Gruhalakshmi Installment : ಗೃಹ ಲಕ್ಷ್ಮಿ 9ನೇ ಕಂತಿನ ಹಣ ಜಮಾ, ಖಾತೆಗೆ ಬರಲು ಈ ಕೆಲಸ ಮಾಡಿ
Gruhalakshmi Installment : ನಮಸ್ಕಾರ ಸ್ನೇಹಿತರೇ, ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಸ್ಟ್ ಕನ್ನಡ(Just Kannada) ವೆಬ್ ಸೈಟ್ ಗೆ ಸ್ವಾಗತ. ಇಂದು ಈ ಲೇಖನದಲ್ಲಿ ನಾವು ಗೃಹಲಕ್ಷ್ಮಿ ಯೋಜನೆಯ (Gruhalakshmi installment) 9ನೇ ಕಂತಿನ ಕುರಿತು ಮಾಹಿತಿ ತಿಳಿಯೋಣ. ರಾಜ್ಯದಲ್ಲಿ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗೃಹಲಕ್ಷ್ಮಿ ಯೋಜನೆಯು(Gruhalakshmi installment) ರಾಜ್ಯಾದ್ಯಂತ 1.20 ಕೋಟಿ ಮಹಿಳೆಯರು ಮಾಸಿಕ 2000 ಗಳನ್ನು ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನ ಪಡೆಯುತ್ತಿದ್ದಾರೆ. ಇದನ್ನೂ ಕೂಡ ಓದಿ : … Read more