Dhananjay | ಡಾಲಿ ಧನಂಜಯ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) | Daali Dhananjay Hit and Flop Movies

Dhananjay | ಡಾಲಿ ಧನಂಜಯ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) | Daali Dhananjay

ಜಸ್ಟ್ ಕನ್ನಡ : ಕಾಳೇನಹಳ್ಳಿ ಅಡವಿಸ್ವಾಮಿ ಧನಂಜಯ(Dhananjay). ಇವರ ಜನನ 1986 ಆಗಸ್ಟ್ 23 ರಂದು ಆಗುತ್ತದೆ. ಇವರಿಗೆ ಜನಪ್ರಿಯತೆಯನ್ನ ತಂದು ಕೊಟ್ಟ ಹೆಸರೆ ಡಾಲಿ. ಕನ್ನಡ ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲೇ ಹೆಚ್ಚು ಕನ್ನಡಿಗರ ಪ್ರೀತಿಯನ್ನ ಪಡೆದುಕೊಳ್ಳುತ್ತಾರೆ. ಕೇವಲ ಒಬ್ಬ ನಟರಲ್ಲದೇ, ಗೀತರಚನೆಕಾರ, ನಿರ್ಮಾಪಕರಾಗಿಯೂ ಸಹ ಕೆಲಸ ಮಾಡಿದ್ದಾರೆ. ಇವರು 2003ರಲ್ಲಿ ಡೈರೆಕ್ಟರ್ಸ್ ಸ್ಪೆಷಲ್ ನಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಬಡವ ರಾಸ್ಕಲ್ ಚಿತ್ರದ ನಾಯಕರಾಗಿ, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು.

ಅದೂ ಅಲ್ಲದೇ ಕನ್ನಡದ ಪ್ರಮುಖ ಪತ್ರಿಕೆಗಳಿಗೆ ಪ್ರಮುಖ ಅಂಕಣಗಳನ್ನು ಸಹ ಬರೆದಿದ್ದಾರೆ. ಟಗರು ಸಿನಿಮಾದಲ್ಲಿ ಡಾಲಿ ಆಗಿ ಭಯಾನಕ ಖಳನಾಯಕನ ಪಾತ್ರ ನಿರ್ವಹಿಸುದರ ಮೂಲಕ ಜನಪ್ರಿಯತೆಯನ್ನ ಪಡೆದರು .ಇವರು 3 SIIMA ಪ್ರಶಸ್ತಿ ಹಾಗು ಅತ್ಯುತ್ತಮ ನಟಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ಕನ್ನಡ ಸಿನಿಮಾ ಮಾತ್ರವಲ್ಲದೇ ತಮಿಳು, ತೆಲುಗು ಭಾಷೆಗಳಲ್ಲೂ ನಟಿಸಿದ್ದಾರೆ. ಇವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

Dhananjay
ಡಾಲಿ ಧನಂಜಯ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು
ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳುಫ್ಲಾಪ್ ಸಿನಿಮಾಗಳು
ರಾಟೆ ಜೆಸ್ಸಿಬಾಕ್ಸರ್
ಟಗರು ಭೈರವ ಗೀತಾಬದ್ಮಾಶ್
ಯಜಮಾನ ಪಾಪ್ ಕಾರ್ನ್ ಮಂಕಿ ಟೈಗರ್ಅಲ್ಲಮ್ಮ
ಪೊಗರು 21 ಹವರ್ಸ್ ಎರಡನೇ ಸಲ
ಯುವರತ್ನ ಮಾನ್ಸೂನ್ ರಾಗಹ್ಯಾಪಿ ನ್ಯೂ ಇಯರ್
ಸಲಗ ತೋತಾಪುರಿ ಲೈಫ್ ಜೊತೆ ಒಂದ್ ಸೆಲ್ಫಿ
ರತ್ನನ್ ಪ್ರಪಂಚವನ್ಸ್ ಅಪ್ಆನ್ ಆ ಟೈಮ್ ಜಮಾಲಿಗುಡ್ಡ
ಪುಷ್ಪ
ಬಡವ ರಾಸ್ಕಲ್
ಭೈರಾಗಿ
ಹೆಡ್ ಬುಷ್

ಇದನ್ನೂ ಕೂಡ ಓದಿ : ಕಿಚ್ಚ ಸುದೀಪ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply