Pm Kisan Samman Nidhi : ಪಿಎಂ ಕಿಸಾನ್ ರೈತರಿಗೆ ಗುಡ್ ನ್ಯೂಸ್ – ಮಧ್ಯಾಹ್ನ 3 ಗಂಟೆಗೆ ಹಣ ಜಮಾ – 16ನೇ ಕಂತಿನ ಹಣ ಬಿಡುಗಡೆ
Pm Kisan Samman Nidhi : ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಗುಡ್‌ನ್ಯೂಸ್! ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ರೈತ ಫಲಾನುಭವಿಗಳಿಗೆ ಹದಿನಾರನೇ ಕಂತಿನ ಹಣ ಇಂದು ಬಿಡುಗಡೆ ಮಾಡಿ ದೇಶದ ರೈತರಿಗೆ ಗುಡ್ ನ್ಯೂಸ್ ನೀಡಿದೆ. ನಿಮ್ಮ ಖಾತೆಗೆ ಇನ್ನು ಕೂಡ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡುವುದು ಕಡ್ಡಾಯ ಹಾಗು ಇಂದು ಮಧ್ಯಾಹ್ನ 3:00 ಗಂಟೆಗೆ ರೈತರ ಖಾತೆಗಳಿಗೆ ಹಣ ಜಮಾ ಆಗುತ್ತದೆ. ರಾಜ್ಯದ ಪ್ರತಿಯೊಬ್ಬ ರೈತರಿಗೂ ಈಗಲೇ … Read more