Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ.
ಬೆಳ್ಳಿಯ ಬೆಲೆ (Silver Rate) :-
ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ(Silver Rate) ನೋಡುವುದಾದರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ 754/- ರೂಪಾಯಿಯಾಗಿದೆ. 100 ಗ್ರಾಂ ಗೆ 7,540/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ 75,400/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 74,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ 1,400/- ರೂಪಾಯಿಯಷ್ಟು ಏರಿಕೆ ಕಂಡಿದೆ.
ಇದನ್ನೂ ಕೂಡ ಓದಿ : Nagamani : ನಾಗಮಣಿ ಕದ್ದ ವ್ಯಕ್ತಿಗೆ ಹೆಣ್ಣು ನಾಗರಹಾವು ಮಾಡಿದ್ದೇನು ಗೊತ್ತಾ.? ಭಯ ಪಡ್ತೀರಾ.!
ಚಿನ್ನದ ಬೆಲೆ (Gold Rate) :-
ಇವತ್ತಿನ ಚಿನ್ನದ ದರ(Gold Rate)ವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 5,485/- ರೂಪಾಯಿ ಆಗಿದೆ. 10 ಗ್ರಾಂ ಗೆ 54,850/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ 54,250/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ 600/- ರೂಪಾಯಿಯಷ್ಟು ಏರಿಕೆ ಕಂಡಿದೆ.
ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆ(Gold Price)ಯನ್ನು ನೋಡುವುದಾದರೆ, ಪ್ರತೀ 1 ಗ್ರಾಂ ಗೆ 5,983/- ರೂಪಾಯಿಯಾಗಿದೆ. 10 ಗ್ರಾಂ ಗೆ 59,830/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ 54,180/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ 650/- ರೂಪಾಯಿಯಷ್ಟು ಏರಿಕೆ ಕಂಡಿದೆ.
ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.
ಇದನ್ನೂ ಕೂಡ ಓದಿ : 22K Carat vs 24K Carat Gold Differences : 22 ಕ್ಯಾರೆಟ್ ಹಾಗು 24 ಕ್ಯಾರೆಟ್ ಚಿನ್ನದ ವ್ಯತ್ಯಾಸಗಳೇನು.?
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..