Gruhalakshmi & Annabhagya : ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ಹೊಸ ರೂಲ್ಸ್ ಜಾರಿಗೆ!! ಬೇಗನೆ ನೋಡಿ!!

Gruhalakshmi & Annabhagya : ಬಿಪಿಎಲ್, ಅಂತ್ಯೋದಯ ಹಾಗು ಎಪಿಎಲ್ ರೇಶನ್ ಕಾರ್ಡ್ ದಾರರಿಗೆ ಶಾಕಿಂಗ್ ಸುದ್ದಿ ನೀಡಲಾಗಿದ್ದು, ಗೃಹಲಕ್ಷ್ಮಿ ಹಣ ಸೇರಿದಂತೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ರೇಶನ್ ಹಣ ಹಾಗು ಆಹಾರ ಧಾನ್ಯಗಳು ಅಂದರೆ ರೇಷನ್ ವಿತರಣೆ ಮಾಡುವುದನ್ನ ಇಂತಹ ರೇಷನ್ ಕಾರ್ಡ್ ದಾರರಿಗೆ ಸ್ಥಗಿತ ಮಾಡಿದೆ.

ಇದನ್ನೂ ಕೂಡ ಓದಿ : Free Electricity Scheme : ಜೀವನ ಪರ್ಯಂತ 300 ಯೂನಿಟ್ ಉಚಿತ ವಿದ್ಯುತ್ – ಕೇಂದ್ರದ ಮೋದಿ ಹೊಸ ಯೋಜನೆ ಜಾರಿ

ಹೌದು, ದೊಡ್ಡ ಶಾಕಿಂಗ್ ಸುದ್ದಿಯನ್ನ ಇದೀಗ ಆಹಾರ ಇಲಾಖೆ ಎಲ್ಲ ರೇಷನ್ ಕಾರ್ಡ್ ದಾರರಿಗೆ ನೀಡಿದ್ದು ಏನಿದು ಮಾಹಿತಿ ಅನ್ನುವುದನ್ನ ಈ ಲೇಖನದಲ್ಲಿ ನೀಡಲಾಗಿದೆ. ಕಳೆದ ಆರು ತಿಂಗಳುಗಳಿಂದ ಪಡಿತರವನ್ನು ಪಡೆದುಕೊಳ್ಳದೇ ಸರ್ಕಾರದ ಹಲವು ಇತರೆ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದು ಹಾಗು ಇನ್ನು ರೇಷನ್ ಕಾರ್ಡ್ ಈ-ಕೆವೈಸಿಯನ್ನು ಕೂಡ ದೃಢೀಕರಿಸಿಲ್ಲ.

ಈ ಹಿನ್ನೆಲೆಯಲ್ಲಿ ಇಂತಹ ಪಡಿತರ ಚೀಟಿದಾರರ ಗುರುತಿಸಿ ಅವರ ರೇಷನ್ ಕಾರ್ಡ್ ಅನ್ನು ತಕ್ಷಣಕ್ಕೆ ರದ್ದುಪಡಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಲಕ್ಷಾಂತರ ಪಡಿತರ ಕಾರ್ಡ್ ರದ್ದು ಮಾಡಲಾಗಿದ್ದು, ಅಷ್ಟೇ ಅಲ್ಲದೆ ಅವರ ಖಾತೆಗೆ ಅನ್ನಭಾಗ್ಯ ಹಾಗು ಗೃಹಲಕ್ಷ್ಮಿ ಯೋಜನೆಯ ಹಣ ಸಹ ಜಮಾ ಆಗುತ್ತಿಲ್ಲ.

ಇದನ್ನೂ ಕೂಡ ಓದಿ : SBI Bank Customer : ಎಸ್ ಬಿಐ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಬಂಪರ್ ಗಿಫ್ಟ್ – ಮಾರ್ಚ್ 31ರವರೆಗೆ ಅವಕಾಶ

ಹೀಗಾಗಿ ಈ ಕೂಡಲೇ ನೀವು ಪಡಿತರ ಆಹಾರ ಧಾನ್ಯ ಪಡೆಯುವುದನ್ನ ಶುರು ಮಾಡಿ ಹಾಗು ಇನ್ನು ನಿಮ್ಮ ಕುಟುಂಬದಲ್ಲಿ ಯಾರು ಇಲ್ಲಿಯವರೆಗೂ ಈ-ಕೆವೈಸಿಯನ್ನ ದೃಢೀಕರಿಸಿಲ್ಲವೋ ಅಂತಹವರು ಆನ್ ಲೈನ್, ಆಫ್‌ಲೈನ್ ನಲ್ಲಿ ಅಥವಾ ಆಹಾರ ಧಾನ್ಯ ವಿತರಣೆ ಮಾಡುವ ಕೇಂದ್ರಕ್ಕೆ ನ್ಯಾಯಬೆಲೆ ಅಂಗಡಿಗೆ ಭೇಟಿ ಮಾಡಿ ಈ-ಕೆವೈಸಿ ದೃಢೀಕರಿಸಿಕೊಳ್ಳಿ.

ಈ-ಕೆವೈಸಿ ದೃಢೀಕರಿಸಿಕೊಳ್ಳುವ ಅಧಿಕೃತ ಲಿಂಕ್ :- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply