Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!
Gruhalakshmi : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್.! ಗೃಹ ಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಬಿಡುಗಡೆ ಕರ್ನಾಟಕ ರಾಜ್ಯದ ಈ ಜಿಲ್ಲೆಗಳಿಗೆ ಎಂಟನೇ ಕಂತಿನ ಹಣ ಬಿಡುಗಡೆ. ಈಗಾಗಲೇ ಎಲ್ಲಾ ಗೃಹಲಕ್ಷ್ಮಿಯರು ಇವತ್ತಿನವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಏಳು ಕಂತುಗಳ ಹಣ ಪಡೆದುಕೊಂಡಿದ್ದರು. ಆದರೆ ಈಗ ಎಂಟನೇ ಕಂತಿನ ಹಣ ಬಿಡುಗಡೆ ಮಾಡಿ ಒಟ್ಟು ಇಲ್ಲಿಯವರೆಗೂ 16,000 ಹಣ ಬಿಡುಗಡೆ ಮಾಡಲಾಗಿದೆ. ಯಾವೆಲ್ಲ ಮಹಿಳೆಯರ ಖಾತೆಗೆ ಇನ್ನು ಕೂಡ ಹಣ ಬಂದಿಲ್ಲವೋ, … Read more