Drought Relief : ಬರ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮಾ – ಮೊಬೈಲ್ ನಂಬರ್‌ ಹಾಕಿ ಎಷ್ಟು ಹಣ ಬಂದಿದೆ ನೋಡಿ

Drought Relief : ನಮಸ್ಕಾರ ಸ್ನೇಹಿತರೇ, 2023-24 ಸಾಲಿನ ಮುಂಗಾರು ಅಥವಾ ತಾರೀಕು ಬೆಳೆಯ ಅನಾವೃಷ್ಟಿಯಿಂದಾಗಿ ಅಂದರೆ ಸಮಯಕ್ಕೆ ಮಳೆ ಬಾರದೆ ಹಾನಿಗೊಳಗಾದ ಬೆಳೆಗೆ ಕೇಂದ್ರ ಸರ್ಕಾರವು ಬೆಲೆಯನ್ನು ನಿಗದಿ ಮಾಡಿ ವಿಮಾ ತುಂಬಲು ಆದೇಶ ಹೊರಡಿಸಿತ್ತು.

ಅದರಂತೆ ಎಲ್ಲಾ ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ಅನುಸಾರವಾಗಿ ಅರ್ಜಿಗಳನ್ನು ತುಂಬಿ ಬೆಳೆ ಸಮೀಕ್ಷೆ ಮಾಡಿಸಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಒಂದು ವರ್ಷದಿಂದ ಯಾವುದೇ ಬರ ಪರಿಹಾರ(Drought Relief) ಹಣವು ಜಮಾ ಆಗಿರುವುದಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಿಕ್ಕಟಿನಿಂದ ರೈತರಿಗೆ ಹಣ ಸಂದಾಯವು ಸ್ಥಗಿತಗೊಂಡಿತ್ತು.

Vandana Yojana : ಮಹಿಳೆಯರಿಗೆ ಗುಡ್ ನ್ಯೂಸ್.! ಮುಖ್ಯಮಂತ್ರಿಯ ಈ ಯೋಜನೆಯಡಿ ಮಹಿಳೆಯರಿಗೆ ವಾರ್ಷಿಕ ₹12,000 ಸಿಗುತ್ತೆ.! ಕೂಡಲೇ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರವು ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ರಾಜ್ಯದ ರೈತರಿಗೆ ಸಂದಾಯವಾಗುವ 18,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಒಂದು ವಾರದೊಳಗೆ ರಾಜ್ಯದ ರೈತರಿಗೆ ಬರ ಪರಿಹಾರವನ್ನು ನೀಡಬೇಕೆಂದು ಆದೇಶಿಸಿತು.

ಆದರೆ ರಾಜ್ಯಕ್ಕೆ ಸಿಕ್ಕಿದ್ದು ಮಾತ್ರ 3,454 ಕೋಟಿಗಳು ಮಾತ್ರ. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬರ ಪರಿಹಾರದ ಹಣವನ್ನು ಅರ್ಹ ರೈತರಿಗೆ ಮತ್ತು ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು, ನೀವು ಬರ ಪರಿಹಾರಕ್ಕೆ ಅರ್ಹ ಫಲನುಭವಿಗಳಾಗಿದ್ದರೆ, ನಿಮ್ಮ ಮೊಬೈಲ್ ಮುಖಾಂತರ ಹಣ ಜಮಾ ಆಗಿರುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಈ ಲಿಂಕ್ ಮೂಲಕ ಬರ ಪರಿಹಾರ ಮೊತ್ತ ಚೆಕ್ ಮಾಡಿಕೊಳ್ಳಿ :- ಪರಿಹಾರ ಹಣ ಸಂದಾಯ ವರದಿ (Parihara Payment Report)

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply