IAS : ನಮಸ್ಕಾರ ಸ್ನೇಹಿತರೇ, ಇಡೀ ಭಾರತದಲ್ಲಿಯೇ ಅತ್ಯಂತ ಕಷ್ಟಕರವಾದ ಪರೀಕ್ಷೆ ಅಂದ್ರೆ, ಅದು ಸಿವಿಲ್ ಸರ್ವಿಸ್ ಎಕ್ಸಾಮ್ಸ್. ಅಂದರೆ ಐಎಎಸ್, ಐಪಿಎಸ್ ಹುದ್ದೆಗಳಿಗೆ ಬರೆಯುವ ಎಕ್ಸಾಮ್. ಕೇಲವು ದಿನಗಳ ಹಿಂದೆಯಷ್ಟೇ ಈ ಐಎಎಸ್ ಪರೀಕ್ಷೆಯ ಫಲಿತಾಂಶಗಳು ಬಂದಿವೆ. ಅದರಲ್ಲಿ ಇಂಟರ್ವ್ಯೂ ನಲ್ಲಿ ಕೇಳಿರುವ ಪ್ರಶ್ನೆಗೆ ಆ ಮಹಿಳೆ ಕೊಟ್ಟ ಉತ್ತರಕ್ಕೆ ಈಗ ಐಎಎಸ್ ಟಾಪರ್ ಆಗಿ ಕೂಡ ಆಗಿದ್ದಾಳೆ. ಹಾಗು ಆ ಉತ್ತರ ಇದೀಗ ಎಲ್ಲಾ ಕಡೆ ವೈರಲ್ ಕೂಡ ಆಗುತ್ತಿದೆ. ಅಸಲಿಗೆ ಆ ಇಂಟರ್ವ್ಯೂ ನಲ್ಲಿ ಅವರು ಕೇಳಿದ ಪ್ರಶ್ನೆಯಾದರೂ ಏನು.? ಆ ಮಹಿಳೆ ಕೊಟ್ಟ ಉತ್ತರವಾದರೂ ಏನು.? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
ಐಎಎಸ್, ಐಪಿಎಸ್ ಪರೀಕ್ಷೆಗಳನ್ನೂ ಪಾಸ್ ಮಾಡಲು ಕೇವಲ ಪುಸ್ತಕಗಳನ್ನು ಓದಿದರೆ ಸಾಲುವುದಿಲ್ಲ. ಜೊತೆಗೆ ಸಮಯಸ್ಫೂರ್ತಿ, ತಿಳುವಳಿಕೆ ಇರಬೇಕು. ಇನ್ನು ಇವೆಲ್ಲದಕ್ಕೂ ಕೂಡ ಬಹುಮುಖ್ಯವಾಗಿ ಐಎಎಸ್ ಇಂಟರ್ವ್ಯೂ. ಇದರಲ್ಲಿ ಅತ್ಯಂತ ಜಾಣ್ಮೆಯ, ಬುದ್ಧಿವಂತಿಕೆಯ ಪ್ರಶ್ನೆಗಳನ್ನು ಕೇಳುತ್ತಾರೆ.
ಮೊದಲನೇಯ ಪ್ರಶ್ನೆ, 1) ಮನುಷ್ಯನ ಶರೀರದ ಯಾವ ಭಾಗದಲ್ಲಿ ರಕ್ತವಿರುವುದಿಲ್ಲ.? ಉತ್ತರ – ಹಲ್ಲು, ಉಗುರು, ಕೂದಲು.
2) ಹೆಂಗಸರು ಪ್ರೇಗ್ನೆಂಟ್ ಆದಾಗ ಯಾಕೆ ವಾಂತಿ ಮಾಡುತ್ತಾರೆ.? ಉತ್ತರ – HCG ಎನ್ನುವ ಹಾರ್ಮೋನ್ ನಿಂದಾಗಿ.
3) ಹುಡುಗಿಯ ದೇಹದ ಯಾವ ಭಾಗವನ್ನು ನಾವು ತಿನ್ನಬಹುದು.? ಉತ್ತರ – ಲೇಡೀಸ್ ಫಿಂಗರ್ (ಬೆಂಡೆಕಾಯಿ)
4) ಯಾವುದನ್ನೂ ಗಂಡಸರು ಮುಚ್ಚಿಕೊಂಡು ನಡೆಯುತ್ತಾರೆ.? ಮತ್ತು ಹೆಂಗಸರು ತೋರಿಸಿಕೊಂಡು ನಡೆಯುತ್ತಾರೆ.? ಉತ್ತರ – ಪರ್ಸ್

5) ನಿನ್ನ ಎರಡು ಕಾಲಿನ ಕೆಳಗೆ ಏನಿದೆ.? ಎಂದು ಪ್ರಶ್ನೆ ಕೇಳುತ್ತಾನೆ. ಇದಕ್ಕೆ ತಲೆಕೆಡಿಸಿಕೊಳ್ಳದೇ ಬುದ್ದಿವಂತಿಕೆಯಿಂದ ಆ ಮಹಿಳೆ ಕೊಟ್ಟ ಉತ್ತರ – ನನ್ನ ಎರಡು ಕಾಲುಗಳ ಕೆಳಗೆ ನಾನು ಕುಳಿತಿರುವ ಖುರ್ಚಿ ಹಾಗು ನಾನು ಹಾಕಿರುವ ಚಪ್ಪಲಿಗಳಿವೆ. ಎಂದು ಬುದ್ದಿವಂತಿಕೆಯಿಂದ ಉತ್ತರಿಸಿದ್ದಾಳೆ ಆ ಮಹಿಳೆ. ಈಗ ಈ ಮಹಿಳೆಗೆ ಐಎಎಸ್ ಹುದ್ದೆ ಸಿಕ್ಕಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..