Adike Rate : ಇಂದಿನ ಅಡಿಕೆಯ ರೇಟ್.! ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆಯ ಬೆಲೆ.?

Adike Rate : ನಮಸ್ಕಾರ ಸ್ನೇಹಿತರೆ, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಗುರುವಾರದ ಅಡಿಕೆ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ…

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

ಕುಮಟಾ, ಹೊಸನಗರ, ಬೆಳ್ತಂಗಡಿ, ತುಮಕೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಕಾರ್ಕಳ, ಬಂಟ್ವಾಳ, ಕೊಪ್ಪ, ಮಂಗಳೂರು, ಯಲ್ಲಾಪುರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ದಾವಣಗೆರೆ, ಪುತ್ತೂರು, ಸೊರಬ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಬುಧವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ಕೆಳಗಡೆ ನೀಡಲಾಗಿದೆ. 

ಇದನ್ನೂ ಕೂಡ ಓದಿ : Yash (ಯಶ್) ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (2007-2023) | Yash Hit and Flop Movies

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೇದು
₹25,000/-
₹44,500/-

₹48,000/-
ಬೆಳ್ತಂಗಡಿಕೋಕಾ
ಹೊಸದು
ಹಳೇದು
₹27,000/-
₹44,500/-
₹47,000/-
ಭದ್ರಾವತಿರಾಶಿ ಅಡಿಕೆ₹50,899/-
ಚನ್ನಗಿರಿರಾಶಿ ಅಡಿಕೆ ₹52,099/-
ದಾವಣಗೆರೆರಾಶಿ ಅಡಿಕೆ₹45,111/-
ಹೊಳಲ್ಕೆರೆರಾಶಿ ಅಡಿಕೆ ₹55,020/-
ಹೊಸನಗರಬಿಳಿಗೋಟು
ಚಾಲಿ ಅಡಿಕೆ
ಕೆಂಪುಗೋಟು
ರಾಶಿ ಅಡಿಕೆ
₹31,399/-
₹37,899/-
₹39,509/-
₹51,609/-
ಕಾರ್ಕಳಹೊಸದು
ಹಳೇದು
₹44,000/-
₹45,000/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹35,019/-
₹33,899/-

₹23,629/-
₹42,500/-
₹41,699/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹47,000/-
₹41,500/-
ಪುತ್ತೂರುಕೋಕಾ
ಹೊಸದು
₹25,000/-
₹45,000/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹34,600/-
₹38,389/-

₹33,989/-
₹36,399/-
₹48,849/-

₹22,119/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,100/-
₹39,299/-
₹51,621/-

₹81,111/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,299/-
₹41,539/-
₹35,299/-

₹34,889/-
₹49,599/-

₹48,269/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹47,208/-
₹36,899/-
₹43,199/-
₹37,699/-

₹50,539/-
ಸೊರಬಬಿಳಿಗೋಟು
ಚಾಲಿ
ಕೋಕಾ
ಗೊರಬಲು
ರಾಶಿ ಅಡಿಕೆ
ಸಿಪ್ಪೆಗೋಟು
₹30,699/-
₹37,799/-
₹34,099/-
₹36,009/-
₹50,099/-
₹21,099/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹52,129/-
₹51,499/-
₹40,039/-
₹51,619/-

₹81,016/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹37,699/-
₹42,560/-
₹34,999/-
₹37,699/-
₹54,965/-

₹47,289/-

ಇದು ಇಂದಿನ ಅಡಿಕೆಯ ನಿಖರವಾದ ದರ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..