Dhruva Sarja : ಚಿರು ಸಮಾಧಿ ಬಳಿ ಧ್ರುವ ಸರ್ಜಾ ಪತ್ನಿ ಸೀಮಂತ ಮಾಡಿದ್ದಕ್ಕೆ ಕಣ್ಣೀರಿಟ್ಟ ಚಿರು ತಾಯಿ ಅಮ್ಮಾಜಿ !…

Dhruva Sarja

Dhruva Sarja : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತುಂಬಾ ಖುಷಿಯಲ್ಲಿದ್ದಾರೆ. ಅಣ್ಣ ಮಲಗಿರೋ ತೋಟದ ಮನೆಯಲ್ಲಿಯೇ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮ ಮಾಡಿ ಸಂತೋಷ ಪಟ್ಟಿದ್ದಾರೆ. ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಬಾಂಧವ್ಯ ತುಂಬಾನೇ ಗಟ್ಟಿಯಾಗಿತ್ತು. ಅಣ್ಣನ ಸಮಾಧಿಯನ್ನ ತಮ್ಮ ತೋಟದಲ್ಲಿ ಮಾಡಿರುವುದು, ಧ್ರುವ ಸರ್ಜಾ ಮನೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮವನ್ನು ಅಣ್ಣನ ಸಮಾಧಿ ಇರುವ ತಮ್ಮ ತೋಟದಲ್ಲಿ ಮಾಡುತ್ತಾರೆ. ಕನಕಪುರ ಸಮೀಪವಿರುವ ಸೋಮನಹಳ್ಳಿಯ ತೋಟದ ಮನೆಯಲ್ಲಿಯೇ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮ … Read more

Dhruva Sarja : ಚಿರು ಸರ್ಜಾ ಸಮಾಧಿ ಬಳಿ ಧ್ರುವ ಸರ್ಜಾ ಮಲಗಿದ್ದಾಗ ನಡೆದೇ ಹೋಯ್ತು ದೊಡ್ಡ ಪವಾಡ.! ಬೆಚ್ಚಿ ಬಿದ್ದ ಧ್ರುವ ಸರ್ಜಾ.!

A great miracle happened when Dhruva Sarja was sleeping near the grave of Chiru Sarja

Dhruva Sarja : ಚಿತ್ರ ರಂಗದಲ್ಲಿ ರಾಮ ಲಕ್ಷ್ಮಣರಂತೆ ಇದ್ದ ಸ್ಟಾರ್ ನಟರೆಂದರೆ ಅದು ಜಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ. ಈ ಅಣ್ಣ-ತಮ್ಮನ ಬಾಂಧವ್ಯ ಹೇಗಿತ್ತು ಅನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ದಿವಂಗತ ಜಿರಂಜೀವಿ ಸರ್ಜಾ ತಮ್ಮನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಬಾಲ್ಯದಿಂದಲೂ ಬಹಳ ಆತ್ಮೀಯವಾಗಿದ್ದ ಅಣ್ಣ ಜಿರಂಜೀವಿ ಸರ್ಜಾ 2020ರ ಜೂನ್ 7 ರಂದು ಹೃದಯಘಾತದಿಂದ ನಿಧನ ಹೊಂದಿದ್ದರು. ಇದು ನಟ ಧ್ರುವ ಸರ್ಜಾ ಜೀವನದಲ್ಲಿ ದೊಡ್ಡ ಆಘಾತ ಉಂಟು ಮಾಡಿತ್ತು. ಈ ಘಟನೆಯಿಂದ ಧ್ರುವ … Read more

Darshan – Sudeep : ದರ್ಶನ್ ಸುದೀಪ್ ಮತ್ತೆ ಒಂದಾಗುತ್ತಾರಾ.? ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಹದಾಸೆ ಏನು ಗೊತ್ತಾ.?

Will Darshan Sudeep reunite? Do you know what Darshan's wife Vijayalakshmi wants?

Darshan – Sudeep : ಅಭಿಮಾನಿಗಳ ಪಾಲಿನ ನೆಚ್ಚಿನ ದಾಸ, ಡಿ ಬಾಸ್ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ತಮ್ಮಿಂದ ನೋವಾಗಿರುವವರ ಬಳಿ ಕ್ಷಮೆ ಕೇಳಿ, ನಡುವೆ ಸೃಷ್ಟಿಯಾಗಿದ್ದಂತಹ ಗೋಡೆಯನ್ನು ಒಡೆದು ಹಾಕುವ ಪ್ರಯತ್ನದಲ್ಲಿದ್ದಾರೆ. ಹೌದು, ಸ್ನೇಹಿತರೇ, ಕರಿಯ ಸಿನಿಮಾದ ನಂತರ ಜೋಗಿ ಪ್ರೇಮ್, ದರ್ಶನ ನಡುವೆ ಮುನಿಸು ಮೂಡಿದೆ. ಮತ್ತೆಂದೂ ಒಂದಾಗಿ ಕೆಲಸ ಮಾಡುವುದಿಲ್ಲ ಎನ್ನುವ ಸುದ್ಧಿ ಹರಡಿತ್ತು. ಅದರಂತೆ ಬರೋಬ್ಬರಿ ಇಪ್ಪತ್ತು ವರ್ಷಗಳ ಕಾಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತಿ ಜೋಗಿ ಪ್ರೇಮ್ … Read more

Vijaya Raghavendra : ಮಗನ ಎದುರಲ್ಲೇ ತಾಯಿ ಸ್ಪಂದನ ಬಗ್ಗೆ ವಿಜಯ ರಾಘವೇಂದ್ರ ಹೇಳಿದ ಮಾತಿಗೆ ಕುಳಿತಲ್ಲೇ ಕಣ್ಣೀರಿಟ್ಟ ಮಗ ಶೌರ್ಯ.!

Son Shaurya was in tears as Vijay Raghavendra spoke about his mother Spandana in front of his son.

Vijaya Raghavendra : ನಟ ವಿಜಯ ರಾಘವೇಂದ್ರ ಅವರ ಸಿನಿಮಾ ಕದ್ದ ಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಹೌದು, ಇದೀಗ ವಿಜಯ ರಾಘವೇಂದ್ರ ಅವರು ಮಗನ ಜೊತೆ ಕಾಣಿಸಿಕೊಂಡಿದ್ದು, ಅವರ ಕದ್ದ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಮಾತನಾಡುವಾಗ ಪತ್ನಿ ಸ್ಪಂದನ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಹಾಗಾದ್ರೆ ವಿಜಯ ರಾಘವೇಂದ್ರ ಅವರು ಹೇಳಿದ್ದೇನು ಗೊತ್ತಾ.? ಇದನ್ನೂ ಕೂಡ ಓದಿ … Read more

Vegetable Market Price : ಇಂದಿನ ತರಕಾರಿಯ ಮಾರುಕಟ್ಟೆ ಬೆಲೆ.? ಎಷ್ಟಾಗಿದೆ ನೋಡಿ ಇವತ್ತಿನ ತರಕಾರಿ ಬೆಲೆ.?

Vegetable Market Price

Vegetable Market Price : ಕರ್ನಾಟಕದಲ್ಲಿ ಇಂದಿನ ತರಕಾರಿಯ ಮಾರುಕಟ್ಟೆ ಬೆಲೆ.? ಎಷ್ಟಾಗಿದೆ ನೋಡಿ ಇವತ್ತಿನ ತರಕಾರಿ ಬೆಲೆ.? ತರಕಾರಿ / 1 Kg ಹೋಲ್ ಸೇಲ್ ಬೆಲೆ ರಿಟೇಲ್ ಬೆಲೆ ಈರುಳ್ಳಿ ₹29 ₹33-37 ಟೊಮೊಟೊ ₹22 ₹25-28 ಹಸಿ ಮೆಣಸು ₹65 ₹75-83 ಬೀಟ್ ರೂಟ್ ₹31 ₹36-39 ಬಟಾಟೆ ₹29 ₹33-37 ಬಾಳೆ ಕಾಯಿ ₹9 ₹10-11 ಹರಿವೆ ಸೊಪ್ಪು ₹12 ₹14-15 ನೆಲ್ಲಿಕಾಯಿ ₹85 ₹98-108 ಬೂದು ಕುಂಬಳಕಾಯಿ ₹21 ₹24-27 … Read more

Adike Rate Today : ಇಂದಿನ ಅಡಿಕೆಯ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಅಡಿಕೆಯ ನಿಖರ ಬೆಲೆ.?

Adike Rate Today

Adike Rate Today : ಇಂದಿನ ಅಡಿಕೆಯ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಅಡಿಕೆಯ ನಿಖರ ಬೆಲೆ.? ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹24,999/-₹44,999/-₹48,499/- ಬೆಳ್ತಂಗಡಿ ಕೋಕಾಹೊಸದುಹಳೇದು ₹26,999/-₹43,999/-₹46,999/- ಭದ್ರಾವತಿ ರಾಶಿ ಅಡಿಕೆ ₹49,120/- ಚನ್ನಗಿರಿ ರಾಶಿ ಅಡಿಕೆ ₹50,509/- ಗುಬ್ಬಿ ರಾಶಿ ಅಡಿಕೆ ₹55,000/– ಹೊಳಲ್ಕೆರೆ ರಾಶಿ ಅಡಿಕೆ ₹55,439/- ಹೊನ್ನಾಳಿ ರಾಶಿ ಅಡಿಕೆ ₹44,560/- ಹೊಸನಗರ ಚಾಲಿ ಅಡಿಕೆಕೆಂಪುಗೋಟುರಾಶಿ ಅಡಿಕೆ ₹37,600/-₹37,020/-₹50,599/- ಕಾರ್ಕಳ ಹೊಸದುಹಳೇದು ₹44,999/-₹48,499/- ಕೊಪ್ಪ ಬೆಟ್ಟೆಗೊರಬಲುರಾಶಿ ಅಡಿಕೆಸರಕು … Read more

Gold Price Today : ಬಿತ್ತಾ ಚಿನ್ನದ ಬೆಲೆ.? ಇನ್ನೂ ಕೆಳಗೆ ಹೋಗುತ್ತಾ ಬಂಗಾರ.?

Gold Price Today

Gold Price Today : ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆಯ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆಯಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ, ಇದೆ ರೀತಿ ಪ್ರತೀದಿನ ಚಿನ್ನ ಹಾಗು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಇದನ್ನೂ ಕೂಡ ಓದಿ : Vijay Raghavendra : ತಾಯಿ ಕಳೆದುಕೊಂಡ ಶೌರ್ಯನಿಗೆ ಚಿಕ್ಕಮ್ಮ ಶ್ರೀಮುರಳಿ ಪತ್ನಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ.? … Read more

ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಏಕೆಂದರೆ.. ಹೆಲ್ತ್ ಟಿಪ್ಸ್

ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಎಚ್ಚರವಿರಲಿ ಈ ರೋಗ ಬರಬಹುದು ನಿಮ್ಮಲ್ಲಿ ಯಾರಾದರೊಬ್ಬರು ಹಲವು ದಿನಗಳವರೆಗೆ ಒಂದು ಅಂಡರ್‌ವೇರ್ ಧರಿಸಿರಬಹುದು. ಕೆಲವರಿಗೆ ಇಂತಹ ಗಲೀಜಾದ ಅಂಡರ್‌ವೇರ್‌ ಧರಿಸಿ ಅಭ್ಯಾಸವಾಗಿದೆ. ಹುಡುಗಿಯರು ಬ್ರಾ ಹಾಗೂ ಹುಡುಗರು ಬನಿಯನ್‌ ಎರಡು ಮೂರು ದಿನ ಧರಿಸುತ್ತಾರೆ. ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಪಾಲಿಸುತ್ತಾರೆ. ನೀವು ಕೂಡ ಹಾಗೆ ಮಾಡುತ್ತಿದ್ದರೆ ಎಚ್ಚರವಿರಲಿ. ಯಾಕೆಂದರೆ ಗಲೀಜಾದ ಅಂಡರ್‌ವೇರ್ ಧರಿಸಿದರೆ ಅದರಿಂದ ಸಮಸ್ಯೆಗಳು ಸಹ ಹೆಚ್ಚುತ್ತದೆ. ಗಲೀಜಾದ ಅಂಡರ್‌ಗಾರ್ಮೆಂಟ್ಸ್ : ಗಲೀಜಾದ ಅಂಡರ್‌ಗಾರ್ಮೆಂಟ್ಸ್ ಹೆಚ್ಚು ಅನ್‌ಹೈಜಿನ್‌ ಹಾಗೂ ಅನ್‌ಹೆಲ್ತಿಯಾಗಿರುತ್ತದೆ. … Read more

Vegetable Price : ಇಂದಿನ ತರಕಾರಿ ಬೆಲೆ.? / ಎಷ್ಟಾಗಿದೆ ಗೊತ್ತಾ ಇವತ್ತಿನ ತರಕಾರಿಯ ನಿಖರ ಬೆಲೆ.?

Vegetable Price

Vegetable Price : ಇಂದಿನ ತರಕಾರಿ ಬೆಲೆ.? / ಎಷ್ಟಾಗಿದೆ ಗೊತ್ತಾ ಇವತ್ತಿನ ತರಕಾರಿಯ ನಿಖರ ಬೆಲೆ.? ಇಂದಿನ ತರಕಾರಿ ಬೆಲೆ :- ತರಕಾರಿ / 1 Kg ಹೋಲ್ ಸೇಲ್ ಬೆಲೆ ರಿಟೇಲ್ ಬೆಲೆ ಈರುಳ್ಳಿ ₹30 ₹35-38 ಟೊಮೊಟೊ ₹27 ₹31-34 ಹಸಿ ಮೆಣಸು ₹88 ₹101-112 ಬೀಟ್ ರೂಟ್ ₹34 ₹39-43 ಬಟಾಟೆ ₹26 ₹30-33 ಬಾಳೆ ಕಾಯಿ ₹7 ₹8-9 ಹರಿವೆ ಸೊಪ್ಪು ₹10 ₹12-13 ನೆಲ್ಲಿಕಾಯಿ ₹85 ₹98-108 ಬೂದು … Read more

Adike Rate Today : ಇಂದಿನ ಅಡಿಕೆ ಬೆಲೆ / ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇವತ್ತಿನ ಅಡಿಕೆಯ ನಿಖರ ಬೆಲೆ.?

Adike Rate

Adike Rate Today : ಇಂದಿನ ಅಡಿಕೆ ಬೆಲೆ / ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇವತ್ತಿನ ಅಡಿಕೆಯ ನಿಖರ ಬೆಲೆ.? ಇಂದಿನ ಅಡಿಕೆ ಬೆಲೆ :- ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹25,000/-₹45,000/-₹48,500/- ಬೆಳ್ತಂಗಡಿ ಕೋಕಾಹೊಸದುಹಳೇದು ₹27,500/-₹47,000/-₹45,000/- ಭದ್ರಾವತಿ ರಾಶಿ ಅಡಿಕೆ ₹49,119/- ಚನ್ನಗಿರಿ ರಾಶಿ ಅಡಿಕೆ ₹49,599/- ದಾವಣಗೆರೆ ರಾಶಿ ಅಡಿಕೆ ₹46,101/- ಗುಬ್ಬಿ ಚಾಲಿ ಅಡಿಕೆರಾಶಿ ಅಡಿಕೆ ₹32,000/–₹52,500/– ಹೊಳಲ್ಕೆರೆ ರಾಶಿ ಅಡಿಕೆ ₹52,829/- ಹೊನ್ನಾಳಿ ರಾಶಿ ಅಡಿಕೆ ₹44,560/- ಹೊಸನಗರ … Read more