Vivo T3X 5G ಕಡಿಮೆ ಬೆಲೆಯಲ್ಲಿ ಇಂದಿನಿಂದ ಮಾರುಕಟ್ಟೆಗೆ ಲಗ್ಗೆ.! 6000 mAh ಉತ್ತಮ ಬ್ಯಾಟರಿಯೊಂದಿಗೆ 50 MP Camera ಹಾಗು ಹಲವು ಫೀಚರ್ಸ್

Vivo T3X 5G : ನಮಸ್ಕಾರ ಸ್ನೇಹಿತರೇ, ಹೆಸರಾಂತ Vivo ಸ್ಮಾರ್ಟ್ ಫೋನ್ ಕಂಪನಿಯು ಏಪ್ರಿಲ್ 17 ರಿಂದ ಭಾರತದಲ್ಲಿ ಹೊಸ ಸ್ಮಾರ್ಟ್ ಫೋನ್ Vivo T3X 5G ಅನ್ನು ಲಾಂಚ್ ಮಾಡಲಾಗಿದ್ದು, ಇಂದಿನಿಂದ (ಏ.24) ಈ ಸ್ಮಾರ್ಟ್ ಫೋನ್ ಸೇಲ್ ಆರಂಭವಾಗಿದೆ.

Vivo T3X 5G ಸ್ಮಾರ್ಟ್ ಫೋನ್ ನ ವಿಶೇಷತೆಗಳು :-

Snapdragon 6 Gen 1 ಅನ್ನು ಹೊಂದಿದೆ. 120Hz ರಿಫ್ರೆಶ್ ದರದೊಂದಿಗೆ 17.07 cm (6.72 ಇಂಚಿನ) Full HD+ ಡಿಸ್ಪ್ಲೇ. IP64 Dust and Water Resistant ಸೌಲಭ್ಯವಿರಲಿದೆ . 4GB +128GB, 6GB+128G 2 8GB+128GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

WhatsApp Group Join Now
Telegram Group Join Now

Vivo T3X 5G ಸ್ಮಾರ್ಟ್ ಫೋನ್ ಬ್ಯಾಟರಿ ಹೇಗಿದೆ.? :-

Vivo T3X 5G ಮೊಬೈಲ್ ನಲ್ಲಿ 6000 mAh ಉತ್ತಮ ಬ್ಯಾಟರಿ ಸೇವೆಯನ್ನು ನೀಡಲಾಗಿದೆ. 44W ಚಾರ್ಜಿಂಗ್ ಪವರ್ ಕೂಡ ಹೊಂದಿದೆ.

Vivo T3X 5G ಸ್ಮಾರ್ಟ್ ಫೋನ್ ಕ್ಯಾಮೆರಾ ಮಾಹಿತಿ :-

Vivo T3X ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಮೇನ್ ಕ್ಯಾಮೆರಾ 50 MP ಹೊಂದಿದೆ. ಇನ್ನೊಂದು ಕ್ಯಾಮೆರಾ 2 MP ಇದೆ. ಹಾಗು ಮುಂಭಾಗದಲ್ಲಿ 8 MP ಸೆಲ್ಪಿ ಕ್ಯಾಮೆರವನ್ನು ನೀಡಲಾಗಿದೆ.

WhatsApp Group Join Now
Telegram Group Join Now

Vivo T3X 5G ಸ್ಮಾರ್ಟ್ ಫೋನ್ ಬಣ್ಣ ಹಾಗೂ ಬೆಲೆ :-

Vivo T3X ಸ್ಮಾರ್ಟ್ ಫೋನ್ Celestial Green ಹಾಗು Crimson Bliss ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರನ್ನು ಆಕರ್ಷಿಸುತ್ತದೆ. 4GB +128GB ನ ಬೆಲೆ 13,499 ಇರಲಿದೆ. 6GB+128ರ ಬೆಲೆ 14,999 . 8GB+128GB ನ ಬೆಲೆ 16,499 ಇರಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply