Darshan Thoogudeepa : ಜೊತೆಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಎಲ್ಲರ ಮನೆಗೆದ್ದ ಅನು ಸಿರಿಮನೆ ಅಲಿಯಾಸ್ ಮೇಘ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿರುವ ಈ ನಟಿ, ಒಂದಿಲ್ಲೊಂದು ಫೋಟೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮೇಘ ಶೆಟ್ಟಿ ಅವರ ಬರ್ತ್ ಡೇ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂತಹ ಉಡುಗೊರೆ ನೀಡಿದ್ದಾರೆ ಗೊತ್ತಾ.?
ಇದನ್ನೂ ಕೂಡ ಓದಿ : Vinod Raj : ಸೊಸೆ ಬಗ್ಗೆ ಅಚ್ಚರಿಯ ವಿಷಯ ಹಂಚಿಕೊಂಡ ಹಿರಿಯ ನಟಿ ಲೀಲಾವತಿ! ಕಣ್ಣೀರಿಟ್ಟ ವಿನೋದ್ ರಾಜ್!
ಖಾಸಗಿ ವಾಹಿನಿಯಲ್ಲಿ ಅನು ಸಿರಿಮನೆ ಅಲಿಯಾಸ್ ಮೇಘ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ತನ್ನ ನೆಚ್ಚಿನ ನಟ ‘ದರ್ಶನ್ ಸರ್’ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ನನಗೆ ಅಣ್ಣನಂತೆ, ಅವರೊಂದಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಮಿಸ್ ಮಾಡದೇ ನಟಿಸುತ್ತೇನೆ ಎಂದು ತನ್ನ ಮನದಾಸೆ ಹೇಳಿಕೊಂಡಿದ್ದಾರೆ. ಇದನ್ನ ಹೇಳಿದ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಮೇಘ ಶೆಟ್ಟಿ ಗೆ ದರ್ಶನ್ ಜೊತೆ ನಟಿಸುವ ಆಸೆ ಎಂದು ಹರಿದಾಡುತ್ತಿವೆ.
ಇದನ್ನೂ ಕೂಡ ಓದಿ : Darshan Thoogudeepa : ಕಾಟೇರ ಚಿತ್ರ ಪ್ರಮೋಷನ್ ಮಾಡಲ್ಲ ಎಂದು ಡಿ ಬಾಸ್ ಗೆ ಸವಾಲೆಸೆದ ಮಾಧ್ಯಮಗಳು
ಅಷ್ಟೇ ಅಲ್ಲದೇ ದರ್ಶನ್ ಅವರ ಬರ್ತ್ ಡೇ ಇದ್ದಾಗ ಮೇಘ ಶೆಟ್ಟಿ ಹಾಗು ಸ್ನೇಹಿತೆಯರು ಸೇರಿ ದೊಡ್ಡ ಬರ್ತ್ ಡೇ ಪಾರ್ಟಿ ಮಾಡಿದ್ದರು. ಇದೀಗ ನಿನ್ನೆ ತಾನೇ ಮೇಘ ಶೆಟ್ಟಿ ಅವರು ತಮ್ಮ ಹುಟ್ಟು ಹಬ್ಬವನ್ನ ಆಚರಿಸಿದ್ದು, ಅಭಿಮಾನಿಗಳು ಶುಬಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಡಿ ಬಾಸ್ ಜೊತೆ ಸಿನಿಮಾ ಮಾಡಿ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ದರ್ಶನ್ ಅವರು ಸಹ ಮೇಘ ಶೆಟ್ಟಿ ಅವರಿಗೆ ಕರೆ ಮಾಡಿ, ಬರ್ತ್ ಡೇ ಶುಬಾಶಯ ತಿಳಿಸಿದ್ದು, ತಮ್ಮ ಫಾರ್ಮ್ ಹೌಸ್ ನಲ್ಲಿದ್ದ ಮೇಕೆ ಮರಿಯೊಂದನ್ನ ಬರ್ತ್ ಡೇ ಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..