ಸಾಮಾನ್ಯ ಜ್ಞಾನ ರಸಪ್ರಶ್ನೆ : Quiz In Kannada | GK Kannada Quiz unknown facts in Kannada

Quiz In Kannada: ಕನ್ನಡ ಸಾಮಾನ್ಯ ಜ್ಞಾನ ಪ್ರಶೆಗಳು ಹಾಗು ಉತ್ತರವನ್ನ ಈ ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಪ್ರಶ್ನೆ : ಯಾವ ಜಿಲ್ಲೆಯು ಅತಿ ಹೆಚ್ಚು ಹನಿ ನೀರಾವರಿ ಹೊಂದಿದೆ.?
ಉತ್ತರ : ಬಾಗಲಕೋಟೆ

ಪ್ರಶ್ನೆ : ಯಾವ ಜಿಲ್ಲೆಯು ಅತಿ ಹೆಚ್ಚು ತುಂತುರು ನೀರಾವರಿ ಹೊಂದಿದೆ?
ಉತ್ತರ :
ಮಂಡ್ಯ-ಮೈಸೂರು

ಪ್ರಶ್ನೆ : ಯಾವ ಜಿಲ್ಲೆಯು ಅತಿ ಹೆಚ್ಚು ಕೆರೆ ನೀರಾವರಿ ಹೊಂದಿದೆ?
ಉತ್ತರ : ಶಿವಮೊಗ್ಗ

ಪ್ರಶ್ನೆ : ಯಾವ ಜಿಲ್ಲೆಯು ಅತಿ ಹೆಚ್ಚು ಬಾವಿ ನೀರಾವರಿ ಹೊಂದಿದೆ?
ಉತ್ತರ : ಬೆಳಗಾವಿ

ಪ್ರಶ್ನೆ : ಬ್ರಹ್ಮಪುತ್ರ ನದಿಗೆ ಬಾಂಗ್ಲಾದೇಶದಲ್ಲಿ ಎನೆಂದು ಕರೆಯುತ್ತಾರೆ?
ಉತ್ತರ : ಪದ್ಮಾ

ಪ್ರಶ್ನೆ : ರಕ್ತದಲ್ಲಿ ಇನ್ಸುಲಿನ್ ಕೊರತೆಯಿಂದ ಬರುವ ಕಾಯಿಲೆ ಯಾವುದು?
ಉತ್ತರ : ಮಧುಮೇಹ

ಪ್ರಶ್ನೆ : ಭಾಷೆಯ ಆಧಾರದ ಮೇಲೆ ಮೊದಲು ರಚನೆಯಾದ ರಾಜ್ಯ ಯಾವುದು?
ಉತ್ತರ : ಆಂಧ್ರಪ್ರದೇಶ

ಇದನ್ನೂ ಕೂಡ ಓದಿ : ಕನ್ನಡ ಕ್ವಿಜ್ ಸ್ಪರ್ಧಾತ್ಮಕ ಪ್ರಶ್ನೆಗಳುಕನ್ನಡ ಸಾಮಾನ್ಯ ಜ್ಞಾನ ಪ್ರಶೆಗಳು ಹಾಗು ಉತ್ತರ

ಪ್ರಶ್ನೆ : ಕೆಂಪು ರಕ್ತಗಳ ಜೀವಿತಾವಧಿ ಎಷ್ಟು?
ಉತ್ತರ : 120ದಿನ

ಪ್ರಶ್ನೆ : ಕಬ್ಬಿಣ ತುಕ್ಕು ಹಿಡಿಯುವುದರಿಂದ ಅದರ ತೂಕದಲ್ಲಾಗುವ ಬದಲಾವಣೆ ಏನು?
ಉತ್ತರ : ತೂಕ ಹೆಚ್ಚಾಗುತ್ತದೆ.

ಪ್ರಶ್ನೆ : ಮಾನವ ದೇಹದ ಅತಿ ಉದ್ದದ ಜೀವಕೋಶ ಯಾವುದು?
ಉತ್ತರ : ನರಕೋಶ

ಪ್ರಶ್ನೆ : ಸಸ್ಯಗಳ ಸಂತಾನೋತ್ಪತಿ ಅಂಗ ಯಾವುದು?
ಉತ್ತರ : ಹೂವು

ಪ್ರಶ್ನೆ : ಭಾರತದ ಅತಿ ಉದ್ದದ ರಾಷ್ಟೀಯ ಹೆದ್ದಾರಿ ಯಾವುವು?
ಉತ್ತರ : NH44

ಪ್ರಶ್ನೆ : ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿಯ ಪ್ರಮಾಣ ಎಷ್ಟು?
ಉತ್ತರ : 50%

ಪ್ರಶ್ನೆ : ಯಾವ ಜಿಲ್ಲೆಯು ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿದೆ?
ಉತ್ತರ : ರಾಯಚೂರು

ಪ್ರಶ್ನೆ : ಯಾವುದೇ ದೇಶದ ಅಧಿಕಾರಕ್ಕೆ ಒಳಪಡದ ಸಮುದ್ರ ಭಾಗವನ್ನು ಎನೆಂದುಕರೆಯುತ್ತಾರೆ?
ಉತ್ತರ : ಮುಕ್ತ ಸಮುದ್ರ

ಪ್ರಶ್ನೆ : ಯಾರನ್ನು Father Of Indian Space Programme ಎಂದು ಕರೆಯುತ್ತಾರೆ?
ಉತ್ತರ : ವಿಕ್ರಮ್ ಸಾರಾಭಾಯ್

ಪ್ರಶ್ನೆ : ಮುಂಜಾನೆ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ
ಉತ್ತರ : ಶುಕ್ರ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply