Spandana : ಅತ್ತಿಗೆಯ ನಿಧನ ಸುದ್ಧಿ ಕೇಳುತ್ತಲೇ ಕುಸಿದು ಬಿದ್ದ ನಟ ಶ್ರೀಮುರಳಿ.!

Actor Srimurali collapsed on hearing the news of his sister-in-law's death

Spandana : ವಿಧಿ ತುಂಬಾನೇ ಕ್ರೂರಿ. ಚೆನ್ನಾಗಿರುವ ದಂಪತಿಗಳನ್ನ ನೋಡಿ ಸಹಿಸುವುದಿಲ್ಲ. ಹೌದು, ಚಿರು-ಮೇಘನಾ ದಂಪತಿಗಳಿಂದ ಚಿರುವನ್ನ ದೂರ ಮಾಡಿದ. ಅಪ್ಪು-ಅಶ್ವಿನಿ ಅವರಿಂದ ಅಪ್ಪು ಅವರನ್ನ ದೂರ ಮಾಡಿದ. ಇದೀಗ ವಿಜಯ್ ರಾಘವೇಂದ್ರ ಅವರಿಂದ ಅವರ ಮುದ್ದಿನ ಪತ್ನಿ ಸ್ಪಂದನ ಅವರನ್ನ ದೂರ ಮಾಡಿದ್ದಾನೆ. ಮತ್ತೊಂದು ಅಚ್ಚರಿಯ ವಿಷಯವೇನೆಂದರೆ, ಈ ಮೂರು ಜನರಿಗೂ ಕೂಡ ಹೃದಯಾಘಾತವಾಗಿರುವುದು ನೋವಿನ ಸಂಗತಿಯಾಗಿದೆ. ಇದನ್ನೂ ಕೂಡ ಓದಿ : Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! … Read more

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲ.! ತೀವ್ರ ಹೃದಯಾಘಾತಕ್ಕೆ ಸ್ಪಂದನ ಬಲಿ.!

kannada actor vijaya ragahvendra wife spandana no more

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡುಮಾಡಿದೆ. ಸ್ಪಂದನ ಅವರು ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದನ್ನೂ ಕೂಡ ಓದಿ : Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! … Read more

Gold Rate Today : ಇಂದಿನ ಬಂಗಾರದ ಬೆಲೆ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನ-ಬೆಳ್ಳಿಯ ಬೆಲೆ.?

Gold Rate Today : ಚಿನ್ನದ ಹಾಗು ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಂಡಿದ್ಯಾ.? ಎಷ್ಟಿದೆ ನೋಡಿ ಇಂದಿನ ಚಿನ್ನ-ಬೆಳ್ಳಿಯ ಬೆಲೆ.?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಬೆಳ್ಳಿಯ ದರ (Silver Rate) :- ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ, (ಬೆಳ್ಳಿ) ಗ್ರಾಂ ಇಂದಿನ ಬೆಳ್ಳಿಯ ಬೆಲೆ ನಿನ್ನೆಯ ಬೆಳ್ಳಿಯ ಬೆಲೆ ವ್ಯತ್ಯಾಸ ಏರಿಕೆ/ಇಳಿಕೆ 1 ಗ್ರಾಂ ₹74.30 ₹74.50 ₹-0.20 8 ಗ್ರಾಂ ₹594.40 ₹596 … Read more

ಅಣ್ಣಾವ್ರ ಕುಟುಂಬಕ್ಕೆ ಅಪ್ಪು ನಂತರ ಮತ್ತೊಂದು ಹಾರ್ಟ್ ಅಟ್ಯಾಕ್ ದುರಂತ.!

Vijaya Raghavendra Wife Spandana No More

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ತೀವ್ರ ಹೃದಯಾಘಾತದಿಂದ ಬ್ಯಾಂಕಾಕ್ ನಲ್ಲಿ ನಿಧನ ಹೊಂದಿರುವ ಸುದ್ಧಿಗೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿದೆ. ವರ್ಷದ ಹಿಂದಷ್ಟೇ, ಅದೇ ಅಣ್ಣಾವ್ರ ಕುಟುಂಬದ ಪವರ್ ಸ್ಟಾರ್ ಅಪ್ಪು ಹೃದಯಾಘಾತದಿಂದ ನಿಧನ ಹೊಂದಿದ್ದು, ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ಇದೀಗ ದೊಡ್ಮನೆ ಕುಟುಂಬದ ಮತ್ತೊಬ್ಬರು ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ಗೆ ಪ್ರವಾಸ ಹೋಗಿದ್ದ ವೇಳೆ ತೀವ್ರ ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಇಡೀ ಕನ್ನಡ ಚಿತ್ರ … Read more