Kabza Update : ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ 3ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ.?

Kabza Update : ಪ್ರಸ್ತುತ ಕ್ರೇಜ್ ಹುಟ್ಟು ಹಾಕಿರುವ ಆರ್.ಚಂದ್ರು ನಿರ್ದೇಶನದ, ಸೂಪರ್ ಸ್ಟಾರ್ ಉಪೇಂದ್ರ(Upendra) ಅಭಿನಯದ ‘ಕಬ್ಜ’ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 3ನೇ ದಿನ ಕಳೆದವು. ನಿಮಗೆಲ್ಲ ಗೊತ್ತಿರುವ ಹಾಗೆ ಶಿವಣ್ಣ, ಕಿಚ್ಚ ಸುದೀಪ್ ಹಾಗೂ ಉಪ್ಪಿ ಅವರು ನಟಿಸಿರುವಂತಹ ಈ ಸಿನಿಮಾ ಎಷ್ಟರ ಮಟ್ಟಿಗೆ ಥ್ರಿಲ್ಲಿಂಗ್ ಆಗಿದೆ ಅಂತ. ಈ ಸಿನಿಮಾದ ಬಜೆಟ್ ಸುಮಾರು 120 ಕೋಟಿ ಆಗಿದೆ.

ಇದನ್ನೂ ಕೂಡ ಓದಿ : Kiccha Sudeep : ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಗೆ ಏನೆಂದು ಹೇಳಿದ್ರು ಗೊತ್ತಾ.?

ಅದೇ ರೀತಿ ‘ಕಬ್ಜ’ ಸಿನಿಮಾ ಬಿಡುಗಡೆಯಾದ 3 ನೇ ದಿನದ ಮಾರ್ನಿಂಗ್ ಶೋ ನ ಅಡ್ವಾನ್ಸ್ ಬುಕ್ಕಿಂಗ್ ನ ಕಲೆಕ್ಷನ್ ಪ್ರಕಾರ ಕರ್ನಾಟಕದಲ್ಲಿ 6 ಕೋಟಿ ಕಲೆಕ್ಷನ್ ಮಾಡುತ್ತಿದೆ. ಹಾಗೇ ಆಂಧ್ರ ಪ್ರದೇಶದಲ್ಲಿ97 ಲಕ್ಷ, ತಮಿಳುನಾಡುವಿನಲ್ಲಿ 82 ಲಕ್ಷ, ಕೇರಳದಲ್ಲಿ 71 ಲಕ್ಷ, ಹಿಂದಿಯಲ್ಲಿ 91 ಲಕ್ಷವನ್ನು ‘ಕಬ್ಜ’ ಸಿನಿಮಾ ಕಲೆಕ್ಷನ್ ಮಾಡಿತ್ತು.

‘ಕಬ್ಜ’ ಸಿನಿಮಾವು ವರ್ಲ್ಡ್ ವೈಡ್ ಆಫೀಸ್ ಕಲೆಕ್ಷನ್ ನೋಡುವುದಾದರೆ ಬಿಡುಗಡೆಯಾದ 2ನೇ ದಿವಸಕ್ಕೆ 2 ಶೋ ಅಡ್ವಾನ್ಸ್ ಬುಕ್ ನ ಪ್ರಕಾರ 10 ಕೋಟಿ ಕಲೆಕ್ಷನ್ ಮಾಡುತ್ತ ಇದೆ. ಈ ‘ಕಬ್ಜ’ ಸಿನಿಮಾ ಬಿಡುಗಡೆಯಾದ 3ನೇ ದಿನದ ಗ್ರಾಸ್ ಕಲೆಕ್ಷನ್ ನೋಡುವುದಾದರೆ 76 ಕೋಟಿ ಕಲೆಕ್ಷನ್ ಮಾಡಿದೆ. ಈ ‘ಕಬ್ಜ’ ಸಿನಿಮಾದ ವರ್ಲ್ಡ್ ವೈಡ್ ನೆಟ್ ಕಲೆಕ್ಷನ್ ನೋಡುವುದಾದರೆ ಸುಮಾರು 46 ಕೋಟಿಯಷ್ಟು ಕಲೆಕ್ಷನ್ ಮಾಡುತ್ತಂತೆ.

ಇದನ್ನೂ ಕೂಡ ಓದಿ : Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply