Dhruva Sarja : ಸೀಮಂತಕ್ಕೆ ಯಾಕೆ ಬಂದಿಲ್ಲ ಎಂದವರಿಗೆ ಖಡಕ್ ಆಗಿ ಮೇಘನಾ ರಾಜ್ ಹೇಳಿದ್ದೇನು.?

Dhruva Sarja : ಕನ್ನಡದ ಯುವ ನಟನಾಗಿ ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವಂತಹ ನಟ ಧ್ರುವ ಸರ್ಜಾ ಯಾರಿಗೆ ತಾನೇ ಗೊತ್ತಿಲ್ಲ..? ನಟ ಧ್ರುವ ಸರ್ಜಾ ಅವರು ಮಾಡಿರುವುದು ಬೆರಳೆಣಿಕೆ ಸಿನಿಮಾಗಳಾದರೂ ಕೂಡ, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಮತ್ತೋರ್ವ ಯಶಸ್ವೀ ನಟನಾಗಿ ಹೆಚ್ಚೆಚ್ಚು ಪ್ರಯತ್ನ ಪಡುತ್ತಾ ಬಿಗ್ ಬಜೆಟ್ ಸಿನಿಮಾಗಳನ್ನು ಪಾನ್ ಇಂಡಿಯಾ ಲೆವೆಲ್ ನಲ್ಲಿ ನೀಡುವ ತವಕದಲ್ಲಿದ್ದಾರೆ ನಟ ಧ್ರುವ ಸರ್ಜಾ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಪತ್ನಿ ಸ್ಪಂದನ ನಿಧನದ ಬಳಿಕ ವಿಜಯ ರಾಘವೇಂದ್ರ ಜಾತಕ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಜ್ಯೋತಿಷ್ಯರು.!

Dhruva Sarja

ಇದೀಗ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾ ಅವರು ಇತ್ತೀಚಿಗೆ ಕನಕಪುರ ರಸ್ತೆಯಲ್ಲಿ ಬರುವ ಅವರ ಫಾರ್ಮ್ ಹೌಸ್ ನಲ್ಲಿ ಅವರ ಮಡದಿ ಪ್ರೇರಣಾ ಅವರ ಸೀಮಂತ ಕಾರ್ಯ ಮಾಡಿ ಮುಗಿಸಿದ್ದರು. ಇನ್ನು ಕಳೆದ ವಾರ ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿ ಸುದ್ಧಿಯಾಗಿದ್ದರು. ಇದೀಗ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರವನ್ನು ಅಣ್ಣನ ಸಮಾಧಿ ಬಳಿ ನೆರವೇರಿಸಿ ಸರಳತೆ ಮೆರೆದಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರೇರಣಾ ಸೀಮಂತ ಕಾರ್ಯ ನೆರವೇರಿದ್ದು, ಆ ವಿಡಿಯೋವನ್ನ ತಡವಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಧ್ರುವ ಸರ್ಜಾ ಹಾಗು ಪ್ರೇರಣಾ ಮೊಬೈಲ್ ನಲ್ಲಿ ಚಿರಂಜೀವಿ ಸರ್ಜಾ ಫೋಟೋವನ್ನು ಮಗಳಿಗೆ ತೋರಿಸಿ ದೊಡ್ಡಪ್ಪ ಎಂದು ಹೇಳಿ ಕೊಡುವುದನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Crop loss : ಎಲ್ಲಾ ರೈತರಿಗೆ ಗುಡ್ ನ್ಯೂಸ್.! ಪ್ರತೀ ಹೆಕ್ಟೇರ್ ಗೆ ₹10,000/- ನೆಟೆ ಬೆಳೆ ರೋಗಕ್ಕೆ ಪರಿಹಾರ

Dhruva Sarja

ಇನ್ನು ಸೀಮಂತಕ್ಕೆ ಬರದ ಮೇಘನಾ ರಾಜ್ ವಿರುದ್ಧ ಎಲ್ಲರೂ ಕಿಡಿಕಾರಿದ್ದರು. ಇದೀಗ ಮೇಘನಾ ರಾಜ್ ಅವರು ಕೊನೆಗೂ ಮೌನ ಮುರಿದು ಮಾತನಾಡಿದ್ದು, ಮೇಘನಾ ರಾಜ್ ಪರ್ಸನಲ್ ಕೆಲಸದ ಮೇಲೆ ಬೆಂಗಳೂರಿನಲ್ಲಿರದ ಕಾರಣ ಬರಲಾಗಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ. ಇನ್ನು ಅದಕ್ಕೆ ಪ್ರತಿಕ್ರಿಯೆ ನೀಡಿರುವ ಧ್ರುವ ಸರ್ಜಾ, ಅತ್ತಿಗೆ ಊರಲಿಲ್ಲದ ಕಾರಣ ಬರಲಿಲ್ಲ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿ 2ನೇ ಕಂತಿನ ಹಣ ಇಂತವರಿಗೆ ಬರಲ್ಲ! ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! 1ನೇ ಕಂತು ಪಡೆದವರು ನೋಡಿ!

Dhruva Sarja

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply