ. ಸರಕಾರದ ರೈತರ ಸಾಲ ಮನ್ನಾ ಯೋಜನೆಯಲ್ಲಿ ಕೃಷಿ ಸಾಲವನ್ನ ಮನ್ನಾ ಮಾಡಲಾಗುತ್ತದೆ. ಎಲ್ಲಾ ರೈತರಿಗೆ ಹೊಸ ನವೀಕರಣವನ್ನ ಬಿಡುಗಡೆ ಮಾಡಲಾಗಿದೆ. … Read more