Adike Rate : ಶಿವಮೊಗ್ಗ ಅಡಿಕೆ ರೇಟ್ 2023 / ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಅಡಿಕೆ ಬೆಲೆ.?

Adike Rate : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಮಂಗಳವಾರದ ಅಡಿಕೆ ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Drought Relief : ಬರ ಪರಿಹಾರ ಹಣ ಬಿಡುಗಡೆ / ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ / ಎಕರೆಗೆ ಎಷ್ಟು.? ಯಾವ ಬೆಳೆಗೆ ಎಷ್ಟು.?

ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಮಂಗಳೂರು, ಯಲ್ಲಾಪುರ, ದಾವಣಗೆರೆ, ಪುತ್ತೂರು, ಸೊರಬ, ತುಮಕೂರು, ಕುಂದಾಪುರ, ಕುಮಟಾ, ಹೊಸನಗರ, ಬೆಳ್ತಂಗಡಿ, ಕೊಪ್ಪ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಕಾರ್ಕಳ, ಬಂಟ್ವಾಳ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಮಂಗಳವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ಇಲ್ಲಿ ನಿಮಗೆ ನೀಡಲಾಗಿದೆ. 

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೇದು
₹25,000/-
₹45,000/-

₹48,000/-
ಬೆಳ್ತಂಗಡಿಕೋಕಾ
ಹಳೇದು

ಹೊಸದು
₹25,999/-
₹47,999/-

₹44,999/-
ಚನ್ನಗಿರಿರಾಶಿ ಅಡಿಕೆ ₹49,899/-
ದಾವಣಗೆರೆರಾಶಿ ಅಡಿಕೆ ₹47,108/-
ಹೊನ್ನಾವರಹೊಸ ಚಾಲಿ ₹41,000/-
ಹೊಸನಗರಚಾಲಿ ಅಡಿಕೆ
ಕೆಂಪುಗೋಟು
ರಾಶಿ ಅಡಿಕೆ
₹36,530/-
₹34,310/-
₹47,901/-
ಕಾರ್ಕಳಹೊಸದು
ಹಳೇದು
₹44,999/-
₹48,499/-
ಕೊಪ್ಪಬೆಟ್ಟೆ
ಗೊರಬಲು
ಈಡಿ
ಸರಕು
₹51,900/-
₹36,900/-
₹50,400/-
₹76,900/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹34,609/-
₹31,509/-

₹26,829/-
₹41,119/-
₹40,009/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹47,000/-
₹41,500/-
ಪುತ್ತೂರುಕೋಕಾ
ಹೊಸದು
ಹಳೇದು
₹24,999/-
₹44,999/-
₹25,000/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹32,400/-
₹38,999/-

₹33,850/-
₹34,709/-
₹47,099/-

₹21,491/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,000/-
₹37,009/-
₹49,129/-

₹81,400/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,319/-
₹40,099/-
₹33,099/-

₹33,299/-
₹47,899/-

₹40,199/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹42,969/-
₹36,271/-
₹41,499/-
₹32,299/-

₹49,299/-
ಸೊರಬ ಚಾಲಿ
ಗೊರಬಲು
ರಾಶಿ ಅಡಿಕೆ
ಸಿಪ್ಪೆಗೋಟು
₹30,199/-
₹33,009/-
₹46,599/-
₹19,313/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹53,219/-
₹48,509/-
₹36,609/-
₹49,899/-

₹82,740/-
ತುಮಕೂರುರಾಶಿ ಅಡಿಕೆ₹48,100/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,580/-
₹40,799/-
₹29,699/-
₹35,009/-
₹51,400/-

₹44,100/-
ತರೀಕೆರೆಪುಡಿ
ರಾಶಿ ಅಡಿಕೆ
₹15,000/-
₹50,000/-
ಪಾವಗಡಕೆಂಪು ಅಡಿಕೆ₹45,999/-
ಮಂಗಳೂರುಕೋಕಾ₹26,000/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply