ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ! ಯಾಕೆ ಗೊತ್ತೆ.?
ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ. ಇವರು ತೆಂಗಿನ ಕಾಯಿಯನ್ನೇ ಆಹಾರವಾಗಿ ಸೇವಿಸುತ್ತಾರೆ ಜೊತೆಗೆ ಎಳನೀರು ಕುಡಿಯುತ್ತಾರೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಬಾಲಕೃಷ್ಣನ್ ಎಂಬ ಈ ವ್ಯಕ್ತಿಗೆ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯಿತ್ತು. ಈ ಕಾಯಿಲೆಯಿಂದ ಗುಣಮುಖರಾಗಲು 24 ವರ್ಷಗಳ ಕಾಲ ಎಳನೀರು ಕುಡಿದು ಬದುಕಿದ್ದಾರೆ. ಕಳೆದ 24 ವರ್ಷಗಳಿಂದ ತೆಂಗಿನಕಾಯಿಯನ್ನು ಹೊರತುಪಡಿಸಿ ಬೇರೇನನ್ನೂ ತಿಂದಿಲ್ಲ ಎಂದು ಖುದ್ದು ಬಾಲಕೃಷ್ಣನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತೆಂಗಿನಕಾಯಿ ಮತ್ತು ಎಳನೀರು ಸೇವನೆಯಿಂದ … Read more