Adike Rate 04.05.2023 : ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಬೆಲೆ ಎಷ್ಟಾಗಿದೆ ಗೊತ್ತಾ?

Adike Rate : ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಗುರುವಾರ ಬಾರಿ ಏರಿಳಿತ ಕಂಡಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ(Adike) ಇಂದು ಉತ್ತಮ ಸ್ಥಿತಿಯಲ್ಲಿದೆ.

ಇದನ್ನೂ ಕೂಡ ಓದಿ :  ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್! // 10 ಲಕ್ಷ BPL ಕಾರ್ಡ್ ರದ್ದು // Karnataka BPL Ration Card

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಗುರುವಾರದ ಅಡಿಕೆಧಾರಣೆ(Arecanut) ಕುರಿತು ಈ ಲೇಖನದಲ್ಲಿ ಕೆಳಗಡೆ ತಿಳಿಸಲಾಗಿದೆ.

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಚನ್ನಗಿರಿರಾಶಿ ಅಡಿಕೆ ₹48,500/-
ಬೆಳ್ತಂಗಡಿಹಳೇದು
ಹೊಸದು
₹48,500/-
₹39,000/-
ದಾವಣಗೆರೆರಾಶಿ ಅಡಿಕೆ₹47,669/-
ಭದ್ರಾವತಿರಾಶಿ ಅಡಿಕೆ₹48,399/-
ಹೊನ್ನಾಳಿರಾಶಿ ಅಡಿಕೆ ₹48,699/-
ತರೀಕೆರೆಪುಡಿ₹13,333/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಹೊಸ ಚಾಲಿ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹29.869/-
₹34,489/-
₹28,819/-
₹34,689/-
₹31,899/-

₹44,299/-
₹36,099/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹41,699/-
₹32,399/-
₹36,709/-
₹33,989/-

₹45,298/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹33,499/-
₹40,686/-
₹31,299/-
₹34,299/-
₹48,699/-

₹45,379/-
ಬಂಟ್ವಾಳಕೋಕಾ
ಹೊಸದು

ಹಳೆದು
₹25,000/-
₹40,000/-

₹53,000/-
ಪುತ್ತೂರುಕೋಕಾ
ಹೊಸದು
₹26,000/-
₹38,300/-
ಸಾಗರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,349/-
₹36,429/-
₹30,699/-
₹34,729/-
₹46,799/-

₹20,829/-
ಸೊರಬರಾಶಿ ಅಡಿಕೆ ₹43,599/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹53,019/-
₹48,769/-
₹34,699/-
₹48,859/-

₹82,859/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,010/-
₹35,069/-
₹48,759/-

₹80,916/-
ತುಮಕೂರು ರಾಶಿ ಅಡಿಕೆ ₹48,100/-
ಕುಮಟಾ ಚಿಪ್ಪು
ಕೋಕಾ
ಫ್ಯಾಕ್ಟರಿ
ಹಳೆಚಾಲಿ
ಹೊಸಚಾಲಿ
₹31,799/-
₹30,790/-
₹21,311/-
₹38,109/-
₹36,439/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹46,000/-
₹39,000/-
ಕಾರ್ಕಳಹೊಸದು
ಹಳೇದು
₹39,500/-
₹53,000/-
ಹೊಳಲ್ಕೆರೆರಾಶಿ ಅಡಿಕೆ₹49,200/-
ಮಾಲೂರುಕೆಂಪು ಅಡಿಕೆ₹90,000/-
ಚಿತ್ರದುರ್ಗ ಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹34,659/-
₹29,600/-
₹44,369/-
ಗೋಣಿಕೊಪ್ಪಲುಸಿಪ್ಪೆಗೋಟು₹12,000/-
ಕೊಪ್ಪಬೆಟ್ಟೆ
ಈಡಿ
ಗೊರಬಲು
ಸರಕು
ರಾಶಿ ಅಡಿಕೆ
₹49,610/-
₹44,899/-
₹32,510/-
₹79,599/-
₹45,069/-

ಇದನ್ನೂ ಕೂಡ ಓದಿ : SBI ಅಕೌಂಟ್ ಹೊಂದಿರುವ ದೇಶದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ // 25,000 ರಿಂದ 50,000 ಸ್ಕಾಲರ್ ಶಿಪ್

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply