Adike Rate Today : ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ! ಪ್ರತಿದಿನದ ಅಡಿಕೆ ಬೆಲೆಯ ಮಾಹಿತಿ

Adike Rate Today : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ ಅನ್ನುವ ಸಂಪೂರ್ಣ ಮಾಹಿತಿಯನ್ನ ಕೆಳಗೆ ತಿಳಿಸಲಾಗಿದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ(Arecanut)ಧಾರಣೆ ಇಂದು ಉತ್ತಮ ಸ್ಥಿತಿಯಲ್ಲಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ಪ್ರತಿದಿನವೂ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಇಂದು ಕರ್ನಾಟಕದ ಯಾವ್ಯಾವ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆಧಾರಣೆ ಹೇಗಿದೆ? ಹಾಗು ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ನಡೆಯುತ್ತಿರುವಂತಹ ಬೆಲೆಗಳ ಮಾಹಿತಿ ಕೆಳಗೆ ತಿಳಿಸಲಾಗಿದೆ.

ಇದನ್ನೂ ಕೂಡ ಓದಿ : Kantara : ರಿಷಬ್ ಶೆಟ್ಟಿಗೆ ಮತ್ತೊಂದು ಅವಾರ್ಡ್ ತಂದುಕೊಟ್ಟ ‘ಕಾಂತಾರ’!

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ ಮುಂತಾದ ಮಾರುಕಟ್ಟೆಯಲ್ಲಿನ ಅಡಿಕೆಧಾರಣೆ(Adike Rate).

ಮಾರುಕಟ್ಟೆ (ತಾಲೂಕು)ಅಡಿಕೆಗರಿಷ್ಟ ಬೆಲೆ
ಕುಂದಾಪುರ (ಉಡುಪಿ)ಹಳೆ ಚಾಲಿ
ಹೊಸ ಚಾಲಿ
₹44,500/-
₹36,000/-
ಚನ್ನಗಿರಿ (ದಾವಣಗೆರೆ)ರಾಶಿ ಅಡಿಕೆ ₹45,600/-
ಹೊನ್ನಾಳಿ (ದಾವಣಗೆರೆ)ರಾಶಿ ಅಡಿಕೆ ₹45,633/-
ಸಿದ್ದಾಪುರ (ಉತ್ತರ ಕನ್ನಡ)ಬಿಳಿಗೋಟು
ಚಾಲಿ
ಕೋಕಾ
ಹೊಸ ಚಾಲಿ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹30,299/-
₹35,555/-
₹32,229/-
₹35,099/-
₹34,109/-

₹44,099/-
₹43,249/-
ಶಿರಸಿ (ಉತ್ತರ ಕನ್ನಡ)ಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹41,210/-
₹31,290/-
₹35,761/-
₹33,899/-

₹44,099/-
ಯಲ್ಲಾಪುರ (ಉತ್ತರ ಕನ್ನಡ)ಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹32,899/-
₹36,666/-
₹31,812/-
₹33,900/-
₹49,209/-

₹44,318/-
ಬಂಟ್ವಾಳ (ದಕ್ಷಿಣ ಕನ್ನಡ)ಕೋಕಾ
ಹೊಸದು

ಹಳೆದು
₹25,000/-
₹40,000/-

₹54,500/-
ಪುತ್ತೂರು (ದಕ್ಷಿಣ ಕನ್ನಡ)ಕೋಕಾ
ಹೊಸದು
₹26,000/-
₹38,300/-
ಸಾಗರ (ಶಿವಮೊಗ್ಗ)ಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,313/-
₹36,500/-
₹27,189/-
₹34,519/-
₹45,599/-

₹18,409/-
ಸೊರಬ (ಶಿವಮೊಗ್ಗ)ರಾಶಿ ಅಡಿಕೆ ₹43,599/-
ತೀರ್ಥಹಳ್ಳಿ (ಶಿವಮೊಗ್ಗ)ಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹50,059/-
₹45,009/-
₹32,299/-
₹45,089/-

₹82,920/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹52,169/-
₹17,001/-
₹45,059/-

₹63,099/-
ತುಮಕೂರು ರಾಶಿ ಅಡಿಕೆ ₹44,800/-
ಕುಮಟಾ ಚಿಪ್ಪು
ಕೋಕಾ
ಹಳೆಚಾಲಿ
ಹೊಸಚಾಲಿ
₹30,669/-
₹28,719/-
₹39,069/-
₹35,759/-
ಕಾರ್ಕಳಹೊಸದು
ಹಳೇದು
₹40,000/-
₹54,500/-
ಹೊಳಲ್ಕೆರೆರಾಶಿ ಅಡಿಕೆ₹46,099/-

ಇದನ್ನೂ ಕೂಡ ಓದಿ : Kantara 2 : ಕಾಂತಾರ – 2 ಗೆ ಇಷ್ಟೊಂದು ಸಂಭಾವನೆ ಕೇಳಿದ್ರಾ ರಿಷಬ್ ಶೆಟ್ಟಿ.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply