Arecanut Price : ಇವತ್ತಿನ ಅಡಿಕೆಯ ಬೆಲೆ.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ ಇಂದಿನ ಅಡಿಕೆಯ ರೇಟ್.?

Arecanut Price : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರದ ಅಡಿಕೆ(Arecanut) ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Dhruva Sarja : ಸೀಮಂತಕ್ಕೆ ಯಾಕೆ ಬಂದಿಲ್ಲ ಎಂದವರಿಗೆ ಖಡಕ್ ಆಗಿ ಮೇಘನಾ ರಾಜ್ ಹೇಳಿದ್ದೇನು.?

ಶಿವಮೊಗ್ಗ, ಮಂಗಳೂರು, ಯಲ್ಲಾಪುರ, ಸಾಗರ, ತೀರ್ಥಹಳ್ಳಿ, ದಾವಣಗೆರೆ, ಪುತ್ತೂರು, ಸೊರಬ, ತುಮಕೂರು, ಕುಂದಾಪುರ, ಕುಮಟಾ, ಹೊಸನಗರ, ಬೆಳ್ತಂಗಡಿ, ಕೊಪ್ಪ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಕಾರ್ಕಳ, ಬಂಟ್ವಾಳ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಸೋಮವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ಇಲ್ಲಿ ನಿಮಗೆ ನೀಡಲಾಗಿದೆ. 

ಇವತ್ತಿನ ಅಡಿಕೆಯ ಬೆಲೆ :-

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೇದು
₹25,001/-
₹45,001/-

₹47,999/-
ಬೆಳ್ತಂಗಡಿಕೋಕಾ
ಹಳೇದು

ಹೊಸದು
₹25,990/-
₹47,990/-

₹44,990/-
ಚನ್ನಗಿರಿರಾಶಿ ಅಡಿಕೆ ₹50,190/-
ಹೊಸನಗರಚಾಲಿ ಅಡಿಕೆ
ಕೆಂಪುಗೋಟು
ರಾಶಿ ಅಡಿಕೆ
₹36,530/-
₹34,310/-
₹47,900/-
ಕಾರ್ಕಳಹೊಸದು
ಹಳೇದು
₹44,990/-
₹48,490/-
ಕೊಪ್ಪಬೆಟ್ಟೆ
ಗೊರಬಲು
ಈಡಿ
ಸರಕು
₹51,900/-
₹36,900/-
₹50,400/-
₹76,900/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹34,570/-
₹32,570/-

₹26,100/-
₹40,800/-
₹40,020/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹46,999/-
₹41,499/-
ಪುತ್ತೂರುಕೋಕಾ
ಹೊಸದು
₹24,990/-
₹44,990/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹32,490/-
₹39,100/-

₹33,990/-
₹34,701/-
₹48,040/-

₹22,899/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹52,700/-
₹37,199/-
₹49,899/-

₹71,010/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹34,910/-
₹40,510/-
₹33,900/-

₹33,300/-
₹48,100/-

₹40,170/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹43,600/-
₹36,600/-
₹41,900/-
₹30,700/-

₹50,300/-
ಸೂರಬ ಚಾಲಿ
ಗೊರಬಲು
ರಾಶಿ ಅಡಿಕೆ
ಸಿಪ್ಪೆಗೋಟು
₹30,199/-
₹33,009/-
₹46,599/-
₹19,313/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹53,219/-
₹48,509/-
₹36,609/-
₹49,899/-

₹82,740/-
ತುಮಕೂರುರಾಶಿ ಅಡಿಕೆ₹48,099/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,349/-
₹41,300/-
₹30,000/-
₹34,699/-
₹52,300/-

₹46,809/-
ಪಾವಗಡಕೆಂಪು ಅಡಿಕೆ₹45,990/-
ಮಂಗಳೂರುಕೋಕಾ₹25,990/-

ಇದು ಇಂದಿನ ಅಡಿಕೆಯ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply