Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.?

Appu’s Granite Business : ಪುನೀತ್ ಅವರು ಬಾಲ ನಟನಾಗಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ ಹದಿ ಹರೆಯದಲ್ಲಿ ಅವರಿಗೆ ನಟನೆಯ ಮೇಲೆ ಅಷ್ಟು ಆಸಕ್ತಿ ಇರಲಿಲ್ಲ. ರಾಜ್ ಕುಮಾರ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರು ನಟನೆಯಲ್ಲಿ ಮುಂದುವರಿಯಬೇಕು ಎಂದು ಬಹಳ ಅಸೆ ಇತ್ತು. ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ತಾನು ಒಬ್ಬ ಉದ್ಯಮಿ ಆಗಬೇಕು ಅಂದುಕೊಳ್ಳುತ್ತೀದ್ದರು. ಅಪ್ಪು ಅವರ ವಿಚಾರದಲ್ಲಿ ಅವರು ಅಕ್ರಮವಾಗಿ ಗ್ರಾನೈಟ್ ಬಿಸಿನೆಸ್ ಮಾಡುತ್ತಿದ್ದರು ಎನ್ನುತ್ತಾರೆ. ಆದರೆ ಸತ್ಯ ಏನು ಗೊತ್ತೆ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

ಪುನೀತ್ ಗ್ರಾನೈಟ್ ಬ್ಯುಸಿನೆಸ್ ಮಾಡಬೇಕು ಎಂದುಕೊಂಡರು. ಅವರಿಗೆ ಇದ್ದ ಕೆಲವು ಸ್ನೇಹಿತರ ಜೊತೆಗೆ ಸೇರಿ ಗ್ರಾನೈಟ್ ಬ್ಯುಸಿನೆಸ್ ಮಾಡಲು ಆರಂಭಿಸಿದರು.  ಆದರೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಬಳಸಿಕೊಂಡು ಕೆಲವರು ಅಕ್ರಮವಾಗಿ ಗ್ರಾನೈಟ್ ಬ್ಯುಸಿನೆಸ್ ಮಾಡಲು ಪ್ರಾರಂಭ ಮಾಡಿದರು. ಇದು ಅಪ್ಪು ಅವರಿಗೆ ಆರಂಭದಲ್ಲಿ ತಿಳಿಯಲಿಲ್ಲ.

Whatsapp Group Join
Telegram channel Join

ಪುನೀತ್ ನ್ಯಾಯ ಪ್ರಕಾರವಾಗಿ ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿದ್ದರು. ಆದರೆ ಅವರ ಹೆಸರನ್ನು ಬಳಸಿಕೊಂಡು ಕೆಲವರು ಅಕ್ರಮವಾಗಿ ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿದ್ದರು. ಆದ್ದರಿಂದ ಪುನೀತ್ ಅವರು ಗ್ರಾನೈಟ್ ವ್ಯವಹಾರವನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟರು. ಯಾವುದೇ ತಪ್ಪು ಮಾಡದಿದ್ದರೂ ಅಪ್ಪು ಅವರು ಅಕ್ರಮವಾಗಿ ಗ್ರಾನೈಟ್ ವ್ಯವಹಾರ ಮಾಡುತ್ತಿದ್ದರು ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದರು. ಇದರಲ್ಲಿ ಅಪ್ಪು ಅವರ ಪಾತ್ರವೇನು ಇರಲಿಲ್ಲ. ಆದರೆ ಎಂಥಹ ವ್ಯಕ್ತಿಗೂ ಕೂಡ ಅಪವಾದಗಳು ಬರುತ್ತದೆ ಎನ್ನುವುದಕ್ಕೆ ಅಪ್ಪು ಅವರೇ ಉದಾಹರಣೆ. ಆದರೆ ಅವರು ನಂತರ ಬದುಕಿ ತೋರಿಸಿದ ರೀತಿ ಎಲ್ಲರಿಗೂ ಆದರ್ಶ ಪ್ರಾಯವಾದುದು.

ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.?

ಈ ವಿಷಯ ರಾಜ್ ಕುಮಾರ್ ಅವರಿಗೆ ತಿಳಿಯಿತು. ಅವರು ಪುನೀತ್ ರಾಜ್ ಕುಮಾರ್ ಅವರನ್ನು ಕರೆದು ವಿಚಾರಿಸಿದರು. ಆಗ ಪುನೀತ್ ರಾಜ್ ಕುಮಾರ್ ಅವರಿಗೆ ಬೇಸರ ಆಯಿತು. ತನ್ನ ಹೆಸರು ಬಳಸಿಕೊಂಡು ಅಕ್ರಮವಾಗಿ ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿರುವ ವಿಚಾರ ತಿಳಿದು ಬೇಸರದಿಂದ ಗ್ರಾನೈಟ್ ವ್ಯವಹಾರ ಬಿಟ್ಟರು. ನಂತರ ಮನೆಯವರ ಸಲಹೆಯಂತೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದರು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply