ಕನ್ನಡ ಕ್ವಿಜ್ ಸ್ಪರ್ಧಾತ್ಮಕ ಪ್ರಶ್ನೆಗಳು

ಈ ವೆಬ್ ಸೈಟ್ ನಲ್ಲಿ ಸ್ನೇಹಿತರೇ ನಿಮಗೆ ಸಹಾಯವಾಗುವಂತೆ ಪ್ರಶ್ನೆಗಳು ಮತ್ತು ಉತ್ತರವನ್ನು ನಿಮಗೆ ನೀಡಿದ್ದೇವೆ. ಸ್ವರ್ಧಾ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ನೀಡಿದ್ದೇವೆ.

ಒಂದು ದಿನಕ್ಕೆ ಹೃದಯವು  ರಕ್ತವನ್ನು ಎಷ್ಟು ಬಾರಿ ಪಂಪ್ ಮಾಡುತ್ತದೆ.?
ಉತ್ತರ :- 7500

WhatsApp Group Join Now
Telegram Group Join Now

ವಯಸ್ಕರಲ್ಲಿ ಹೃದಯ ಬಡಿತವು ಎಷ್ಟ್ ಇರುತ್ತದೆ.?
60-100Bmp

ಜಗತ್ತಿನ ಮೊದಲ Open heart surgery ಯಾವಾಗ ಮಾಡಲಾಯಿತು.?
ಉತ್ತರ :- 1893

WhatsApp Group Join Now
Telegram Group Join Now

ಆಕಾಶವಾಣಿಯಲ್ಲಿ ಮೊದಲು ಮಾತನಾಡಿದ ಕನ್ನಡಿಗ ಯಾರು.?
ಉತ್ತರ :- ಕುವೆಂಪು

ಕರ್ನಾಟಕದಲ್ಲಿ  ಪ್ರಾರಂಭಗೊಂಡ ಮೊದಲ ಖಾಸಗಿ ನ್ಯೂಸ್ ಚಾನೆಲ್ ಯಾವುದು.?
ಉತ್ತರ :- ಟಿವಿ9 ಕರ್ನಾಟಕ

ಭಾರತ ದೇಶದ ಪ್ರಥಮ ಪ್ರಜೆ ಎಂದು ಯಾರನ್ನು ಕರೆಯುತ್ತಾರೆ.?
ಉತ್ತರ :- ರಾಷ್ಟ್ರಪತಿ

WhatsApp Group Join Now
Telegram Group Join Now

ವಿಶ್ವದಲ್ಲೇ ಮೊದಲ ಬಾರಿಗೆ ಲಾಕ್ ಡೌನ್  ಮಾಡಿದ ದೇಶ ಯಾವುದು.?
ಉತ್ತರ :- ಅಮೇರಿಕಾ

GSTಯನ್ನು ಜಾರಿಗೊಳಿಸಿದ ಮೊದಲ ದೇಶ ಯಾವುದು.?
ಉತ್ತರ :- ಫ್ರಾನ್ಸ್

ಅತ್ಯಂತ ಸುಂದರವಾದ ಹುಡುಗಿಯರನ್ನು ಹೊಂದಿರುವ ದೇಶ ಯಾವುದು.?
ಉತ್ತರ :- ಟರ್ಕಿ

ಯಾವ ದೇಶದಲ್ಲಿ ಚಹಾವನ್ನು ಕಂಡುಹಿಡಿಯಲಾಯಿತು.?
ಉತ್ತರ :- ಚೀನಾ

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು..

Leave a Reply