ಎರಡು ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಹೊಸ ಘೋಷಣೆ. ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಬಾರಿ ರೈತರ ಪರವಾದಂತಹ ಹೊಸ ಯೋಜನೆಗಳನ್ನ ಜಾರಿಗೆ ತರುವ ಕೆಲಸವನ್ನು ಮಾಡಿಕೊಂಡು ಬರ್ತಾನೆ ಇದೆ. ಸರಿಯಾದ ರೀತಿಯಲ್ಲಿ ಮಳೆ ಬಂದಿಲ್ಲ ಹಾಗು ರೈತರಿಗೆ ಕೃಷಿ ಕೆಲಸವನ್ನ ಮಾಡುವುದಕ್ಕೆ ನೀರು ಕೂಡ ಸರಿಯಾಗಿ ಸಿಕ್ತಿಲ್ಲ. ಬೆಳೆಯನ್ನ ಬೆಳೆಯೋದಕ್ಕಾಗಿ ಹೆಚ್ಚು ಬಡ್ಡಿಗೆ ಸಾಲವನ್ನ ಪಡೆದುಕೊಂಡಿರುವಂತಹ ರೈತರು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ.
ಇದನ್ನೂ ಕೂಡ ಓದಿ : eShram card benefits : ಈ ಶ್ರಮ್ ಕಾರ್ಡ್ ಇದ್ದವರಿಗೆ ಬಂಪರ್ | ಪ್ರತಿ ತಿಂಗಳಿಗೆ ₹ 3000 ಸಾವಿರ ಹಣ
ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಇಳುವರಿ ಸಿಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ಕೂಡ ರೈತರ ಸಾಲದ ಹೊರೆ ಹೆಚ್ಚಾಗುತ್ತಿದೆ. ಸರ್ಕಾರ ಜಾರಿಗೆ ತಂದಿದ್ದ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಸ್ವಂತ ಭೂಮಿಯನ್ನು ಹೊಂದಿರುವಂತಹ ರೈತರು ಫಲಾನುಭವಿಗಳಾಗಿದ್ದು, ಆದರೆ ಬಾಡಿಗೆ ಕೃಷಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ರೈತರಿಗೆ ಯಾವುದೇ ರೀತಿ ಸಾಲಮನ್ನಾ ಭಾಗ್ಯ ದೊರಕಲಿಲ್ಲ. ಈ ರೀತಿ ರೈತರನ್ನ ಕೂಡ ಗಮನದಲ್ಲಿ ತೆಗೆದುಕೊಂಡಿರುವಂತಹ ರಾಜ್ಯ ಸರ್ಕಾರ ಅವರಿಗೂ ಕೂಡ ಹೊಸ ಸಿಹಿ ಸುದ್ದಿಯನ್ನು ನೀಡುವಂಥ ಪ್ರಯತ್ನ ಮಾಡ್ತಾ ಇದೆ.
ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗಾಗಿ ಯೋಜನೆಯನ್ನ ಜಾರಿಗೆ ತಂದಿದ್ದು ಇದರ ಅನ್ವಯ ಅವರ ಖಾತೆಗೆ ನೇರವಾಗಿ 10,000 ಹಣ ವರ್ಗಾವಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತ ಸಿರಿ ಅನ್ನುವಂತಹ ಹೊಸ ಯೋಜನೆಯ ಮೂಲಕ ರಾಜ್ಯ ಸರ್ಕಾರ ಈ ರೀತಿ ರೈತರಿಗೆ ಸಹಾಯವನ್ನು ಮಾಡಲು ಹೊರಟಿದೆ. ಇದನ್ನ ಎರಡು ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ರೈತರು ಮಾತ್ರ ಪಡೆದುಕೊಳ್ಳಬಹುದಾಗಿದೆ. ಇದನ್ನ ಹೇಗೆ ಪಡೆದುಕೊಳ್ಳುವುದು.? ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ರೈತರಿಗೆ ಸರ್ಕಾರ ಈಗಾಗಲೇ ಸರಿಯಾದ ರೀತಿಯಲ್ಲಿ ದಾಖಲಾತಿಗಳನ್ನು ಒದಗಿಸಬೇಕು ಎನ್ನುವಂತಹ ಸೂಚನೆಯನ್ನ ಕೂಡ ನೀಡಿದೆ.
ಇದನ್ನೂ ಕೂಡ ಓದಿ : eShram card benefits : ಈ ಶ್ರಮ್ ಕಾರ್ಡ್ ಇದ್ದವರಿಗೆ ಬಂಪರ್ | ಪ್ರತಿ ತಿಂಗಳಿಗೆ ₹ 3000 ಸಾವಿರ ಹಣ
ಒದಗಿಸಿ ಬೇಕಾಗಿರುವಂತಹ ಮಾಹಿತಿಗಳಲ್ಲಿ ರೈತರ ಹೆಸರು ಹಾಗು ಅವರ ಪ್ರಮುಖ ಗುರುತು ಪತ್ರ ಆಗಿರುವಂತಹ ಆಧಾರ್ ಕಾರ್ಡ್ನ ಒದಗಿಸಬೇಕಾಗುತ್ತದೆ. ಆರ್ ಸಿ ಪತ್ರವನ್ನು ಕೂಡ ಈ ಸಂದರ್ಭದಲ್ಲಿ ಪ್ರಮುಖವಾಗಿ ಅಧಿಕಾರಿಗಳಿಗೆ ನೀಡಬೇಕಾಗುತ್ತೆ. ಇವುಗಳ ಜೊತೆಗೆ ರೈತ ಸಿರಿ ಯೋಜನೆ ಅಡಿಯಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಹಾಗೂ ಮೊಬೈಲ್ ಹೊಂದಿರಬೇಕು ಹಾಗೂ ಇದರ ಜೊತೆಗೆ ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಕೂಡ ಅವರು ಒದಗಿಸಬೇಕಾಗುತ್ತದೆ. ಈ ಮೂಲಕ ರೈತರು ರೈತ ಸಿರಿ ಯೋಜನೆ ಅಡಿಯಲ್ಲಿ ಎರಡು ಎಕರೆಗಿಂತ ಒಳಗಿನ ಭೂಮಿಯನ್ನು ಹೊಂದಿದರೆ ಮಾಸಿಕವಾಗಿ 10,000 ರೂಪಾಯಿಗಳ ಸಹಾಯ ಧನವನ್ನು ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?