Bara Parihara Status : ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರದ ವಿವರ ಚೆಕ್ ಮಾಡುವುದು ಹೇಗೆ.? ನೋಡೋಣ
Bara Parihara Status : ನಮಸ್ಕಾರ ಸ್ನೇಹಿತರೇ, ಬರಗಾಲ ಪೀಡಿತ ಪ್ರದೇಶದ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರ(Bara Parihara)ದ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.? ಇಲ್ಲವಾ.? ಅನ್ನುವ ಮಾಹಿತಿಯನ್ನು ಮೊಬೈಲ್ ಫೋನ್ ಮೂಲಕವೇ ಪಡೆದುಕೊಳ್ಳಬಹುದು. ಮೊಬೈಲ್ ನಲ್ಲಿ ಬರ ಪರಿಹಾರದ(Bara Parihara) ಮಾಹಿತಿಯನ್ನು ಹೇಗೆ ಚೆಕ್ ಮಾಡುವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಇದನ್ನೂ ಕೂಡ ಓದಿ : SBI Bank Update : … Read more