Govt Updates : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಂಪರ್ – 5 ಎಕರೆಗಿಂತ ಕಡಿಮೆ ಇದ್ದವರಿಗೆ ₹ 25000 ಹಣ ಸಿಗುತ್ತೆ.!

Govt Updates : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಇರುವ ದೇಶದ ಎಲ್ಲ ರೈತರಿಗೆ ಬಾರಿ ದೊಡ್ಡ ಗುಡ್ ನ್ಯೂಸ್.! ಐದು ಎಕರೆ ಜಮೀನಿಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಸಿಗುತ್ತದೆ. 25,000 ಹಣ. ಹೌದು. ಕೇಂದ್ರ ಸರ್ಕಾರವು ಇದೊಂದು ಹೊಸ ಯೋಜನೆ ಜಾರಿಗೊಳಿಸಿದ್ದು, ದೇಶದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಅದರಲ್ಲಿ ಮತ್ತೊಂದು ಮುಖ್ಯವಾಗಿ ಈ ರೀತಿಯಾಗಿ ಸಣ್ಣ ರೈತರನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ ಸದೃಢರಾಗಿಸಲು ಮತ್ತೊಂದು ಹೊಸ ಯೋಜನೆ ಜಾರಿಗೊಳಿಸಿದೆ. ಹಾಗಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜಂಟಿ ಯೋಜನೆಗಳನ್ನು ಸಹ ಪರಿಚಯ ಮಾಡಿದ್ದು, ರೈತರ ಕಷ್ಟಕ್ಕೆ ಮೊದಲಿನಿಂದಲೂ ನೆರವು ನೀಡುತ್ತಾ ಬಂದಿದೆ. ಅಂತಹ ಯೋಜನೆಗಳು ಬಹುತೇಕ ರೈತರಿಗೆ ಇನ್ನೂ ಕೂಡ ತಲುಪಿಲ್ಲ. ಈ ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಐದು ಎಕರೆ ಭೂಪ್ರದೇಶದ ಒಳಗೆ ಕೃಷಿ ಮಾಡಿಕೊಂಡ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಇದು.

ಇದನ್ನೂ ಕೂಡ ಓದಿ : LPG Gas Cylinder : ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ – 2024 ಲೋಕಸಭೆ ಚುನಾವಣೆ ಭರ್ಜರಿ!!

ಈ ಯೋಜನೆಯ ಹೆಸರು ಕಿಸಾನ್ ಆಶೀರ್ವಾದ. ಐದು ಎಕರೆ ಜಮೀನು ಇರುವವರಿಗೆ 25,000/- . ಎರಡು ಎಕರೆ ಜಮೀನಿಗೆ 5,000 ದಿಂದ 10,000 ಹಣ ನೀಡಲಾಗುವುದು. ನಾಲ್ಕು ಎಕರೆ ಕೃಷಿ ಭೂಮಿ ಹೊಂದಿದವರಿಗೆ 20,000 ರೂಪಾಯಿ ಪಡೆಯಲಿದ್ದಾರೆ. ಈ ಮೂಲಕ ಐದು ಎಕರೆ ಭೂಮಿ ಪ್ರದೇಶ ಹೊಂದಿದವರಿಗೆ ಆಶೀರ್ವಾದ್ ಯೋಜನೆಯಡಿಯಲ್ಲಿ 25,000 ಹಾಗೂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 6000 ಒಟ್ಟು 31,000 ಸಹಾಯಧನ ಸಿಗಲಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ರೈತರು ವಾರ್ಷಿಕವಾಗಿ 6000 ಮೊತ್ತವನ್ನು ಕಂತಿನ ಆಧಾರದ ಮೇಲೆ ಪಡೆಯುತ್ತಿದ್ದು, ಈ ಒಂದು ಮೊತ್ತ ರೈತರ ಸಂಕಷ್ಟಕ್ಕೆ ನೆರವಾಗುತ್ತದೆ. ಆದರೆ ಜಾರ್ಖಂಡ್ ರಾಜ್ಯದಲ್ಲಿ ರೈತರಿಗೆ ವಾರ್ಷಿಕವಾಗಿ 25,000 ಮೊತ್ತವನ್ನು ನೀಡಲು ಅಲ್ಲಿನ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಇದು ಅನೇಕ ರೈತರಿಗೆ ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಲಿದೆ. ಆದರೆ ಇದು ಅಗ್ರಿಕಲ್ಚರ್ ಆಧಾರದ ಮೇಲೆ ಸಿಗುವ ಒಂದು ಪ್ರೋತ್ಸಾಹಧನ ಇದಾಗಿದೆ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ
  • ಕಂದಾಯ ಇಲಾಖೆ ಪ್ರಮಾಣ ಪತ್ರ
  • ಭೂ ದಾಖಲೆಗಳು
  • ಪಹಣಿ ಪತ್ರ
  • ಮೊಬೈಲ್ ಸಂಖ್ಯೆ,
  • ಪಾಸ್‌ಪೋರ್ಟ್ ಅಳತೆಯ ಫೋಟೋ,
  • ಇನ್ನಿತರ ದಾಖಲಾತಿ ಅಗತ್ಯವಾಗಿದೆ. ಈ ಒಂದು ಯೋಜನೆಯು ಜಾರ್ಖಂಡ್ ಸರ್ಕಾರ ಜಾರಿಗೆ ತಂದಿತು. ಈ ಎಲ್ಲ ದಾಖಲಾತಿಗಳ ಅಗತ್ಯವಾಗಿ ಕೇಳಲಾಗುವುದು.

ಕಿಸಾನ್ ಆಶೀರ್ವಾದ ಯೋಜನೆ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ಬರಲಿದೆ. ಸಮಗ್ರ ಕೃಷಿ ಅಭಿವೃದ್ಧಿ ಮಾಡಲು ಬಹಳ ಅನುಕೂಲ ಆಗಲಿದೆ. ಆದರೆ ಆಶೀರ್ವಾದ್ ಯೋಜನೆ ಯಾವಾಗ ಜಾರಿಗೆ ಬರಲಿದೆ ಎನ್ನುವುದನ್ನ ಕಾದು ನೋಡಬೇಕಿದೆ. ಈ ರೀತಿಯಾಗಿ ಕೇಂದ್ರ ಸರ್ಕಾರವು ದೇಶದ ಎಲ್ಲ ರಾಜ್ಯಗಳಲ್ಲಿಯೂ ಕೂಡ ಜಾರಿಗೊಳಿಸಿರುವುದರಿಂದ ದೇಶದ ಅಭಿವೃದ್ಧಿಯಾಗುತ್ತದೆ ಹಾಗೂ ರೈತರನ್ನ ಪ್ರೋತ್ಸಾಹಿಸಿದಂತಾಗುತ್ತದೆ. ಅದಕ್ಕಾಗಿ ನಮ್ಮ ಕರ್ನಾಟಕದಲ್ಲಿಯೂ ಕೂಡ ಯೋಜನೆ ಆದಷ್ಟು ಬೇಗ ಜಾರಿಗೆ ಬರಲಿ.

ಇದನ್ನೂ ಕೂಡ ಓದಿ : Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply