Vijayalakshmi : ವಿಜಯಲಕ್ಷ್ಮೀಗೆ ಪಾಪ ಈ ಗತಿ ಬರಬಾರದಿತ್ತು, ಆಕೆಗೆ ಮೋಸ ಮಾಡಿದ್ದು ಎಷ್ಟು ಜನ ಗೊತ್ತಾ.?

Vijayalakshmi : ಸೌಂದರ್ಯವನ್ನು ತನ್ನ ಕೈಯಲ್ಲಿಟ್ಟುಕೊಂಡು ಹುಟ್ಟಿದ ನಟಿ ವಿಜಯಲಕ್ಷ್ಮಿ. ಆದ್ರೆ, ಪಾಪ ಅವರ ಜೀವನದಲ್ಲಿ ಆದ ಘಟನೆಗಳನ್ನು ನೋಡಿದರೆ ನೋವು ತರಿಸುತ್ತೆ. ಅಸಲಿಗೆ ಏನಾಯ್ತು ಗೊತ್ತಾ.? ಹುಟ್ಟಿದ್ದು ಚೆನ್ನೈನಲ್ಲಾದರೂ, ಇಷ್ಟಪಟ್ಟು ಓದಲು ಬಂದಿದ್ದು ಬೆಂಗಳೂರಿಗೆ. ಅವರ ಬ್ಯೂಟಿ ನೋಡಿ ನಾಗಮಂಡಲ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಅದರ ಸಕ್ಸಸ್ ನಂತರ ಫುಲ್ ಬ್ಯುಸಿ ಆದರು ವಿಜಯಲಕ್ಷ್ಮಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

ಒಬ್ಬ ಸಹ ನಿರ್ದೇಶಕನ ಜೊತೆ ಫ್ರೆಂಡ್ಲಿಯಾಗಿದ್ದ ವಿಜಯಲಕ್ಷ್ಮಿಯನ್ನು ಆತ ಮದುವೆಯಾಗುವಂತೆ ಪೀಡಿಸಿದ. ಎಷ್ಟರಮಟ್ಟಿಗೆ ಅಂದ್ರೆ, ಆತನ ಹಿಂಸೆ ತಾಳಲಾರದೆ ನಿದ್ರೆ ಮಾತ್ರೆ ತಗೊಂಡು ಸುಸೈಡ್ ಗೆ ಯತ್ನ ಮಾಡಿದ್ದರು. ಆದ್ರೆ ಹೇಗೋ ಬದುಕುಳಿದಳು. ಅನಂತರ 2006 ರಲ್ಲಿ ಸೃಜನ್ ಲೋಕೇಶ್ ಜೊತೆ ವಿಜಯಲಕ್ಷ್ಮಿಗೆ ಎಂಗೇಜ್ ಮೆಂಟ್ ಆಯಿತು. ಮೂರು ವರ್ಷ ವಿಜಯಲಕ್ಷ್ಮಿ ಜೊತೆ ಸುತ್ತಾಡಿದ ಸೃಜನ್, ಕೊನೆಗೆ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿದರು, ಮುಂದೇನಾಯ್ತು.?

Whatsapp Group Join
Telegram channel Join

ಇದನ್ನೂ ಕೂಡ ಓದಿ : Farmer Scheme : ಗಂಗಾ ಕಲ್ಯಾಣ ಯೋಜನೆ ಮೂಲಕ ಸಿಗುವ ಸಹಾಯಧನವೇಷ್ಟು.? ಏರಿಕೆ ಕಂಡ ಪಿಎಂ ಕಿಸಾನ್ ಯೋಜನೆ ಸಹಾಯಧನ.?

ಸೃಜನ್ ಲೊಕೇಶ್ ಕೈ ಕೊಟ್ಟ ಮೇಲೆ, ಮದುವೆಯಾಗ್ತೀನಿ ಅಂತ ಹೇಳಿ ನಟ ಹಾಗು ರಾಜಕಾರಣಿ ಸೀಮನ್ ಅವರು ವಿಜಯಲಕ್ಷ್ಮಿ ಜೊತೆ 3 ವರ್ಷ ಲೀವಿಂಗ್ ರಿಲೇಶನ್ ಇಟ್ಕೊಂಡು ಕೊನೆಗೆ ಮದುವೆಯಾಗಲ್ಲ ಅಂದ, ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದರೂ ನ್ಯಾಯ ಸಿಗಲಿಲ್ಲ ವಿಜಯಲಕ್ಷ್ಮಿಗೆ. ಈಗ ಒಂಟಿಯಾಗಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply