Bigg Boss Kannada 10 : ಬಿಗ್ ಬಾಸ್ ಮನೆಯೊಳಗೆ ಮೊಬೈಲ್ ಬಳಕೆಗೆ ಅವಕಾಶ ಇದೆಯಾ.? ಫೋಟೋ ವೈರಲ್.!
Bigg Boss Kannada 10 : ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಒಮ್ಮೆ ದೊಡ್ಮನೆ ಒಳಗೆ ಸೇರಿಕೊಂಡ್ರೆ ಮುಗಿದು ಹೊರ ಜಗತ್ತಿಗೂ ಅವರೆಗೂ ಯಾವುದೇ ರೀತಿಯ ಕನೆಕ್ಷನ್ ಇರುವುದಿಲ್ಲ. ಹೊರಗಡೆ ಏನು ನಡೆಯುತ್ತಿದೆ.? ಅನ್ನುವ ಅರಿವು ಕೂಡ ಅವರಿಗಿರುವುದಿಲ್ಲ. ಮನೆಗಳಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವ ಚಾನ್ಸೇ ಇಲ್ಲ. ಮೂರು ತಿಂಗಳ ಕಾಲ ಹೊರಗಿನ ಜಗತ್ತಿನ ಸಂಪರ್ಕ ಇಲ್ಲದೇ, ಜೈಲಿನಲ್ಲಿ ಹೇಗೆ ಒಬ್ಬ ಕೈದಿ ಇರ್ತಾನೋ ಅದೇ ರೀತಿ ದೊಡ್ಮನೆಯಲ್ಲಿ ಇರಬೇಕು. ಆದರೆ … Read more