ಹರಿದ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದು! ಹೇಗೆ ಗೊತ್ತೆ?

ಆರ್‌ಬಿಐ ಹರಿದ ನೋಟನ್ನು ಬದಲಾವಣೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದೆ. ನೀವು ಆರ್‌ಬಿಐನ ನಿಯಮದಂತೆ ಹರಿದ ನೋಟನ್ನು ಬದಲಾವಣೆ ಮಾಡುವುದು ಹೇಗೆ.? ಎನ್ನುವುದನ್ನ ಈ ಲೇಖನದಲ್ಲಿ ತಿಳಿಸುತ್ತೇವೆ.
A torn note can be changed! How do you know

ಇದನ್ನೂ ಕೂಡ ಓದಿ : ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

ಜನರು ಏಕ ಕಾಲಕ್ಕೆ ಒಟ್ಟಾಗಿ 20 ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಅಂದರೆ ಗರಿಷ್ಠ ಮೊತ್ತ 5000 ರೂಪಾಯಿ ಆಗಿರಬೇಕು. ನೋಟಿನ ಮೌಲ್ಯವನ್ನು ಬ್ಯಾಂಕ್ ಕೂಡಲೇ ಪಾವತಿ ಮಾಡುತ್ತದೆ. ಅಧಿಕ ಮೌಲ್ಯವನ್ನು ಹೊಂದಿರುವ ನೋಟುಗಳಾದರೆ ಬ್ಯಾಂಕ್‌ ಅದನ್ನು ವೈಕ್ತಿಯ ಖಾತೆಗೆ ಡೆಪಾಸಿಟ್ ಮಾಡುತ್ತದೆ. 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಬದಲಾವಣೆಗೆ ಅಧಿಕ ಸಮಯ ತೆಗೆದುಕೊಳ್ಳುತ್ತದೆ.

WhatsApp Group Join Now
Telegram Group Join Now

ನೋಟು ಎಷ್ಟು ತುಂಡಾಗಿದೆ, ಎಷ್ಟು ಹಾನಿಯಾಗಿದೆ ಎಂಬ ಆಧಾರದಲ್ಲಿ ನೋಟಿನ ಮೌಲ್ಯವನ್ನು ಅಂದಾಜು ಮಾಡಲಾಗುತ್ತದೆ. ಉದಾಹರಣೆಗೆ 2000 ರೂಪಾಯಿ ನೋಟು 88 ಸ್ಕ್ವೇರ್‌ ಸೆಂಟಿಮೀಟರ್ ಆಗಿದ್ದರೆ, ಸಂಪೂರ್ಣ ಮೌಲ್ಯವನ್ನು ನೀಡಲಾಗುತ್ತದೆ. ನೋಟು ಬರೀ 44 ಸ್ಕ್ವೇರ್‌ ಸೆಂಟಿಮೀಟರ್ ಹೊಂದಿದ್ದರೆ, ನೋಟಿನ ಅರ್ಧ ಮೌಲ್ಯವನ್ನು ನೀಡಲಾಗುತ್ತದೆ. ಬ್ಯಾಂಕ್ ಹರಿದ, ಹಾಳಾದ ನೋಟನ್ನು ಬ್ಯಾಂಕ್ ಬದಲಾವಣೆ ಮಾಡಲು ಒಪ್ಪದಿದ್ದರೆ, ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಲು ಸಾಧ್ಯವಾಗುತ್ತದೆ. ಆರ್‌ಬಿಐನ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದರೆ, ಬ್ಯಾಂಕ್‌ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುತ್ತದೆ.

A torn note can be changed! How do you know

ಇದನ್ನೂ ಕೂಡ ಓದಿ : ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ.?

WhatsApp Group Join Now
Telegram Group Join Now

ಅತೀ ಹೆಚ್ಚು ತುಂಡು ತುಂಡಾದ ನೋಟನ್ನು ಬ್ಯಾಂಕ್‌ನಲ್ಲಿ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಅತೀ ಹೆಚ್ಚು ತುಂಡಾದ ನೋಟನ್ನು ಆರ್‌ಬಿಐ ಕಚೇರಿಯಲ್ಲಿ ಮಾತ್ರವೇ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply