ಅಣ್ಣಾವ್ರ ಕುಟುಂಬಕ್ಕೆ ಅಪ್ಪು ನಂತರ ಮತ್ತೊಂದು ಹಾರ್ಟ್ ಅಟ್ಯಾಕ್ ದುರಂತ.!
ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ತೀವ್ರ ಹೃದಯಾಘಾತದಿಂದ ಬ್ಯಾಂಕಾಕ್ ನಲ್ಲಿ ನಿಧನ ಹೊಂದಿರುವ ಸುದ್ಧಿಗೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿದೆ. ವರ್ಷದ ಹಿಂದಷ್ಟೇ, ಅದೇ ಅಣ್ಣಾವ್ರ ಕುಟುಂಬದ ಪವರ್ ಸ್ಟಾರ್ ಅಪ್ಪು ಹೃದಯಾಘಾತದಿಂದ ನಿಧನ ಹೊಂದಿದ್ದು, ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ಇದೀಗ ದೊಡ್ಮನೆ ಕುಟುಂಬದ ಮತ್ತೊಬ್ಬರು ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ಗೆ ಪ್ರವಾಸ ಹೋಗಿದ್ದ ವೇಳೆ ತೀವ್ರ ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಇಡೀ ಕನ್ನಡ ಚಿತ್ರ … Read more