ಡಿ ಬಾಸ್ ದರ್ಶನ್ ಅವರ 56ನೇ ಸಿನಿಮಾದ ವಿಲನ್ ಯಾರು ಗೊತ್ತಾ.? | Darshan Thoogudeepa | D56
ಡಿ ಬಾಸ್ ಖ್ಯಾತಿಯ, ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿರುವ ಬ್ಲಾಕ್ ಬಸ್ಟರ್ ‘ಕ್ರಾಂತಿ’ ಸಿನಿಮಾದ ನಂತರ ಡಿ ಬಾಸ್ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸಿನಿಮಾವೆಂದರೆ D56 ಚಿತ್ರ. ಈ ಚಿತ್ರದ ಟೈಟಲ್ ಹಾಗು ಇದಕ್ಕೆ ಸಂಬಂಧಿಸಿದಂತಹ ಪ್ರಮುಖ ವಿಚಾರಗಳು ಫೆಬ್ರವರಿ 16 ಅಂದ್ರೆ, ದರ್ಶನ್ ಅವರ ಜನ್ಮದಿನದಂದು ವಿಶೇಷವಾಗಿ ಮೂಡಿಬರಲಿದ್ದು, ಇದು ಡಿ ಬಾಸ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಕನ್ನಡ ಖ್ಯಾತ ನಟಿ ಮಾಲಾಶ್ರೀ ಅವರ ಮಗಳು ರಾಧಾನಾ ರಾಮ್, ದರ್ಶನ್ ಅವರ ಈ ಸಿನಿಮಾದ ಮೂಲಕ ಪಾದಾರ್ಪಣೆ ಮಾಡುತ್ತಿದ್ದು, ಈ ಚಿತ್ರವನ್ನು ರಾಬರ್ಟ್ ನ್ಯಾಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಅವರೇ ನಿರ್ದೇಶಿಸುತ್ತಿದ್ದಾರೆ. ಕನ್ನಡ ಸಿನಿಮಾರಂಗದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾಗಿರುವ ರಾಕ್ ಲೈನ್ ವೆಂಕಟೇಶ್ ಅವರು ಈ ಸಿನಿಮಾದ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ ಇದೊಂದು ಸತ್ಯ ಘಟನೆ ಆಧಾರಿತ ಸಿನಿಮಾ ಇನ್ನು ಸುದ್ಧಿ ಕೇಳಿಬರುತ್ತಿದೆ.
ಪರಭಾಷೆ ಚಿತ್ರರಂಗದ ಖ್ಯಾತ ಖಳನಾಯಕರೊಬ್ಬರು ದರ್ಶನ್ ರವರ ಈ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಲಿದ್ದಾರೆ ಎಂಬುದು ಈಗ ಅಧೀಕೃತವಾಗಿ ಕೇಳಿ ಬರುತ್ತಿದೆ. ಈಗಾಗಲೇ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಕೂಡ ಈ ಖ್ಯಾತ ಖಳನಾಯಕ ನಟಿಸಿದ್ದು, ಈ ಸಿನಿಮಾದಲ್ಲೂ ಕೂಡ ಅವರೇ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ.
ಹೌದು, ಈಗಾಗಲೇ ದಕ್ಷಿಣ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ತೆಲುಗು ಚಿತ್ರರಂಗದ ಖ್ಯಾತ ಖಳನಾಯಕ ಜಗಪತಿ ಬಾಬು ರವರು ದರ್ಶನ್ ರವರ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುವುದು ಅಧೀಕೃತವಾಗಿದೆ. ಇದು ಜಗಪತಿ ಬಾಬು ರವರ ಜನ್ಮ ದಿನದ ಅಂಗವಾಗಿ ಡಿ೫೬ ಚಿತ್ರತಂಡ ಈ ವಿಚಾರವನ್ನು ಹೊರಹಾಕಿದೆ. ಮತ್ತೊಮ್ಮೆ ದರ್ಶನ್ ಹಾಗು ಜಗಪತಿ ಬಾಬು ಕಾಂಬಿನೇಷನ್ ನಲ್ಲಿ ಈ ಚಿತ್ರ ಡಿ ಬಾಸ್ ಅಭಿಮಾನಿಗಳು ಹಾಗು ಪ್ರೇಕ್ಷಕರ ಮನಗೆಲ್ಲುವುದು ಖಂಡಿತ.
ಇದನ್ನೂ ಕೂಡ ಓದಿ : ರಿಲೀಸ್ ಗೂ ಮೊದಲೇ ಕಬ್ಜ ಸಿನಿಮಾಗೆ OTT ಯಿಂದ 100 ಕೋಟಿ ಆಫರ್! । Kabza
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pedicure : ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ, ಸುಂದರವಾದ ಪಾದ ನಿಮ್ಮದಾಗಿಸಿಕೊಳ್ಳಿ
- Donkey Milk : ಕತ್ತೆ ಹಾಲು ಒಂದು ಲೀಟರ್ಗೆ ₹5,000/-..? ಕತ್ತೆ ಹಾಲು ಏಕೆ ಇಷ್ಟೊಂದು ದುಬಾರಿ.? ಕತ್ತೆ ಹಾಲಿನ ಉಪಯೋಗವೇನು.?
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate : ಇಂದಿನ ಗೋಲ್ಡ್ ರೇಟ್ ಇಳಿಕೆ ಕಂಡಿದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ಬೆಲೆ.?
- MGNREGA : ರೈತರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ 2 ಲಕ್ಷ ಸಹಾಯಧನಕ್ಕಾಗಿ ಅರ್ಜಿ | ಗ್ರಾಮೀಣ ರೈತರಿಗೆ ಗುಡ್ ನ್ಯೂಸ್.!
- Electricity Meters : ಮನೆಯಲ್ಲಿರುವ ವಿದ್ಯುತ್ ಮೀಟರ್ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ಗುಡ್ ನ್ಯೂಸ್.!
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ
- Senior Citizens : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ – ಅಜ್ಜ ಅಜ್ಜಿ ಇದ್ದವರು ತಪ್ಪದೆ ನೋಡಿ – ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!
- Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- Gold-Silver Rate : ಏದುಸಿರು ಬಿಡುತ್ತಿರುವ ಚಿನ್ನ.! ರೆಕಾರ್ಡ್ ಉಡೀಸ್ ಮಡಿದ ಬಂಗಾರ.!
- PM Fasal Bima Yojane : ಬೆಳೆ ವಿಮೆ ಮಾಡಿಸುವ ರೈತರಿಗೆ ಕೃಷಿ ಸಚಿವ ಬಂಪರ್ ಗಿಫ್ಟ್ – ಬೆಳೆವಿಮೆ ಇದ್ದವರಿಗೂ, ಇಲ್ಲದವರಿಗೂ..
- Small Farmers : ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಂಪರ್ ಗಿಫ್ಟ್ – ₹3,000 ಹಣ ರೈತರ ಬ್ಯಾಂಕ್ ಖಾತೆಗೆ ಜಮಾ.!
- Labour Card Scholarship : ಕಲಿಕಾ ಭಾಗ್ಯ ಯೋಜನೆ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ – Apply Online
- Free LPG Gas : ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಫ್ರೀ! ಹೇಗೆ ಅರ್ಜಿ ಸಲ್ಲಿಸುವುದು.?
- Congress Guarantee : ಪಂಚ ಗ್ಯಾರಂಟಿ ಯೋಜನೆಗಳು ಬಂದ್.! ಎಲ್ಲಾ ಮಹಿಳೆಯರಿಗೆ ಬಿಗ್ ಶಾಕ್.! ಏನಿದು ಮಾಹಿತಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ಸ್ವಂತ ಮನೆ ಇಲ್ಲದವರಿಗೆ ಬಂಪರ್ – 3ನೇ ಬಾರಿಗೆ ಪ್ರಧಾನಿಯಾಗಿ ಮೊದಲ ಬಂಪರ್ ಗಿಫ್ಟ್ – 3 ಕೋಟಿ ಹೊಸ ಮನೆಗಳು ಬಿಡುಗಡೆ – PM Awas Yojana 2024
- Panchayat Raj – RDPR : ಹಳ್ಳಿಗಳಲ್ಲಿ ಮನೆ ಅಥವಾ ಪ್ಲಾಟ್, ಜಮೀನು ಇದ್ದವರಿಗೆ | ಸರ್ಕಾರದಿಂದ ಬಂಪರ್ ಗಿಫ್ಟ್
- Ration Card Update : ರಾಜ್ಯ ಸರ್ಕಾರದಿಂದ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು.! ಏಕೆ ಗೊತ್ತೆ?
- Bara Parihara : ನಿಮಗೆ ಇದುವರೆಗೂ ಬರ ಪರಿಹಾರ ಹಣ ಜಮಾ ಆಗಿಲ್ವಾ.? ಈ ಡೈರೆಕ್ಟ್ ಚೆಕ್ ಮಾಡಿಕೊಳ್ಳಿ
- Govt Updates : ಜೂನ್ 1ರಿಂದ 5 ಹೊಸ ನಿಯಮಗಳು ಜಾರಿ ಎಲ್ಲಾ ಸಾರ್ವಜನಿಕರ ಗಮನಕ್ಕೆ | LPG gas, Driving licence, HSRP Number
- Gruhalakshmi Updates : ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾಕ್ | ಇಂತಹ ಮಹಿಳೆಯರಿಗೆ ಇನ್ನು ಮುಂದೆ ಹಣ ಬರಲ್ಲ.!
- Bank New Updates : 1 ಜೂನ್ 2024 ರಿಂದ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗೆ ಬಿಗ್ ಶಾಕಿಂಗ್ ಸುದ್ದಿ
- ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ LKG ಮತ್ತು UKG ತರಗತಿಗಳು ಆರಂಭ | ನಿಮ್ಮ ಊರಿನ ಶಾಲೆಗಳಲ್ಲಿ ಪ್ರವೇಶ ಆರಂಭ
- PM Vishwakarma : ಪಿಎಂ ವಿಶ್ವಕರ್ಮ ಅರ್ಜಿ ಹಾಕಿದವರಿಗೆ ಮತ್ತು ಹಾಕಿಲ್ಲದವರಿಗೆ ಗುಡ್ ನ್ಯೂಸ್ | 3 ಲಕ್ಷ ಸಹಾಯಧನ ₹15,000 ಮೌಲ್ಯದ ಕಿಟ್
- Driving Licence Rules : ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ – ಬೇಗನೇ ನೋಡಿ
- Crop Loan Waiver 2024 : ರೈತರ ಖಾತೆಗೆ ಬೆಳೆ ವಿಮೆ ಜಮಾ / ನಿಮಗೆ ಜಮಾ ಆಗಿಲ್ಲ ಅಂದ್ರೆ ಈ ನಂಬರಗೆ ಕರೆ ಮಾಡಿ
- Drought Relief : ಬರ ಪರಿಹಾರ ಎರಡನೇ ಕಂತಿನ ಹಣ ಪಡೆದ ರೈತರ ಪಟ್ಟಿ ಬಿಡುಗಡೆ – ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
- Agriculture Land : ಜಮೀನಿಗೆ ಹೋಗಲು ರಸ್ತೆ, ದಾರಿ, ಕಾಲುದಾರಿ, ಬಂಡಿ ದಾರಿ, ಇಲ್ಲದವರಿಗೆ | ರಾತ್ರೋರಾತ್ರಿ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
- Pahani RTC : ಜಮೀನಿನ ಪಹಣಿ ತಂದೆ ತಾತ ಮುತ್ತಾತನ ಹೆಸರಲ್ಲಿ ಇದ್ದರೆ | ಒಂದೇ ದಿನದಲ್ಲಿ ನಿಮ್ಮ ಹೆಸರಿಗೆ ವರ್ಗಾವಣೆ
- Drought Fund : ಬರ ಪರಿಹಾರ ಹಣ ಪಡೆದ ರೈತರ ಖಾತೆಗಳಿಗೆ | ರಾಜ್ಯ ಸರ್ಕಾರದಿಂದ ಜೂನ್ 1ಕ್ಕೆ 3ನೇ ಕಂತಿನ ಹಣ ಬಿಡುಗಡೆ
- Gruhalakshmi Scheme : ಗೃಹಲಕ್ಷ್ಮೀ ಯೋಜನೆಯ 11ನೇ ಕಂತಿಗೆ ಖಡಕ್ ಎಚ್ಚರಿಕೆ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
- Bara Parihara : ಬರ ಪರಿಹಾರ ಹಣ ಜಮಾ ಆಗದಿದ್ದರೆ ತಪ್ಪದೇ ಇದನ್ನು ನೋಡಿ / ₹14,980/ ಹಣ ಜಮಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.!
- RTO Karnataka : ಎಲ್ಲಾ ವಾಹನ ಮಾಲೀಕರಿಗೆ ಬಿಗ್ ಶಾಕ್ | ಜೂನ್ 1 ಒಳಗಾಗಿ ಈ ಕೆಲಸ ಕಡ್ಡಾಯ | ಇಲ್ಲಾಂದ್ರೆ ದಂಡ ಫಿಕ್ಸ್
- Crop Insurance : ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯಾ.? ರೈತರ ಖಾತೆಗೆ 35 ಕೋಟಿ ಬೆಳೆ ವಿಮೆ / ಯಾವ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಮಾ ಆಗಿದೆ ಗೊತ್ತಾ.?
- Driving Licence : ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಇಲ್ಲದವರಿಗೂ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ
- Property Sale : ಜಮೀನು, ಮನೆ, ಪ್ಲಾಟ್ ಯಾವುದೇ ಆಸ್ತಿ ಮಾರಾಟ – ಖರೀದಿಗೆ ರಾತ್ರೋರಾತ್ರಿ ಹೊಸ ರೂಲ್ಸ್
- Rain Alert : ರಾಜ್ಯದಲ್ಲಿ ಮತ್ತೆ ಒಂದು ವಾರಗಳ ಕಾಲ ಭಾರಿ ಮಳೆ.! ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ನೋಡೋಣ.
- Bara Parihara Status : ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರದ ವಿವರ ಚೆಕ್ ಮಾಡುವುದು ಹೇಗೆ.? ನೋಡೋಣ
- Ration Card Update : ರೇಷನ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ | ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್
- Gold Rate :ರೆಕಾರ್ಡ್ ಬ್ರೇಕ್ ಮಾಡಿತಾ ಬಂಗಾರ.! ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Health Tips : ಲೈಂಗಿಕ ಕ್ರಿಯೆ ನಡೆಸಿದ ನಂತರ ಮೂತ್ರ ವಿಸರ್ಜನೆ ತಡೆಹಿಡಿಯಬಾರದು ಏಕೆ ಗೊತ್ತಾ.?
- Drought Relief Payment : ಅರ್ಹ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾ – ನೀವು ಲಿಸ್ಟ್ ಚೆಕ್ ಮಾಡಿಕೊಳ್ಳಿ
- Driving Licence Updates : ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಇಲ್ಲದವರಿಗೂ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ
- Pan Card Updates : ಪಾನ್ ಕಾರ್ಡ್ ಇದ್ದವರ ಗಮನಕ್ಕೆ – ಹೊಸ ರೂಲ್ಸ್ ಜಾರಿಗೆ – ಪಾನ್ ಕಾರ್ಡ್ ಇದ್ದವರು ತಪ್ಪದೇ ನೋಡಿ
- Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ.! ಹವಾಮಾನ ಇಲಾಖೆ ಮುನ್ಸೂಚನೆ.!