Drought Relief : 636 ಕೋಟಿ ಬರ ಪರಿಹಾರ ಬಿಡುಗಡೆ – ಈ ಕೆಲಸ ಬೇಗನೆ ಮಾಡಿ ಮುಗಿಸಿ – ಯಾವ ಜಿಲ್ಲೆಗೆ ಜಮಾ ಆಗಿದೆ ನೋಡಿ

Drought Relief : ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ನಿಮ್ಮ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬು ದಿನ ಚೆಕ್ ಮಾಡುವುದು ಹೇಗೆ ಎಂಬುದನ್ನು ಈಲೇಖನದಲ್ಲಿ ತಿಳಿದುಕೊಳ್ಳೋಣ.

ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ಹೌದು. ರಾಜ್ಯದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ 223 ತಾಲೂಕುಗಳಲ್ಲಿ ನಿಯಮಾನುಸಾರ 33.55 ಕೋಟಿ ಫಲಾನುಭವಿ ರೈತರಿಗೆ ಮಳೆಕೊರತೆಯಿಂದ ರೈತಾಪಿ ವರ್ಗಕ್ಕೆ ತೀವ್ರ ನಷ್ಟವಾಗಿದ್ದು, ಪ್ರಸ್ತುತ ಕೇಂದ್ರದಿಂದ ಬಿಡುಗಡೆಯಾಗಿರುವ ಪೂರ್ಣಮೊತ್ತವನ್ನ ಬೆಳೆ ನಷ್ಟ ಪರಿಹಾರ ನೀಡಲು ಬಳಕೆ ಮಾಡಿಕೊಂಡು ಎಲ್ಲ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಮತ್ತು ಕುಡಿಯುವ ನೀರು ಜಾನುವಾರು ಮೇವು, ಜೀವನೋಪಾಯ ನಷ್ಟದ ಪರಿಹಾರ ವಿತರಣೆಗೆ ರಾಜ್ಯ ಸರ್ಕಾರದಿಂದ ವೆಚ್ಚ ಭರಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ಇದನ್ನೂ ಕೂಡ ಓದಿ : Crop Insurance : ನಿಮಗೆ ಬೆಳೆ ಪರಿಹಾರ ಸಿಕಿದ್ಯಾ.? ಆಧಾರ್ ಕಾರ್ಡ್, ಮೊಬೈಲ್ ನಂಬ‌ರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ

ಈ ದಾಖಲೆಗಳು ಬರ ಪರಿಹಾರ ಪಡೆದುಕೊಳ್ಳಲು ಕಡ್ಡಾಯವಾಗಿದೆ. ಹೌದು, ಸರ್ಕಾರದ ಪ್ರಮುಖ ಯೋಜನೆಗಳ ಪ್ರಯೋಜನವನ್ನ ರೈತರು ಪಡೆದುಕೊಳ್ಳಬೇಕಾದರೆ ಎಫ್‌ಡಿಐ(FID) ಅಂದ್ರೆ ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಅದರಂತೆ ಇದೀಗಬರ ಪರಿಹಾರ ನಿಧಿ ಪಡೆದುಕೊಳ್ಳಲು ಕೂಡ ಸರ್ಕಾರವು ಈ ದಾಖಲೆಗಳನ್ನು ಕಡ್ಡಾಯಗೊಳಿಸಿದ್ದು, ಒಂದು ವೇಳೆ ರೈತರ ಬಳಿ ಏನಾದರೂ ಎಫ್‌ಡಿಐ(FID) ಸಂಖ್ಯೆ ಇಲ್ಲದೇ ಇದ್ದರೆ ತಕ್ಷಣ ಎಫ್‌ಡಿಐ(FID) ಸಂಖ್ಯೆಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು.

ಬೇಕಾಗುವ ದಾಖಲೆಗಳೇನು.?

  • ಬರ ಪರಿಹಾರ ಹಣ ಪಡೆದುಕೊಳ್ಳಲು ಕೂಡ ಎಫ್‌ಡಿಐ(FID) ಸಂಖ್ಯೆ ಹೊಂದಿರಬೇಕು.
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಪಡಿತರ ಚೀಟಿ
  • ವಿಳಾಸದ ಪುರಾವೆ
  • ಮೊಬೈಲ್ ನಂಬರ್

ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply