Drought Relief : 636 ಕೋಟಿ ಬರ ಪರಿಹಾರ ಬಿಡುಗಡೆ – ಈ ಕೆಲಸ ಬೇಗನೆ ಮಾಡಿ ಮುಗಿಸಿ – ಯಾವ ಜಿಲ್ಲೆಗೆ ಜಮಾ ಆಗಿದೆ ನೋಡಿ
Drought Relief : ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ನಿಮ್ಮ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬು ದಿನ ಚೆಕ್ ಮಾಡುವುದು ಹೇಗೆ ಎಂಬುದನ್ನು ಈಲೇಖನದಲ್ಲಿ ತಿಳಿದುಕೊಳ್ಳೋಣ. ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ಹೌದು. ರಾಜ್ಯದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ 223 ತಾಲೂಕುಗಳಲ್ಲಿ ನಿಯಮಾನುಸಾರ 33.55 ಕೋಟಿ ಫಲಾನುಭವಿ ರೈತರಿಗೆ ಮಳೆಕೊರತೆಯಿಂದ ರೈತಾಪಿ ವರ್ಗಕ್ಕೆ ತೀವ್ರ … Read more