Gold Rate Today : ಇಂದಿನ ಚಿನ್ನ-ಬೆಳ್ಳಿಯ ಗತಿ! ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನ-ಬೆಳ್ಳಿಯ ಬೆಲೆ?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.

ಬೆಳ್ಳಿಯ ದರ (Silver Rate) :-

10 ಗ್ರಾಂ ಗೆ – ₹818/-

100 ಗ್ರಾಂ ಗೆ – ₹8,180/-

1 ಕೆಜಿ ಗೆ – ₹81,800/-

ಇದನ್ನೂ ಕೂಡ ಓದಿ : SBI ಅಕೌಂಟ್ ಹೊಂದಿರುವ ದೇಶದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ // 25,000 ರಿಂದ 50,000 ಸ್ಕಾಲರ್ ಶಿಪ್

ಚಿನ್ನದ ಬೆಲೆ (Gold Rate) :-

ಇವತ್ತಿನ 22 ಕ್ಯಾರೆಟ್ ಚಿನ್ನದ ದರವನ್ನು ನೋಡೋದಾದ್ರೆ,

1 ಗ್ರಾಂ ಗೆ – ₹5,655/-

10 ಗ್ರಾಂ ಗೆ – ₹56,550/-

1 ಪವನ್ ಗೆ – ₹45,240/-

ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ,

1 ಗ್ರಾಂ ಗೆ – ₹6,169/-

10 ಗ್ರಾಂ ಗೆ – ₹61,690/-

1 ಪವನ್ ಗೆ – ₹49,352/-

ಇದನ್ನೂ ಕೂಡ ಓದಿ : Parihara Payment : ಎಲ್ಲಾ ರೈತರ ಅಕೌಂಟ್ ಗೆ 6,000/- ಬೆಳೆ ಪರಿಹಾರ ಹಣ ಬಿಡುಗಡೆ.!

  • ಚೆನ್ನೈ ನಲ್ಲಿ – 57,060/-(22K) – 62,240/- (24K)
  • ಮುಂಬೈ ನಲ್ಲಿ – 56,500/-(22K) – 61,640/-(24K)
  • ದೆಹಲಿಯಲ್ಲಿ – 56,650/-(22K) – 61,790/-(24K)
  • ಹೈದರಾಬಾದ್ ನಲ್ಲಿ – 56,500(22K) – 61,640/-(24K)
  • ಕೇರಳದಲ್ಲಿ – 56,500/-(22K) – 61,640/-(24K)
  • ಕೋಲ್ಕತ್ತಾದಲ್ಲಿ – 56,500/-(22K) – 61,640/-(24K)
  • ಬೆಂಗಳೂರಿನಲ್ಲಿ – 56,550/-(22K) – 61,690/-(24K)

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply